-
-
-
-
-
-40%
ಬೆತ್ತಲಾಟ
0ಡಾ. ಪ್ರಕಾಶ ಗರುಡರು ಅನೇಕ ವರ್ಷಗಳಿಂದ ಪ್ರದರ್ಶಿಸುತ್ತಿರುವ ಮತ್ತು ಅತ್ಯಂತ ಪ್ರಭಾವಿ ನಾಟಕವನ್ನು ಪುಸ್ತಕರೂಪಕ್ಕೆ ಇಳಿಸಿ ಅದನ್ನು ಪ್ರಕಟಿಸಲು ಒಪ್ಪಿಗೆ ನೀಡಿದ್ದಾರೆ. ದಾರಿಯೊ ಫೋ ನ ‘One was nude;One wore tails’ ಎಂಬ ನಾಟಕವನ್ನು ಕನ್ನಡದ ಸನ್ನಿವೇಶಕ್ಕೆ ಅಳವಡಿಸಿಕೊಂಡು ಭಾವಾನುವಾದ ಮಾಡಿದ್ದಾರೆ.
ನಾಟಕದಲ್ಲಿ ಬರುವ ಪಾತ್ರಗಳೆಲ್ಲ ನಮ್ಮ ನಿಜಜೀವನದಲ್ಲಿ ಕಾಣ ಸಿಗುವಂಥವೇ. ಆದರೆ ಸನ್ನಿವೇಶ ಮಾತ್ರ ಕುತೂಹಲಕಾರಿಯಾಗಿ ಹಾಸ್ಯವನ್ನು ಚಿಮ್ಮಿಸುತ್ತದೆ. ಭೌತಿಕ ನೆಲೆಯಿಂದ ಆಧ್ಯಾತ್ಮಿಕ ನೆಲೆಯ ಕಡೆಗೆ ತನ್ನ ವಿಚಾರಗಳನ್ನು ಎತ್ತರಿಸುತ್ತ ನಾಟಕ ಪ್ರೇಕ್ಷಕರನ್ನು ವಿಚಾರ ಮಾಡಲು ಹಚ್ಚುತ್ತದೆ. -
-
-
-40%
ಕಥನ ಕಾರಣ
0ಈಗಾಗಲೇ ಅಂಕಣ ಬರಹಗಳನ್ನು ವಿಭಾಗಿಸಿ `ಕಾವ್ಯಪ್ರೀತಿ’ ಮತ್ತು `ಕಥನ ಪ್ರೀತಿ’ ಎಂಬ ಎರಡು ಪುಸ್ತಕಗಳು ಹೊರಬಂದಿವೆ. ಅಷ್ಟಾಗಿಯೂ ಅವರ `ಕಥೆಗಳ ಅಂಕಣ ಬರಹಗಳು’ ಇನ್ನೂ ಉಳಿದಿದ್ದರಿಂದ ಅವನ್ನು ಈಗ `ಕಥನ ಕಾರಣ’ ಎಂಬ ಹೆಸರಿನಿಂದ ಹೊರ ತರುತ್ತಿದ್ದೇವೆ.
-
-40%
ಅಗ್ನಿ ಮತ್ತು ಮಳೆ
0ಇದು ಗಿರೀಶ್ ಕಾರ್ನಾಡವರು ಬರೆದ ನಾಟಕವಾಗಿದೆ. ಶ್ರೀಯುತ ಗಿರೀಶ ಕಾರ್ನಾಡರು ೧೯೯೩ ರಲ್ಲಿ ಅಮೇರಿಕಾದ ಮಿನಿಯಾಪೋಲಿಸ್ ನಗರದ ಗಥ್ರೀ ಥಿಏಟರ್ ನಾಟ್ಯ ಸಂಸ್ಥೆಯವರಿಗಾಗಿ ಬರೆದ ನಾಟಕ.
-
-40%
ಯಯಾತಿ
0‘ಕವಿಯಾಗಬೇಕು’ ಎಂದು ಕೊಂಡಿದ್ದ ಗಿರೀಶ್ ಕಾರ್ನಾಡ್ ಅವರು ಬರೆದ ಮೊದಲ ನಾಟಕ. ರೋಡ್ಸ್ ಸ್ಕಾಲರ್ಶಿಪ್ ಮೇಲೆ ಇಂಗ್ಲೆಂಡಿಗೆ ತೆರಳುವ ಮುನ್ನ ತನ್ನ ’ಯಯಾತಿ’ಯ ಹಸ್ತಪ್ರತಿಯನ್ನು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿ ಅವರ ಬಳಿ ನೀಡಿದ್ದರು ಗಿರೀಶ್ ಕಾರ್ನಾಡ್ ಅವರು.
-
-40%
ಆಡಾಡತ ಆಯುಷ್ಯ
0ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಆತ್ಮಕತೆ ‘ಆಡಾಡತ ಆಯುಷ್ಯ’.