• -25%

    ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ

    0

    ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಲು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮಜರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.

    Original price was: ₹200.00.Current price is: ₹150.00.
    Add to cart
  • -40%

    ಬೇಲೂರು ರಾಮಮೂರ್ತಿ ಸಮಗ್ರ ಹಾಸ್ಯ

    0

    ಇದರಲ್ಲಿರೋ 100ಕ್ಕೂ ಹೆಚ್ಚು ಲೇಖನಗಳು ತುಂಬಾ ವಿಭಿನ್ನ ರೀತಿಯವು. ಅವುಗಳ ಹಾಸ್ಯದ ವೈಖರಿಯೇ ವೈವಿಧ್ಯಮಯ.

    Original price was: ₹275.00.Current price is: ₹165.00.
    Add to cart
  • -40%

    ಆತ್ಮ ಸಾಕ್ಷಾತ್ಕಾರ

    0

    ಜ್ಞಾನಿ ಪುರುಷ್ ದಾದಾ ಭಗವಾನ್ ರವರ ದಿವ್ಯವಾಣಿ  ಆತ್ಮ ಸಾಕ್ಷಾತ್ಕಾರ
    ಪ್ರಾಪ್ತಿಗಾಗಿ ಸರಳ ಮತ್ತು ನಿಖರ ವಿಜ್ಞಾನವಾಗಿದೆ.

    Original price was: ₹50.00.Current price is: ₹30.00.
    Add to cart
  • -40%

    ಸಂಬಂಧಗಳು

    0

    ಈ ಪುಸ್ತಕವು ವಿಲಾಸ್ ಹುದ್ದಾರ ಅವರು ಬರೆದ ಕಾದಂಬರಿಯಾಗಿದೆ.

    Original price was: ₹150.00.Current price is: ₹90.00.
    Add to cart
  • -10%

    ವಿಶ್ವವಿಖ್ಯಾತ ವಿಜ್ಞಾನಿಗಳು – ಜೀವನ-ಸಾಧನೆ

    0

    ಈ ಪುಸ್ತಕದಲ್ಲಿ ವಿಜ್ಞಾನಿಗಳ ಜೀವನ ಚಿತ್ರಣದೊಡನೆ ಅವರ ವೈಜ್ಞಾನಿಕ ಸಂಶೋಧನೆಯ ವಿವರಗಳನ್ನು ತಕ್ಕಮಟ್ಟಿಗೆ ಸರಳ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಯಾಕೆಂದರೆ ವಿಜ್ಞಾನಿಯೊಬ್ಬ ನಮಗೆ ಮುಖ್ಯವಾಗುವುದು ಆತನು ಮಾಡಿದ ಸಂಶೋಧನೆಯಿಂದ. ವಿಜ್ಞಾನಿಯ ಸಾಧನೆಯನ್ನು ಅರ್ಥಮಾಡಿಕೊಳ್ಳಲು ನೀವು ವಿಜ್ಞಾನದ ವಿದ್ಯಾರ್ಥಿಯಾಗಿರಬೇಕಿಲ್ಲ. ಇಂದು ಜನಸಾಮಾನ್ಯರಲ್ಲಿ ವೈಜ್ಞಾನಿಕ ಸಾಕ್ಷರತೆಯನ್ನು ಹರಡಬೇಕಾದ ಅಗತ್ಯವಿದೆ. ಆ ದಿಸೆಯಲ್ಲಿ ಇದೊಂದು ಸಣ್ಣ ಪ್ರಯತ್ನ.
    -ಡಿ.ಆರ್.ಬಳೂರಗಿ

    Original price was: ₹135.00.Current price is: ₹121.50.
    Add to cart
  • -10%

    ಸಾಕು ನಾಯಿ

    0

    ಸಾಕು ನಾಯಿಗಳ ಸಾಮಾನ್ಯ ಕಾಯಿಲೆಗಳು ಮತ್ತು ಅವುಗಳ ನಿಯಂತ್ರಣ ಮುಂತಾದ ಹತ್ತು ಹಲವು  ಮಾಹಿತಿಗಳನ್ನು ನೀಡುವ ಉಪಯುಕ್ತ ಕೃತಿಯಾಗಿದೆ.

    Original price was: ₹90.00.Current price is: ₹81.00.
    Add to cart
  • -10%

    ಜಿನ್ನಾರಿಂದ ಮೋದಿವರೆಗೆ

    0

    ನೆಹರೂ, ಜಿನ್ನಾ, ಶೇಖ್ ಅಬ್ದುಲ್ಲರಿಂದ ಮೀನಾಕುಮಾರಿ, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿವರೆಗೆ ಪ್ರಬಲರ, ಪ್ರಖ್ಯಾತರ, ಮನಮೋಹಕರ ಮತ್ತು ಸಿರಿವಂತರ ಜೊತೆಗಿನ ನೇರ ಮುಖಾಮುಖಿಯ ಬಿಚ್ಚುಮನಸ್ಸಿನ ವ್ಯಕ್ತಿಚಿತ್ರಣ ಪ್ರಸಿದ್ಧ ಪತ್ರಕರ್ತರೋರ್ವರ ಲೇಖನಿಯಿಂದ.

    Original price was: ₹110.00.Current price is: ₹99.00.
    Add to cart
  • -10%

    ಕಾರಂತರ ಕಾದಂಬರಿಗಳಲ್ಲಿ ದುಡಿಮೆ

    0

    ಕೋವಿಡ್ -೧೯ ವಿಶ್ವ ವ್ಯಾಪ್ತಿ ಪಿಡುಗಿನಿಂದ ಸೃಷ್ಟಿಯಾದ ಅತ್ಯಂತ  ದುರ್ಭರವಾದ ಪರಿಸ್ಥಿತಿಯಿಂದಾಗಿ ಉಂಟಾದ ಜನರ ಅಸ್ತವ್ಯಸ್ಥ ಜೀವನದ ಕುರಿತಾದ ಕಾದಂಬರಿಗಳಾಗಿದೆ.

    Original price was: ₹90.00.Current price is: ₹81.00.
    Add to cart
  • -10%

    ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು, ಅವರ ಸಂಶೋಧನೆಗಳು

    0

    ವೈದ್ಯ ವಿಜ್ಞಾನ  ರಂಗದಲ್ಲಿ ಸಾಧನೆ ಮಾಡಿದ ನಲವತ್ತೊಂದು ಮಹನೀಯರ ಪರಿಚಯ  ಈ ಪುಸ್ತಕದಲ್ಲಿದೆ.

    Original price was: ₹100.00.Current price is: ₹90.00.
    Add to cart
  • -10%

    ಯಾವ ಜನ್ಮದ ಮೈತ್ರಿ

    0

    ಜಗತ್ತು ಕಂಡು, ಅದರ ಮೂಲೆ-ಮೂಲೆಗಳಲ್ಲಿ ಬದುಕಿ, ತಮ್ಮ ಲೋಕದೃಷ್ಟಿ ವಿಸ್ತರಿಸಿಕೊಂಡು, ಆಧುನಿಕತೆಯ ಒಳ-ಹೊರಗನ್ನು ಅರಿಯುತ್ತಲೇ ಸಂಪ್ರದಾಯಕ್ಕೆ ವಿಶಾಲತೆಯ ಚಾದರವನ್ನು ಹೊದಿಸಿದ ಸಿಂಫ್ ಸಾಹೇಬರು ನಮ್ಮಲ್ಲಿ ನಮ್ಮವರಾಗಿ ಬದುಕಿದ್ದು ಅವರ ದೊಡ್ಡತನ, ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿ. ಆದರೆ, ನಾವು ಅವರಿಂದ ಕಲಿತದ್ದೇನು? ಅವರ ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಂಡದ್ದು ಹೇಗೆ? ಅವರ ಘನತೆ, ಸೂಕ್ಷ್ಮತೆ ಮತ್ತು ಪ್ರಬುದ್ಧತೆಗೆ ನಾವು ಸ್ಪಂದಿಸಿದ್ದು ಹೇಗೆ? ಅವರ ಭಾಷೆ, ಅವರ ಧರ್ಮ, ಅವರ ಸಂಸ್ಕೃತಿಯ ವಿಶೇಷಗಳಿಗೆ ನಾವು ತೆರೆದುಕೊಂಡದ್ದು ಹೇಗೆ? ಇವೆಲ್ಲವನ್ನು ನಾವು ಯೋಚಿಸಬೇಕಿದೆ. ಹೀಗೆ ಯೋಚಿಸುವುದರ ಮೂಲಕ ನಾವು ನಮ್ಮ ಸಂಕುಚಿತತೆ, ಸಣ್ಣತನ, ಅಹಂಕಾರ, ಅಸಹನೆ, ಅಂಧಾಭಿಮಾನವನ್ನು ಮೀರಬೇಕಿದೆ. ನಮಗೆ ಇರಬಹುದಾದ ನಮ್ಮ ಶ್ರೇಷ್ಠತೆಯ ವ್ಯಸನದ ಸೂಚನೆಗಳನ್ನು ಧಿಕ್ಕರಿಸಬೇಕಿದೆ. ಇಲ್ಲಿರುವ ಲೇಖನಗಳು ನಮಗೆ ಈ ದಿಕ್ಕಿನಲ್ಲಿ ಸಾಗುವುದಕ್ಕೆ ಅನುವು ಮಾಡಿಕೊಡಲಿವೆ.

    Original price was: ₹175.00.Current price is: ₹157.50.
    Add to cart
  • -10%

    ವಿಜ್ಞಾನದಲ್ಲಿ ವಿನೋದ

    0

    ಕೆಲವು ಕುತೂಹಲಕಾರಿ ವೈಜ್ಞಾನಿಕ ಪ್ರಯೋಗಗಳ ವಿವರಗಳನ್ನೊಳಗೊಂಡ ಈ ಪುಸ್ತಕ ಇದೀಗ ನಿಮ್ಮ ಕೈಯಲ್ಲಿದೆ.

    Original price was: ₹50.00.Current price is: ₹45.00.
    Add to cart
  • -10%

    ಸುಖ ಸಂಪದ

    0

    ಬೆಳ್ಳೆ ಮೋನಪ್ಪ ಅವರ  ಈ ಪುಸ್ತಕವು ಆರೋಗ್ಯ ಮತ್ತು ವಿಜ್ಞಾನದ ಬಗ್ಗೆ ಮಾಹಿತಿ ಗಳನ್ನು ಒಳಗೊಂಡಿದೆ.

    Original price was: ₹90.00.Current price is: ₹81.00.
    Add to cart