- -40%
ಉರಿವ ಕೆಂಡದ ಮೇಲೆ
0Original price was: ₹750.00.₹450.00Current price is: ₹450.00.ಬಸವರಾಜ ಡೋಣೂರ ಕಾದಂಬರಿ “ಉರಿವ ಕೆಂಡದ ಮೇಲೆ” ಜೂಲೈ ೨೫ ರಿಂದ ಲಭ್ಯ
ಕಾದಂಬರಿ ಸಾಗುವುದು ಇಬ್ಬರು ವ್ಯಕ್ತಿಗಳ ಜಟಾಪಟಿಯ ಗತಿಯಲ್ಲಿ. ಈ ಸಂಘರ್ಷವನ್ನು ದ್ವಿತ್ವದಲ್ಲಿ ಹೇಳುವುದಾದರೆ ಅಕಾರಸ್ಥ-ನೌಕರರ ನಡುವಿನ ಬ್ಯೂರೊಕ್ರಾಟಿಕ್ ಸಂಘರ್ಷ, ಭ್ರಷ್ಟತೆ ಮತ್ತು ಆದರ್ಶಗಳ ನಡುವಿನ ಸಂಘರ್ಷ, ಮುಸ್ಲಿಂ-ಹಿಂದೂ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ, ನೈತಿಕತೆ ಮತ್ತು ಅನೈತಿಕತೆಗಳ ಗಡಿರೇಖೆಗಳನ್ನು ಗುರುತಿಸಿಕೊಳ್ಳುವ ಒಳಯುದ್ಧ ಹೀಗೆ ಹಲವಾರು ನೆಲೆಗಳಲ್ಲಿ ಇಡಬಹುದು.
- -10%
ಉರಿವ ಕೆಂಡದ ಮೇಲೆ
0Original price was: ₹750.00.₹675.00Current price is: ₹675.00.ಬಸವರಾಜ ಡೋಣೂರ ಕಾದಂಬರಿ “ಉರಿವ ಕೆಂಡದ ಮೇಲೆ” ಜೂಲೈ ೨೫ ರಿಂದ ಲಭ್ಯ
ಕಾದಂಬರಿ ಸಾಗುವುದು ಇಬ್ಬರು ವ್ಯಕ್ತಿಗಳ ಜಟಾಪಟಿಯ ಗತಿಯಲ್ಲಿ. ಈ ಸಂಘರ್ಷವನ್ನು ದ್ವಿತ್ವದಲ್ಲಿ ಹೇಳುವುದಾದರೆ ಅಕಾರಸ್ಥ-ನೌಕರರ ನಡುವಿನ ಬ್ಯೂರೊಕ್ರಾಟಿಕ್ ಸಂಘರ್ಷ, ಭ್ರಷ್ಟತೆ ಮತ್ತು ಆದರ್ಶಗಳ ನಡುವಿನ ಸಂಘರ್ಷ, ಮುಸ್ಲಿಂ-ಹಿಂದೂ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ, ನೈತಿಕತೆ ಮತ್ತು ಅನೈತಿಕತೆಗಳ ಗಡಿರೇಖೆಗಳನ್ನು ಗುರುತಿಸಿಕೊಳ್ಳುವ ಒಳಯುದ್ಧ ಹೀಗೆ ಹಲವಾರು ನೆಲೆಗಳಲ್ಲಿ ಇಡಬಹುದು.
- -19%
“ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧
0Original price was: ₹400.00.₹325.00Current price is: ₹325.00.“ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧ ಲಭ್ಯವಿರುವ ಪುಸ್ತಕಗಳು:
ರನ್ನನ ಗದಾಯುದ್ಧ ಪ್ರವೇಶ
ಜನ್ನನ ಯಶೋಧರ ಚರಿತೆ ಪ್ರವೇಶ
ಪಂಪನ ಆದಿಪುರಾಣ ಪ್ರವೇಶ
ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿ ಪ್ರವೇಶ
ಹರಿಶ್ಚಂದ್ರಕಾವ್ಯ ಪ್ರವೇಶ - -40%
- -40%
ಪ್ರಾಫಿಟ್ ಪ್ಲಸ್ – ಜುಲೈ 2021
0Original price was: ₹40.00.₹24.00Current price is: ₹24.00.ಪ್ರಾಫಿಟ್ ಪ್ಲಸ್ – ಜುಲೈ 2021
ಭರವಸೆಯ ಬದುಕಿಗಾಗಿ - -40%
Karanth and Thakazhi
0Original price was: ₹100.00.₹60.00Current price is: ₹60.00.This book is a condensed version of the author Dr. Parvathi G. Aithal’s thesis. It’s a comparative study of the fictional writings of Shivarama Karanth and Thakazhi Shivashankara Pillai from a feminist perspective.
- -40%
ಉಪನಿಷತ್ ಚಿಂತನೆ
0Original price was: ₹350.00.₹210.00Current price is: ₹210.00.ಈ ಪುಸ್ತಕವು ಸುಕುಮಾರ ಅಳೀಕ್ಕೋಡ್ ಅವರ ಉಪನಿಷತ್ ಚಿಂತನೆ ಯನ್ನು ಒಳಗೊಂಡಿದೆ.
ಜನ್ನನ ಯಶೋಧರ ಚರಿತೆ ಪ್ರವೇಶ
0₹75.00ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು — ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ — ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು- ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.