- -40%
ಅಣಕವಾಡಿನ ಅಂಗಳದಲ್ಲಿ…
0Original price was: ₹100.00.₹60.00Current price is: ₹60.00.ಏನಿದು ಅಣಕವಾಡು? ಮೂಲ ಹಾಡೊಂದರ ನುಡಿಗಟ್ಟು, ರಾಗ ಹಾಗೂ ಮಟ್ಟನ್ನು ಹಾಳುಗೆಡವದೆ, ಆ ಹಾಡಿನ ಧ್ವನಿಗೆ ಧಕ್ಕೆಯುಂಟುಮಾಡದೆ, ಅಲ್ಲಲ್ಲಿ ಪದಗಳನ್ನು ಬದಲಿಸುತ್ತ ಇಡಿಯ ಹಾಡನ್ನು ರೂಪಾಂತರಗೊಳಿಸಿದಾಗ, ಅಲ್ಲಿ ನಮಗೆ ತೋರ್ಪಡುವ ಹೊಸತೊಂದು ಹಾಡು ಹಾಗೂ ಹೊಸತೊಂದು ಭಾವವೇ ಅಣಕವಾಡು. ಅಣಕ ಅಂದರೆ ಅತಿಶಯ, ಅಪಹಾಸ್ಯ, ಹುಡುಗಾಟಿಕೆ, ಮೂದಲಿಕೆ, ವಿನೋದ ಇತ್ಯಾದಿ ಅರ್ಥಗಳೆಲ್ಲ ಇರುವುದರಿಂದ ಇವೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಅಣಕವಾಡಿನಲ್ಲಿ ಕವಿ ಬಳಸಿಕೊಳ್ಳುತ್ತಾನೆ.
- -40%
ಬಯಲ ಬೆಟ್ಟ
0Original price was: ₹200.00.₹120.00Current price is: ₹120.00.ಬಯಲ ಬೆಟ್ಟ – ಇದು ಮೊಗಸಾಲೆಯವರ ಆತ್ಮವೃತ್ತಾಂತವಾಗಿದೆ.
- -40%
ಉಪ್ಪು
0Original price was: ₹60.00.₹36.00Current price is: ₹36.00.ಉಪ್ಪು- ಇದು ಡಾ. ನಾ. ಮೊಗಸಾಲೆಯವರ ಪ್ರಸಿದ್ಧ ಕಾದಂಬರಿ.ಇದು ೧೯೯೫ರಲ್ಲಿ ಪ್ರಕಟವಾಯಿತು.
- -40%
ತೊಟ್ಟಿ
0Original price was: ₹60.00.₹36.00Current price is: ₹36.00.ತೊಟ್ಟಿ- ಇದು ಡಾ. ನಾ. ಮೊಗಸಾಲೆಯವರ ಪ್ರಸಿದ್ಧ ಕಾದಂಬರಿ. ಇದು ೧೯೯೭ರಲ್ಲಿ ಪ್ರಕಟವಾಯಿತು.
- -40%
ಪ್ರಕೃತಿ
0Original price was: ₹60.00.₹36.00Current price is: ₹36.00.ಪ್ರಕೃತಿ- ಇದು ಡಾ. ನಾ. ಮೊಗಸಾಲೆಯವರ ಪ್ರಸಿದ್ಧ ಕಾದಂಬರಿ. ಇದು ೧೯೮೪ರಲ್ಲಿ ಪ್ರಕಟವಾಯಿತು.
- -40%
ಪಂಥ
0Original price was: ₹60.00.₹36.00Current price is: ₹36.00.ಪಂಥ- ಇದು ಡಾ. ನಾ. ಮೊಗಸಾಲೆಯವರ ಪ್ರಸಿದ್ಧ ಕಾದಂಬರಿ. ಇದು ೨೦೦೨ರಲ್ಲಿ ಪ್ರಕಟವಾಯಿತು.