• -10%

    ಸಾವಿಲ್ಲದವರು

    0

    ಸಿ.ಕೆ ನಾಗರಾಜ ರಾವ್  ಅವರ ಈ ಪುಸ್ತಕವು ಪಂಚ ಮಹಾಕಾವ್ಯಗಳಿಂದ ಆಯ್ದ ಕಥೆಗಳಾಗಿವೆ.

    Original price was: ₹125.00.Current price is: ₹113.00.
    Add to cart
  • “ಹೊಸತು” ಮೇ 2021

    0

    ಹೊಸತು    ಮಾಸ ಪತ್ರಿಕೆ

    ಮೇ 2021

    ನೆಮ್ಮದಿಯ ನಾಳೆ ನಮ್ಮದು

     

    0.00
    Add to cart
  • -40%

    ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು ಭಾಗ-3

    0

    ಶ್ರೀ ಗಿರಿಮನೆ ಶ್ಯಾಮರಾವ್ ಅವರ ಚಿಂತನೆ, ಅನುಭವ, ಜೀವನ ಪ್ರೀತಿಯಿಂದ ಮೂಡಿಬಂದ ‘ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು’ ಒಂದು ವಿಶಿಷ್ಟ ಕೃತಿ. ಸಣ್ಣ ಸಣ್ಣ ಅಧ್ಯಾಯಗಳಲ್ಲಿ ಅವರು ಮನುಷ್ಯರ ಮಾತು, ವರ್ತನೆ, ನಂಬಿಕೆ, ಧೋರಣೆ, ಅವರ ಪ್ರತಿಕ್ರಿಯೆಗಳು, ಭಾವನೆಗಳು, ಅವರ ತಪ್ಪು-ಒಪ್ಪು, ಸಾಮರ್ಥ್ಯ, ದೌರ್ಬಲ್ಯಗಳ ಅನಾವರಣ ಮಾಡಿದ್ದಾರೆ. ಮನುಷ್ಯರ ಗುಣ ಸ್ವಭಾವಗಳ ನೂರಾರು ವಿಷಯಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಕನ್ನಡಿ ಕೊಟ್ಟು ‘ನಿಮ್ಮ ಮುಖ ನೋಡಿಕೊಳ್ಳಿ, ನಿಮ್ಮ ಮಾತು-ವರ್ತನೆಯ ದರ್ಶನ ಮಾಡಿಕೊಳ್ಳಿ’ ಎಂದಿದ್ದಾರೆ. ‘ನಿಮ್ಮ ಡೊಂಕನ್ನು ನೀವೇ ತಿದ್ದಿಕೊಳ್ಳಿ’ ಎಂದು ಆಪ್ತ ಸ್ನೇಹಿತರಂತೆ ಬರೆದಿದ್ದಾರೆ. ಸ್ವಲ್ಪವೂ ಕಷ್ಟ-ಆಯಾಸ ಕೊಡದ ಬರವಣಿಗೆ. ನಮ್ಮನ್ನು ಚಿಂತನೆಗೆ ಹಚ್ಚುವ ವಿಚಾರಗಳು, ವ್ಯಕ್ತಿತ್ವವನ್ನು ಸುಧಾರಿಸುವ ವಿಧಾನಗಳು. ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ, ಪಾಲಕ, ಪೋಷಕ, ನಾಗರಿಕ  ಓದಬೇಕಾದ ಪುಸ್ತಕ. ಶ್ರೀ ಶ್ಯಾಮರಾವ್ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಾನೆ. ಪುಸ್ತಕವನ್ನು ಓದಿದ ನೀವೂ ಅಭಿನಂದಿಸದೆ ಇರಲಾರಿರಿ.

    ಡಾ||ಸಿ.ಆರ್. ಚಂದ್ರಶೇಖರ್

    ಮನೋವೈದ್ಯರು

    ನಿಮ್ಹಾನ್ಸ್, ಬೆಂಗಳೂರು

    Original price was: ₹120.00.Current price is: ₹72.00.
    Add to cart
  • -10%

    ನೀಲಿ ಮೂಗಿನ ನತ್ತು

    0

    ಹೆಚ್. ಆರ್. ಸುಜಾತಾ ಕನ್ನಡ ಕಥನ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಡುವ ಅಪೂರ್ವ ಕೃತಿಯಾಗಿದೆ.

    Original price was: ₹200.00.Current price is: ₹180.00.
    Add to cart
  • -10%

    ಭಾತರದ ಮಹಿಳಾ ಚಳುವಳಿಯ ಸಂಕ್ಷಿಪ್ತ ಚರಿತ್ರೆ

    0

    ಈ ಕೃತಿಯು ಭಾರತದಲ್ಲಿ ನಡೆದುಬಂದ ಮಹಿಳಾ ಚಳುವಳಿಯ ಸಂಪೂರ್ಣ ಇತಿಹಾಸವನ್ನು ಒಳಗೊಂಡಿದೆ.

    Original price was: ₹30.00.Current price is: ₹27.00.
    Add to cart
  • -9%

    ಸಾಧನೆ

    0

    ಗಣೇಶ .ಪಿ. ನಾಡೋರ ಅವರ ಈ ಪುಸ್ತಕವು ಮಕ್ಕಳ ಕಥೆಗಳನ್ನು ಒಳಗೊಂಡಿದೆ.

    Original price was: ₹75.00.Current price is: ₹68.00.
    Add to cart
  • -9%

    ನೆರೆಯ ಬಿಂಬಗಳು

    0

    ಮಯೂರ ಬಿ.ಎಸ್ ಅವರ ಈ ಪುಸ್ತಕವು ವಿಧ್ಯಮಯ ಸನ್ನಿವೇಶಗಳಿಂದ ವಿಧವಿಧವಾದ ಅನುಭವಗಳನ್ನು ನೀಡುವ ಅತ್ಯುತ್ತಮ ಕಥೆಗಳನ್ನು ಒಳಗೊಂಡಿದೆ.

    Original price was: ₹75.00.Current price is: ₹68.00.
    Add to cart
  • -9%

    ಜುಮ್ಮಾ

    0

    ಈ ಪುಸ್ತಕವು    ಶೋಷಿತರ ಪರವಾಗಿ ಮಿಡಿದ ಕಥೆಗಳನ್ನು ಒಳಗೊಂಡಿದೆ.

     

    Original price was: ₹75.00.Current price is: ₹68.00.
    Add to cart
  • -10%

    ಸೃಜನಶೀಲ ಶಿಕ್ಷಣ

    0

    ಈ ಪುಸ್ತಕವು ಶಿಕ್ಷಣದ ಮೌಲ್ಯಗಳನ್ನು ಅದನ್ನು ಅಳವಡಿಸಿಕೊಳ್ಳುವ ರೀತಿಯನ್ನು ಒಳಗೊಂಡಿದೆ.

    Original price was: ₹100.00.Current price is: ₹90.00.
    Add to cart
  • -9%

    ತಂಪು ಪಾತ್ರೆ ಜೋಕೆ

    0

    ಎ,ಓ. ಆವಲಮೂರ್ತಿ ಅವರ ಈ ಕೃತಿಯು ವಿದ್ಯಾರ್ಥಿಗಳ ಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ  ಕೃತಿಯಾಗಿದೆ.

    Original price was: ₹55.00.Current price is: ₹50.00.
    Add to cart
  • -9%

    ನೀರೊಳಗಿನ ಕಲ್ಲೇಕೆ ಹಗುರ ?

    0

    ಈ ಪುಸ್ತಕವು  ಮಕ್ಕಳಿಗೆ ವಿಜ್ಞಾನದ ಕುರಿತು ಮಾಹಿತಿ ನೀಡುವ ಕೃತಿಯಾಗಿದೆ.

    Original price was: ₹55.00.Current price is: ₹50.00.
    Add to cart
  • -9%

    ಕಚಗುಳಿ ಇಟ್ಟಾಗ ನಗುವೇಕೆ?

    0

    ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.

    Original price was: ₹55.00.Current price is: ₹50.00.
    Add to cart