- -9%
ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ?
0Original price was: ₹65.00.₹59.00Current price is: ₹59.00.ವಿದ್ಯಾರ್ಥಿಗಳೇ, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರುಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಇಲ್ಲಿವೆ ನೋಡಿ ಸರಳ-ಸುಲಭ ಉಪಾಯಗಳು.
- -10%
ಪ್ರಾಚೀನ ಭಾರತ
0Original price was: ₹275.00.₹248.00Current price is: ₹248.00.ಈ ಸಚಿತ್ರ ಕೃತಿಯ ಲೇಖಕರಾದ ಪ್ರೊ|| ರಾಮ್ ಶರಣ ಶರ್ಮಾ ಪ್ರಖ್ಯಾತ ಭಾರತೀಯ ಇತಿಹಾಸ ಲೇಖಕರು. ಇದನ್ನು ಶ್ರೀ ಎನ್.ಪಿ.ಶಂಕರನಾರಾಯಣ ರಾವ್ ಸಮರ್ಥವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇತಿಹಾಸ ಬೆಸೆದ ಕೊಂಡಿಗಳ ಮೂಲಕ ಇಂದಿನ ಆಗು-ಹೋಗುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅಂತೆಯೇ ಭವಿಷ್ಯವನ್ನು ರೂಪಿಸುವುದಕ್ಕೆ ಇತಿಹಾಸದ ವಸ್ತುನಿಷ್ಠ ಅಧ್ಯಯನ ನೆರವಾಗುತ್ತದೆ.
- -9%
ಪುನಶ್ಚೇತನ ಯೋಗದ ಹಾದಿ
0Original price was: ₹65.00.₹59.00Current price is: ₹59.00.ಡಾ||ಓಂಕಾರ್ ಅವರು ಸೂಚಿಸಿರುವ ವಿಧಾನಗಳು ಸರಳ ಹಾಗೂ ಸ್ಪಷ್ಟತೆಯಿಂದ ಕೂಡಿದ್ದು ಅನುಕರಣಯೋಗ್ಯವಾಗಿವೆ. ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ, ಹೆಚ್ಚಿನ ದೈಹಿಕ ಶ್ರಮವನ್ನು ಸಹಿಸಲಾಗದ ಅಶಕ್ತರೂ ಹಾಗೂ ವಯಸ್ಸಾದವರೂ ಕೂಡ ಈ ವಿಧಾನಗಳಿಂದ ತಮ್ಮ ಸ್ವಾಸ್ಥ್ಯವನ್ನು ಸುರಕ್ಷಿತವಾದ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಬಹುದು. ಆರೋಗ್ಯವಂತರೂ ಸಹ ಸ್ವಾಸ್ಥ್ಯ ರಕ್ಷಣೆಯನ್ನಷ್ಟೇ ಅಲ್ಲದೆ ತಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಈ ಪುಸ್ತಕವನ್ನು ಅವಲಂಬಿಸಬಹುದು.
-ಡಾ||ಬಿ.ಎಸ್.ಶ್ರೀನಾಥ್ - -10%
ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು
0Original price was: ₹175.00.₹158.00Current price is: ₹158.00.ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು ಪದವಿ-ಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ರಸಾಯನ ವಿಜ್ಞಾನದ ಮೂಲ ತತ್ವಗಳ ಸಮತೋಲ ಮತ್ತು ವಿಮರ್ಶಾತ್ಮಕವಾದ ವಿವರಗಳನ್ನು ಒದಗಿಸುತ್ತದೆ.
- -9%
ಸಾಮಾಜಿಕ ಕ್ರಾಂತಿಯ ಹರಿಕಾರ ಲೋಕರಾಜ ಸಯಾಜಿರಾವ ಗಾಯಕವಾಡ
0Original price was: ₹65.00.₹59.00Current price is: ₹59.00.ಪ್ರಜೆಗಳ ಬಗೆಗೆ ಕಳಕಳಿ, ಯೋಜನಾಬದ್ಧ ಆಡಳಿತ, ದೂರದೃಷ್ಟಿಯನ್ನೇ ವೈಶಿಷ್ಟ್ಯವಾಗಿಟ್ಟುಕೊಂಡ. ಅಂಥ ಅಪರೂಪದ ಬರೋಡೆಯ ಸಯಾಜಿರಾವ ಗಾಯಕವಾಡ ಮಹಾರಾಜರ ಚರಿತ್ರೆಯಿದು.
- -10%
ಸಾರ್ಥಕತೆಯ ಸಾಧಕ ಸರ್ವಜ್ಞ
0Original price was: ₹30.00.₹27.00Current price is: ₹27.00.ಸರ್ವಜ್ಞನದು ವಿಲಕ್ಷಣವಾದ, ವಿಶಿಷ್ಟವಾದ ವ್ಯಕ್ತಿತ್ವ. ಅವನ ಜೀವನಪ್ರೀತಿ ಅಸದೃಶ. ಹಾಗೆಯೇ ಅವನ ನಿಷ್ಠುರತೆ ಮತ್ತು ವ್ಯವಸ್ಥೆಯನ್ನು ವಿರೋಧಿಸುವ ಪರಿ ಅನನ್ಯ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಇಷ್ಟರ ಮಟ್ಟಿಗೆ ದಿಟ್ಟತನ, ಸ್ವಾತಂತ್ರ್ಯ ಹಾಗೂ ಮನೋಧೈರ್ಯವನ್ನು ವ್ಯಕ್ತಪಡಿಸುವ ಮತ್ತೋರ್ವ ಕವಿ ಸಿಗಲಾರ.
- -10%
ಜೀವಜಗತ್ತಿನ ಕೌತುಕಗಳು : ಸಚಿತ್ರ-ವಿಚಿತ್ರ
0Original price was: ₹150.00.₹135.00Current price is: ₹135.00.ಪ್ರಾಣಿ-ಪಕ್ಷಿಗಳಲ್ಲದೆ ಇನ್ನಿತರ ಜೀವಿಗಳ ನಡವಳಿಕೆ ಮತ್ತು ವಿಶೇಷತೆಯನ್ನು ಇನ್ನೊಂದು ಕೌತುಕದ ಜೊತೆ ಹೋಲಿಸಿ ಸ್ವಾರಸ್ಯಕರವಾಗಿ ಬರೆದ ಈ ಕೃತಿ ಜನಮಾನ್ಯತೆ ಪಡೆಯುವಲ್ಲಿ ಸಂಶಯವಿಲ್ಲ.
- -10%
ಸಂತಸ -ನನ್ನೆದೆಯ ಹಾಡು ಹಕ್ಕಿ
0Original price was: ₹275.00.₹248.00Current price is: ₹248.00.ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಳೆಯಾಗಬಲ್ಲ ಲೇಖನಗಳು ಇಲ್ಲಿವೆ.
- -10%
ಸೋಲೆಂಬುದು ಅಲ್ಪವಿರಾಮ
0Original price was: ₹250.00.₹225.00Current price is: ₹225.00.ನೇಮಿಚಂದ್ರ ಅವರ ಈ ಪುಸ್ತಕವು ಬದುಕು ಬದಲಿಸೋಣ, ಸೋಲನ್ನು ಸವಾಲು ಅಂಥಾ ತಿಳಿಯೋಣ ಎಂಬ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕೃತಿ ಇದಾಗಿದೆ.