• -20%

    ಭಾವದ ಅಂಬಾರಿ

    0

    ಭಾವದ ಅಂಬಾರಿ
    ‘ಭಾವದ ಅಂಬಾರಿ’ ಎಂಬುದು ಅವರ ಒಂಬತ್ತು ಕಥೆಗಳ ಸಂಕಲನ. ಇದರಲ್ಲಿನ ಕೆಲವು ಕಥೆಗಳು ‘ಮಂಗಳ’, ‘ಕರ್ಮವೀರ’ ದಂಥ ವಾರಪತ್ರಿಕೆಗಳಲ್ಲಿ, ‘ಅಡ್ವೈಸರ್’ನಂಥ ಮಾಸಪತ್ರಿಕೆಯಲ್ಲಿ ಈಗಾಗಲೇ ಬೆಳಕು ಕಂಡಿವೆ. ಹೀಗಾಗಿ ಅವರು ಉದಯೋನ್ಮುಖ ಕಥೆಗಾರರಾಗಿಯೂ ಹೊಮ್ಮುತ್ತಿರುವುದನ್ನು ದಾಖಲಿಸಿದ್ದಾರೆ. ಅವರ ಈ ಸಂಕಲನ ಇದಕ್ಕೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ.

    Original price was: ₹100.00.Current price is: ₹80.00.
    Add to cart
  • -40%

    ಕಲಬುರ್ಗಿ ನೆನಪು

    0

    ಕಲಬುರ್ಗಿ ನೆನಪು
    ನಾಡಿನ ಹಿರಿಯ ಸಂಶೋಧಕರಾಗಿದ್ದ ದಿವಂಗತ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಸ್ಮರಿಸಿಕೊಳ್ಳುವ ನಿಮಿತ್ಯವಾಗಿ ಅಕ್ಟೋಬರ್ ೪ ೨೦೧೫ ರಂದು ಏರ್ಪಡಿಸಿದ್ದ ವಿಚಾರ ಸಂಕೀರ್ಣದಲ್ಲಿ ಮಂಡಿಸಿದ ಪ್ರಬಂಧಗಳು  ಇದರಲ್ಲಿವೆ. ಕಲಬುರ್ಗಿ ಅವರು ಮಾಡಿದ ಕೆಲಸವನ್ನು ವಿವಿಧ ಕ್ಷೇತ್ರದ ವಿದ್ವಾಂಸರು ಅಭ್ಯಾಸ ಪೂರ್ಣ ಪ್ರಬಂಧಗಳ ಜೊತೆಗೆ ಇನ್ನೂ ಕೆಲವು ಪ್ರಬಂಧಗಳನ್ನು ಸೇರಿಸಿ ಈ ಗ್ರಂಥ ಹೊರತರಲಾಗಿದೆ.

    Original price was: ₹135.00.Current price is: ₹81.00.
    Add to cart
  • -20%

    ಬೆಳದಿಂಗಳು ಮತ್ತು ಮಳೆ

    0

    ಬೆಳದಿಂಗಳು ಮತ್ತು ಮಳೆ
    ‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ
    ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
    ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.

    Original price was: ₹40.00.Current price is: ₹32.00.
    Add to cart
  • -25%

    ಕೊರವಂಜಿ-ಮೇ ೧೯೪೫

    0

    ಕೊರವಂಜಿ ಮೇ ೧೯೪೫ :
    ತಿಳಿನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
    ಕುಹಕಿಡಿಗಳು
    ಹುರಿಗಾಳು
    ಕನಸಿನ ಕಥೆ – ಕಾ .ನಾ ಶೇಷಗಿರಿರಾವ್
    ಸಣ್ ಫಯಾಸ್ಕೊ
    ಜನಸಂದಣಿ ಚಲಿಸಿತು –ಎಸ್.ವೆಂಕಟೇಶ
    ಎಚ್ಚರಿಕೆ –ಅನುಮಾನಿ
    ಸಮಸ್ಯೆಗಳು
    ಕೂಶ್ಮಾಂಡ ಪುರಾಣ – ಪಾಠಾಳಿ
    ನವೀನ ಗಾದೆಗಳ
    ಬಾಡಿ ಲೈನ್
    ಅನರ್ಥಕೋಶ – ಖಾರಾಂತ
    ಎರತ – ಕೃಷ್ಣಸ್ವಾಮಿ
    ದ್ವಾರಪಾಲಕ – ಎಸ್.ಪಿ.ರೇವಣ್ಣ
    ಭಾವಿಗೆ ಬಿದ್ದ ಸಾವಿತ್ರಿ ಬಾಯಿ – ಶ್ರೀ ರುದ್ರಮ್ಮ
    ಬಾಲಬೋಧೆ
    ಕ್ಷಮೆ ಕೇಳಬೇಕಾದ ಸಂದರ್ಭಗಳು
    ಗೊತ್ತಾಯ್ತೊ ನಾ ಹೇಳಿದ್ದು
    ಶಸ್ತ್ರಾಸ್ತ್ರ ಶಾಸನ – ಎಸ್ ವೆಂಕಟೇಶ

    Original price was: ₹20.00.Current price is: ₹15.00.
    Add to cart
  • -40%

    ಶ್ರೀ ಉತ್ತರಾದಿಮಠ

    0

    ಶ್ರೀ ಉತ್ತರಾದಿಮಠ  :

    ಶ್ರೀ ಮಜ್ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲಮಹಾ ಸಂಸ್ಥಾನ, ಸರ್ವಜ್ಞ ಪೀಠ – ಶ್ರೀ ಉತ್ತರಾದಿಮಠ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿದೆ. ಇದನ್ನು ಕೃಷ್ಣ ಕೊಲ್ಹಾರಕುಲಕರ್ಣಿ ಅವರು ರಚಿಸಿದ್ದಾರೆ.

    Original price was: ₹70.00.Current price is: ₹42.00.
    Add to cart
  • -40%

    ಗದುಗಿನ ನಾರಾಯಣರಾವ ಹುಯಿಲಗೋಳ

    0

    ಗದುಗಿನ ಹುಯಿಲಗೋಳ ನಾರಾಯಣರಾವ
    ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ನಾಡಗೀತೆ ಖ್ಯಾತಿಯ ಶ್ರೀ ಹುಯಿಲಗೋಳ ನಾರಾಯಣರಾವ ಕರ್ನಾಟಕದ ಏಕೀಕರಣ ಚಳುವಳೀಯಲ್ಲಿ ಮನದುಂಭಿ ಪಾಲುಗೊಂಡು ಕನ್ನಡ ಭಾಷೆಯ ಅಭಿವೃದ್ದಿ ಹಾಗೂ ಕನ್ನಡಿಗರಲ್ಲಿ ಸ್ವಂತಿಕೆಯ ಬಗೆಗೆ ಅಭಿಮಾನ ಮೂಡಿಸುವ ಅಭಿಯಾನದಲ್ಲಿ ಬಹುವಿಧಿಯಾಗಿ ಶ್ರಮಿಸಿದರು. ನಾಟಕಗಳನ್ನು ಬರೆದು ಆಡಿಸಿದರು. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ನಾಟಕಗಳ ರಚನೆಯಲ್ಲಿ ಮೊದಲಿಗರಾಗಿ ನಾಟಕಗಳ ಮೂಲಕ ಜನಜಾಗೃತಿ ಮಾಡಿದರು. ಶಿಕ್ಷಣ ಪ್ರಸಾರಕ್ಕೆ ಬುನಾದಿ ಹಾಕಿಕೊಡುವಲ್ಲಿ ಪ್ರೇರಕಶಕ್ತಿಯಾದರು . ಗಾಂಧೀಜಿಯವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಂತರ್ಗತಿಸಿಕೊಂಡು ಕರ್ನಾಟಕದ ಏಕೀಕರಣ ಆಂದೋಲನದಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಕಾಯಾ-ವಾಚ-ಮನಸಾ ಮಾಡಿ ವಂದ್ಯರಾಗಿದ್ದಾರೆ.

    Original price was: ₹25.00.Current price is: ₹15.00.
    Add to cart
  • -40%

    ಮಂಕರು ಬೆಪ್ಪರು

    0

    ಮಂಕರು ಬೆಪ್ಪರು
    “ಮಂಕರು ಬೆಪ್ಪರು” ಎಂಬ ಈ ನಗೆ ಸಂಕಲನ ರಾ.ಶಿ.ಯವರ “ತುಟಿ ಮೀರಿದುದು” ಹಾಗೂ “ನಗು ಸರಸಿ ಅಪ್ಸರೆಯರು” ಇವುಗಳಿಂದ ಆಯ್ದ ಲೇಖನಗಳ ಸಂಗ್ರಹ.
    ಈ ಬರಹಗಳು ರಾ.ಶಿ.ಯವರ ಹಾಸ್ಯಪ್ರಜ್ಞೆಯ ಒಂದು ಮುಖ.

    Original price was: ₹95.00.Current price is: ₹57.00.
    Add to cart
  • -40%

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….

    0

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….
    ಆಚಾರ್ಯ ಪ್ರಹಸನ  ಮತ್ತು ಏನ್ ಹುಚ್ಚುರೀ ಇವು ಎರಡು  ನಾಟಕಗಳಾಗಿದ್ದು , ಇವೆರಡು ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯರನದ್ದು. ‘ಆಚಾರ್ಯ  ಪ್ರಹಸನ’ವು  ಮೋಲಿಯರನ ‘ಲೆ ತಾರ್ ತೂಫ್’ ನಾಟಕದಿಂದಲೂ. ‘ಏನ್ ಹುಚ್ಚೂರೀ….’ ನಾಟಕವು ‘ಬೂರ್ಜ್ವಾ ದಿ ಜಂಟಲ್ ಮನ್’ ನಾಟಕದಿಂದಲೂ ಪ್ರಭಾವಿತವಾಗಿವೆ.  ಈ ಎರಡು ನಾಟಕಗಳನ್ನು ಅಭಿನಯಿಸುವುದು ಸುಲಭವಲ್ಲ. ನಾಟಕಕಾರ ಹಾಗೂ ನಿರ್ದೇಶಕರ ಮೇಲೆ ಕಲಾತ್ಮಕ ನಿರ್ಬಂಧ ಹೇರ ಬಲ್ಲ ಕೃತಿಗಳಿವು.

    Original price was: ₹120.00.Current price is: ₹72.00.
    Add to cart
  • -40%

    ರಾಘವೇಂದ್ರ ಖಾಸನೀಸ ಸಮಗ್ರ

    0

    ರಾಘವೇಂದ್ರ ಖಾಸನೀಸ ಸಮಗ್ರ
    ರಾಘವೇಂದ್ರ ಖಾಸನೀಸರು ಕನ್ನಡದ ಅತ್ಯಂತ ಮಹತ್ವದ ಕಥೆಗಾರರಲ್ಲಿ ಒಬ್ಬರು. ಸಾಮಾನ್ಯವಾಗಿ ಎಲ್ಲ ಪ್ರಾತಿನಿಧಿಕ ಕಥಾ ಸಂಗ್ರಹಗಳಲ್ಲಿ ಅವರ ಕಥೆಗಳು ಕಾಣಿಸಿಕೊಳ್ಳುವವು. ಕೆಲವೇ ಕಥೆಗಳನ್ನು ಬರೆದರೂ ಖಾಸನೀಸರು ಸಣ್ಣ ಕಥೆಯ ಪ್ರಕಾರದ ಸಾಧ್ಯತೆಗಳನ್ನು ಸೊರೆಗೊಂಡಿದ್ದಾರೆ ಅಷ್ಟೇ ಅಲ್ಲದೆ ಅವುಗಳನ್ನು ಆಶ್ಚರ್ಯಕರವಾಗಿ ವಿಸ್ತರಿಸಿದ್ದಾರೆ. ಅವರ ಚಿಂತನೆ ಸ್ವರೂಪ ಹಾಗೂ ಅವರ ಕಥೆಗಳ ಬಂಧ ಅವ್ರಿಗೆಯೇ ವಿಶಿಷ್ಟವಾದವುಗಳು. ಈ ಕೃತಿಯಲ್ಲಿ ಖಾಸನೀಸರ ೧೬ ಪ್ರಕಟಿತ ಕಥೆಗಳು ಮತ್ತು ೭ ಅಪ್ರಕಟಿತ ಕಥೆಗಳು ಸೇರಿವೆ. ಇವುಗಳನ್ನು ಡಾ. ಜಿ.ಎಸ್ ಅಮೂರ ಹಾಗೂ ಡಾ. ರಮಾಕಾಂತ ಜೋಶಿ ಸಮರ್ಥವಾಗಿ ಸಂಪಾದನೆ ಮಾಡಿದ್ದಾರೆ.

    Original price was: ₹250.00.Current price is: ₹150.00.
    Add to cart
  • -25%

    ಕೊರವಂಜಿ-ಸಪ್ಟೆಂಬರ್ ೧೯೪೩

    0

    ಕೊರವಂಜಿ  : ಸೆಪ್ಟೆಂಬರ್ 1943

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಸುರಸುರಬತ್ತಿ
    ನವೀನ ಗಾದೆಗಳು
    ಬಾಧಕವಿಲ್ಲ
    ತುಲಸೀ ದಳ
    ತಮ್ಮಯ್ಯನ ಎಮ್ಮೆಗಳು  – ಎಸ್. ವೀ. ವೀ. ಕೃತಂ
    ದಕ್ಷಿಣದ ಸುಂದರಿ   – ವಸುದೇವ ಭೂಪಾಲಂ
    ರಾಮ ಶಬ್ದ   – ಶ್ರೀಮತಿ ಮೀನಾಬಾಯಿ
    ಭಾವನಿಗೊಂದು ಉತ್ತರ
    ಜಹನಾರ   – ಪಾಟಾಳಿ
    ಗುಮಾಸ್ತೆ ಲಾವಣಿ   – ಇಂದಾಗೆ ಈಶ್ವರಯ್ಯ
    ಎಲ್ಲರೂ ಜ್ಯೋತಿಷ್ಯ ಓದಿದರೆ…  – ಕೇಫ
    ಗುರುಶಿಷ್ಯ   – ನಾ. ಕಸ್ತೂರಿ
    ಡಾ|| ಕ್ವಿಟ್   – ನಾ. ಕಸ್ತೂರಿ

    Original price was: ₹20.00.Current price is: ₹15.00.
    Add to cart
  • -25%

    ಕೊರವಂಜಿ-ಅಗಸ್ಟ್ ೧೯೪೩

    0

    ಕೊರವಂಜಿ : ಅಗಸ್ಟ್ 1943

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಹುರಿಗಾಳು
    ಚಿತ್ರ – ಕನ್ನಡ
    ಪ್ರ ಶ್ನೋ ತ್ತ ರ ಕಾ ಲ
    ನವೀನ ಗಾದೆಗಳು
    ಭದ್ರಾವತಿ ಕುದುರೆ
    ಶುಂಠೈಯ್ಯನ ಶೂರತ್ವ
    ಪೀ ಸೀ ಎಂ ಆಶುಕವಿ.
    ಹಿಂದೂಸ್ಥಾನದಲ್ಲಿ   –  ಕಾರಂತ.
    ನಾನು ಹೊತ್ತ ತಲೆ   – ಎನ್. ಕೆ. ಪಾಟಾಳಿ.
    ರೀಡಿಂಗ್ ರೂಂ  – ಕಂಠಿ
    ಲಿಂಗಿಗೊಂದು ಸೀರೆ   – ಮೆಕಾನಿಕ್ ಮರಿಸಾಮಿ.
    “ಶುನಕಾನುಭವಂ”   – ಎಂ. ವಿ. ನಾ.
    ಕೆಂಪುವಸ್ತ್ರ
    ರಸವಿದ್ಯೆ   – ಕಾರಂತ.
    ನಾನೂ ಕತೆಗಾರ  – ರಾ. ಪಾ. ಶಿರೋಳ.
    ಮುಂದೇನು ದಾರಿ?  – ಪು. ಪುರಂಧರ.

    Original price was: ₹20.00.Current price is: ₹15.00.
    Add to cart
  • -25%

    ಕೊರವಂಜಿ-ಡಿಸೆಂಬರ್ ೧೯೪೨

    0

    ಕೊರವಂಜಿ : ಡಿಸೆಂಬರ್ 1942

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕುಹಕಿಡಿಗಳು
    ಹುರಿಗಾಳು
    ಅ-ಭಾಸಾ ಶಾಸ್ತ್ರ
    ಎದುರುಮನೆ ಮಕ್ಕಳು
    ಯುದ್ಧದ ಸೋಜಿಗ!
    ಪಾಸಾದೆ  – ಎಸ್. ವೀ. ವೀ. ಕೃತಂ
    ನಮ್ಮ ಮಕ್ಕಳಿಗೆ ನಾವೇ ಮೇಷ್ಟ್ರಾದರೆ?   – ಬೆಂ.ಚಂ.
    ತಾಟಿನುಂಗು
    ರಾಮಾಯಣದ ಪ್ರೆಸ್
    ರಾಯಭಾರದ ಗುಟ್ಟು   – ಬೆ.ಚಂ
    ಫ್ಲಾಸ್ಕಿಗೆ! – ಜಿ.ಎ.ನ. ಬೆಂಗಳೂರು
    ಹಿಮ್ಮೇಳದವ
    ಕೈಮರ
    ಮಣ್ಣು ತಿಂದುದು
    “ ಹೇಗಿದೆ ಉಪಾಯ ? ”  – ಮೂರ್ತಿ.
    ಗಂಡು ಲೋಕ
    ನವೀನ ಗಾದೆಗಳು ಪಾ ಕ ಗಾ ರ ರ ದು
    ಧೋಂಡೂ – ಮೂರ್ತಿ

    Original price was: ₹20.00.Current price is: ₹15.00.
    Add to cart