- -10%
ಸ್ಪರ್ಧೆಯೋ? ಸಹಕಾರವೋ?
0Original price was: ₹65.00.₹58.50Current price is: ₹58.50.ಬಿತ್ತಿದಂತೆ ಬೆಳೆ! ಮಕ್ಕಳೂ ಸಹ ತನ್ನಷ್ಟೇ ಅಥವಾ ತನಗಿಂತಲೂ ಹೆಚ್ಚು ಅಂಕ ಗಳಿಸಿದ ಸಹಪಾಠಿಯನ್ನು ಪ್ರತಿಸ್ಪರ್ಧಿ ಎಂದು ಗುರುತಿಸಿ ಆತನನ್ನು ದ್ವೇಷಿಸತೊಡಗುತ್ತದೆ. ಅಲ್ಲಿಗೆ ಸ್ನೇಹಮಯ ಸಂಬಂಧ ಎಳೆವೆಯಲ್ಲೇ ಕೊನೆಗೊಂಡು ಎದುರಾಳಿಯನ್ನು ತುಳಿಯುವ ಪ್ರವೃತ್ತಿ ಮುಂದೆ ಜೀವನದುದ್ದಕ್ಕೂ ಎಲ್ಲ ರಂಗಗಳಲ್ಲೂ ವಿಜೃಂಭಿಸತ್ತದೆ. ರಾಜಕೀಯ -ಶಿಕ್ಷಣ -ಸಾಹಿತ್ಯ-ಕ್ರೀಡೆ ಎಲ್ಲ ಕಡೆಯೂ ಕಣ್ಣಿಗೆ ರಾಚುವಂತೆ ಇರುವ, ಸ್ನೇಹ ಸಂಬಂಧವನ್ನು ಹಾಳುಗೆಡಹುವ ಇಂಥ ಸ್ಪರ್ಧೆಗಳು ಬೇಕೇ? ಸ್ಪರ್ಧೆಗಳು ಆರೋಗ್ಯಕರವಾಗಿರಲಿ ಎಂದು ಕೃತಿ ಆಶಿಸುತ್ತದೆ.
- -10%
ಸ್ಟೀಫನ್ ಹಾಕಿಂಗ್
0Original price was: ₹75.00.₹67.50Current price is: ₹67.50.ಅದ್ಭುತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಜೀವನ ಮತ್ತು ವಿಚಾರಗಳನ್ನು ಪರಿಚಯ ಮಾಡಿಕೊಡುವ ಈ ಕೃತಿಯನ್ನು ಶ್ರೀಮತಿ ಬಿ.ಎಸ್. ಮಯೂರ ರಚಿಸಿದ್ದಾರೆ.
- -10%
ಸೂತ್ರಧಾರ
0Original price was: ₹125.00.₹112.50Current price is: ₹112.50.ಸಂಸಾರದ ಜವಾಬ್ದಾರಿ ಮತ್ತು ಸರ್ಕಾರಿ ಉದ್ಯೋಗ ಇವೆರಡರ ನಿರ್ವಹಣೆಯಲ್ಲಿ ಏಕರೂಪದ ಮೌಲ್ಯಗಳು ಇರಬೇಕಾಗಿಲ್ಲ ಎಂಬ ಆಧುನಿಕ ಕಾಲದ ಧ್ಯೇಯವನ್ನು ಶೋಧಿಸುತ್ತ, ಅದರ ಕರಾಳ ಪದರಗಳನ್ನು ಸಶಕ್ತವಾಗಿ ಬಿಚ್ಚಿಡುವ ಕಾದಂಬರಿ “ಸೂತ್ರಧಾರ” (ದ ಹೌಸ್ ಹೋಲ್ಡರ್).
- -10%
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ
0Original price was: ₹125.00.₹112.50Current price is: ₹112.50.ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಲ್ಲಿ ಕೇಳಲಾಗುವ ಬಗೆ ಬಗೆಯ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ್ಯ, ಸಾಮರ್ಥ್ಯಗಳನ್ನು ಉತ್ತಮ ಪಡಿಸಿ ಕೊಳ್ಳುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
- -10%
ಸೋಲೆಂಬುದು ಅಲ್ಪವಿರಾಮ
0Original price was: ₹200.00.₹180.00Current price is: ₹180.00.ನೇಮಿಚಂದ್ರ ಅವರ ಈ ಪುಸ್ತಕವು ಬದುಕು ಬದಲಿಸೋಣ, ಸೋಲನ್ನು ಸವಾಲು ಅಂಥಾ ತಿಳಿಯೋಣ ಎಂಬ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕೃತಿ ಇದಾಗಿದೆ.
- -10%
ಸಂತಸ -ನನ್ನೆದೆಯ ಹಾಡು ಹಕ್ಕಿ
0Original price was: ₹200.00.₹180.00Current price is: ₹180.00.ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಳೆಯಾಗಬಲ್ಲ ಲೇಖನಗಳು ಇಲ್ಲಿವೆ.
- -10%
ಜೀವಜಗತ್ತಿನ ಕೌತುಕಗಳು : ಸಚಿತ್ರ-ವಿಚಿತ್ರ
0Original price was: ₹110.00.₹99.00Current price is: ₹99.00.ಪ್ರಾಣಿ-ಪಕ್ಷಿಗಳಲ್ಲದೆ ಇನ್ನಿತರ ಜೀವಿಗಳ ನಡವಳಿಕೆ ಮತ್ತು ವಿಶೇಷತೆಯನ್ನು ಇನ್ನೊಂದು ಕೌತುಕದ ಜೊತೆ ಹೋಲಿಸಿ ಸ್ವಾರಸ್ಯಕರವಾಗಿ ಬರೆದ ಈ ಕೃತಿ ಜನಮಾನ್ಯತೆ ಪಡೆಯುವಲ್ಲಿ ಸಂಶಯವಿಲ್ಲ.
- -10%
ಸಾರ್ಥಕತೆಯ ಸಾಧಕ ಸರ್ವಜ್ಞ
0Original price was: ₹25.00.₹22.50Current price is: ₹22.50.ಸರ್ವಜ್ಞನದು ವಿಲಕ್ಷಣವಾದ, ವಿಶಿಷ್ಟವಾದ ವ್ಯಕ್ತಿತ್ವ. ಅವನ ಜೀವನಪ್ರೀತಿ ಅಸದೃಶ. ಹಾಗೆಯೇ ಅವನ ನಿಷ್ಠುರತೆ ಮತ್ತು ವ್ಯವಸ್ಥೆಯನ್ನು ವಿರೋಧಿಸುವ ಪರಿ ಅನನ್ಯ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಇಷ್ಟರ ಮಟ್ಟಿಗೆ ದಿಟ್ಟತನ, ಸ್ವಾತಂತ್ರ್ಯ ಹಾಗೂ ಮನೋಧೈರ್ಯವನ್ನು ವ್ಯಕ್ತಪಡಿಸುವ ಮತ್ತೋರ್ವ ಕವಿ ಸಿಗಲಾರ.
- -10%
ಸಾಮಾಜಿಕ ಕ್ರಾಂತಿಯ ಹರಿಕಾರ ಲೋಕರಾಜ ಸಯಾಜಿರಾವ ಗಾಯಕವಾಡ
0Original price was: ₹50.00.₹45.00Current price is: ₹45.00.ಪ್ರಜೆಗಳ ಬಗೆಗೆ ಕಳಕಳಿ, ಯೋಜನಾಬದ್ಧ ಆಡಳಿತ, ದೂರದೃಷ್ಟಿಯನ್ನೇ ವೈಶಿಷ್ಟ್ಯವಾಗಿಟ್ಟುಕೊಂಡ. ಅಂಥ ಅಪರೂಪದ ಬರೋಡೆಯ ಸಯಾಜಿರಾವ ಗಾಯಕವಾಡ ಮಹಾರಾಜರ ಚರಿತ್ರೆಯಿದು.
- -10%
ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು
0Original price was: ₹125.00.₹112.50Current price is: ₹112.50.ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು ಪದವಿ-ಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ರಸಾಯನ ವಿಜ್ಞಾನದ ಮೂಲ ತತ್ವಗಳ ಸಮತೋಲ ಮತ್ತು ವಿಮರ್ಶಾತ್ಮಕವಾದ ವಿವರಗಳನ್ನು ಒದಗಿಸುತ್ತದೆ.