-
-40%
ಉರಿವ ಕೆಂಡದ ಮೇಲೆ
0ಬಸವರಾಜ ಡೋಣೂರ ಕಾದಂಬರಿ “ಉರಿವ ಕೆಂಡದ ಮೇಲೆ” ಜೂಲೈ ೨೫ ರಿಂದ ಲಭ್ಯ
ಕಾದಂಬರಿ ಸಾಗುವುದು ಇಬ್ಬರು ವ್ಯಕ್ತಿಗಳ ಜಟಾಪಟಿಯ ಗತಿಯಲ್ಲಿ. ಈ ಸಂಘರ್ಷವನ್ನು ದ್ವಿತ್ವದಲ್ಲಿ ಹೇಳುವುದಾದರೆ ಅಕಾರಸ್ಥ-ನೌಕರರ ನಡುವಿನ ಬ್ಯೂರೊಕ್ರಾಟಿಕ್ ಸಂಘರ್ಷ, ಭ್ರಷ್ಟತೆ ಮತ್ತು ಆದರ್ಶಗಳ ನಡುವಿನ ಸಂಘರ್ಷ, ಮುಸ್ಲಿಂ-ಹಿಂದೂ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ, ನೈತಿಕತೆ ಮತ್ತು ಅನೈತಿಕತೆಗಳ ಗಡಿರೇಖೆಗಳನ್ನು ಗುರುತಿಸಿಕೊಳ್ಳುವ ಒಳಯುದ್ಧ ಹೀಗೆ ಹಲವಾರು ನೆಲೆಗಳಲ್ಲಿ ಇಡಬಹುದು.
-
-10%

-19%
“ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧
0“ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧ ಲಭ್ಯವಿರುವ ಪುಸ್ತಕಗಳು:
ರನ್ನನ ಗದಾಯುದ್ಧ ಪ್ರವೇಶ
ಜನ್ನನ ಯಶೋಧರ ಚರಿತೆ ಪ್ರವೇಶ
ಪಂಪನ ಆದಿಪುರಾಣ ಪ್ರವೇಶ
ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿ ಪ್ರವೇಶ
ಹರಿಶ್ಚಂದ್ರಕಾವ್ಯ ಪ್ರವೇಶ -
-40%
-
-40%
ಪ್ರಾಫಿಟ್ ಪ್ಲಸ್ – ಜುಲೈ 2021
0ಪ್ರಾಫಿಟ್ ಪ್ಲಸ್ – ಜುಲೈ 2021
ಭರವಸೆಯ ಬದುಕಿಗಾಗಿ -
-40%
Karanth and Thakazhi
0This book is a condensed version of the author Dr. Parvathi G. Aithal’s thesis. It’s a comparative study of the fictional writings of Shivarama Karanth and Thakazhi Shivashankara Pillai from a feminist perspective.
-
-40%
ಉಪನಿಷತ್ ಚಿಂತನೆ
0ಈ ಪುಸ್ತಕವು ಸುಕುಮಾರ ಅಳೀಕ್ಕೋಡ್ ಅವರ ಉಪನಿಷತ್ ಚಿಂತನೆ ಯನ್ನು ಒಳಗೊಂಡಿದೆ.
-
ಜನ್ನನ ಯಶೋಧರ ಚರಿತೆ ಪ್ರವೇಶ
0ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು — ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ — ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು- ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.
-