ಎಲ್ಲಿಯೂ ಸಲ್ಲಲಿಲ್ಲ
0₹110.00ಎಲ್ಲಿಯೂ ಸಲ್ಲಲಿಲ್ಲ
ಈ ನಾಟಕವು ನರಸಿಂಹ ಹಿರಣ್ಯಕಶಿಪು, ದೇವತೆಗಳು, ಇವರಾರದೂ ಪೌರಾಣಗಳ ಕತೆಯಲ್ಲ. ಆದ್ದರಿಂದ ನಡೆಯುವ ಪ್ರಸಂಗಗಳಿಗೆ ಪೌರಾಣಗಳ ದೃಷ್ಟಿಯಿಂದ ಲಾಜಿಕ್ ಇರುವುದಿಲ್ಲ. ದೇವಲೋಕ ಅಂಥದೊಂದಿದ್ದರೆ ಮತ್ತು ಮನುಷ್ಯಲೋಕ ಇವುಗಳ ನಡುವಿನ ಕೊಂಡು ಕಳಚಿದವೆನಿಸಿದಾಗ ನಾಟಕ ನಡೆಯುವದು. ದೇವತೆಗಳು, ನಾಟಕ ಆಡೂವವಳು, ಅದರ ಹೊರಗಿನವರು ಹೀಗೆ ಮೂಲಸ್ತರಗಳಲ್ಲಿ ಪ್ರಹಸನ ನಡೆಯುತ್ತದೆ. ಇದು ನಾಟಕದ ವಸ್ತು. ಪೂರ್ಣ ನಾಟಕ ನಡೆದಾಗ ಏನೇನಾಗುವದೋ ಅದೇ ನಾಟಕದ ಕತೆ.- -40%
ಅಂಜುಮಲ್ಲಿಗೆ
0Original price was: ₹80.00.₹48.00Current price is: ₹48.00.‘ಅಂಜುಮಲ್ಲಿಗೆ’ ನಾನು ಆಕ್ಸಫರ್ಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆದ ಒಂದು ಘಟನೆಯನ್ನು ಆಧರಿಸಿ ಬರೆದದ್ದು. ೧೯೬೦ರ ದಶಕದಲ್ಲಿ ಬ್ರಿಟನ್ನಿನಲ್ಲಿ ಭಾರತೀಯರು ತೀರ ಕಡಿಮೆ ಸಂಖ್ಯೆಯಲ್ಲಿದ್ದರು. ಇಂದು ಆ ದೇಶವನ್ನೇ ವ್ಯಾಪಿಸಿದ್ದಾರೆ. ಹೀಗಾಗಿ ಇಂದಿನ ರಾಜಕೀಯ ಮಾನಸಿಕ ತುಮುಲಗಳು ಅಂದಿಗಿಂತ ಬೇರೆಯಾಗಿರಬಹುದು.
ಗಿರೀಶ ಕಾರ್ನಾಡ - -40%
ಬಲಿ
0Original price was: ₹40.00.₹24.00Current price is: ₹24.00.ಒಂದು ದೃಷ್ಟಿಯಲ್ಲಿ ‘ಬಲಿ’ ನಾಟಕವನ್ನು ನಾನು ೧೯೫೬ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ‘ಯಶೋಧರ ಚರಿತ’ ಓದಿದ ಗಳಿಗೆಯಿಂದಲೇ ಬರೆಯಲಾರಂಭಿಸಿದೆ. ಅದು ‘ಹಿಟ್ಟಿನ ಹುಂಜ’ ಎಂಬ ಹೆಸರಿನಲ್ಲಿ ಪ್ರಕಟ ಕೂಡ ಆಯಿತು. ನಂತರ ಇದನ್ನು ಮತ್ತೆ ಹೊಸದಾಗಿ ಬರೆದು ಸತ್ಯದೇವ ದುಬೇ ಸೂಚಿಸಿದಂತೆ ‘ಬಲಿ’ ಎಂಬ ಹೊಸ ಹೆಸರಿಟ್ಟೆ.
ಗಿರೀಶ ಕಾರ್ನಾಡ