-
-10%
ನನ್ನ ಪುಟ
0ರೇಖಾ ಕಾಖಂಡಕಿ ಅವರ ಈ ಪುಸ್ತಕವು ಅನುಭವದ ಸ್ವಗತಗಳನ್ನು ಒಳಗೊಂಡಿದೆ.
-
-40%
ನನ್ನ ಪುಟ
0ರೇಖಾ ಕಾಖಂಡಕಿ ಅವರ ಈ ಪುಸ್ತಕವು ಅನುಭವದ ಸ್ವಗತಗಳನ್ನು ಒಳಗೊಂಡಿದೆ.
-
-40%
-
-30%
ಮಕ್ಕಳ ಸಾಹಿತ್ಯ ಸಂಗ್ರಹ
012 Ebooks – 30% discount sale !
-
-40%
ಪ್ರಾಫಿಟ್ ಪ್ಲಸ್ – ಆಗಸ್ಟ್ 2021
0ಪ್ರಾಫಿಟ್ ಪ್ಲಸ್ ಮಾಸಪತ್ರಿಕೆ
ಆಗಸ್ಟ್ ೨೦೨೧
ಭರವಸೆಯ ಬದುಕಿಗಾಗಿ -
-25%
ಬದುಕು ಬದಲಿಸಬಹುದು
0ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯ ಆಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು. ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್.
ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ
-
-40%
ಭೂಮಿಗಂಧ
0ಜಿ . ಪಿ. ಬಸವರಾಜು ಅವರ ಈ ಪುಸ್ತಕವು ಕವನಸಂಕಲವನ್ನು ಒಳಗೊಂಡಿದೆ.
-
-40%
ಎಚ್ಚೆಸ್ವಿ ಸಮಗ್ರ ಮಕ್ಕಳ ಸಾಹಿತ್ಯ
0ಈ ಪುಸ್ತಕವು ಸಮಗ್ರ ಮಕ್ಕಳ ಸಾಹಿತ್ಯವನ್ನು ಒಳಗೊಂಡಿದೆ.
-
-40%
-
-10%
ಭಾವಕ್ಕೆ ತಕ್ಕಂತೆ
0ಈ ಪುಸ್ತಕವು ವಿವಿಧ ರಸಗಳನ್ನೊಳಗೊಂಡ ಒಂದು ಹನಿಗವನಗಳ ಸಂಕಲನವನ್ನು ಒಳಗೊಂಡಿದೆ.
-
-10%
ಭಾರತ ಲೋಕ
0ಮಹಾಭಾರತದ ವೈಶಿಷ್ಠ್ಯ ಮತ್ತು ಧಾರ್ಮಿಕ ಮೌಲ್ಯವನ್ನು ಹೊಸ ಆಲೋಚನೆಯೊಂದಿಗೆ ಓದುಗನ ಆಂತರ್ಯದ ದೃಷ್ಠಿಗೆ ಗೋಚರಿಸುವಂತೆ ಮಾಡಿರುವುದು ಲೇಖಕಿಯರ ಬರವಣಿಗೆಯ ಹೆಚ್ಚುಗಾರಿಕೆ. ಇಲ್ಲಿನ ಗದ್ಯ ಹಾಗೂ ಪದ್ಯ ರೂಪಕಗಳಿಗೆ ಭಾರತ ಲೋಕ ಅಂತ ಹೆಸರಿಟ್ಟಿರುವುದು ಅತ್ಯಂತ ಸೂಕ್ತವಾಗಿದೆ.