ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.
- -50%
ಸಮಾಹಿತ-ಗ್ರೀಷ್ಮ ಸಂಚಿಕೆ ೨೦೧೭
0Original price was: ₹100.00.₹50.00Current price is: ₹50.00.ಸಮಾಹಿತ
(ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
ಗ್ರೀಷ್ಮ ಸಂಚಿಕೆ
ಸಂಪುಟ-೨ ಸಂಚಿಕೆ-೪
ಜುಲೈ – ಆಗಸ್ಟ್ ೨೦೧೭ ತುಸು ನಿಲ್ಲು ಕಾಲವೇ (ಅವಧಿ – ಸಂಚಿಕೆ – ೭)
0₹15.00ತುಸು ನಿಲ್ಲು ಕಾಲವೇ
(ಅವಧಿ – ಸಂಚಿಕೆ – ೭)
೫-೮-೨೦೧೭ ರಿಂದ ೧೧-೮-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
ನೆರುದಾ ಎನ್ನುವ ಕನಸು ಮತ್ತು ಕವಿತೆ..
ಸನತ್ ಕುಮಾರ್ ಗುಣಮುಖರಾಗಿದ್ದಾರೆ. ..ಮನಸ್ಸೀಗ ನಿರಾಳ
ಹೂವಿನ ಚಿತ್ತಾರದಲ್ಲಿ ಕುಪ್ಪಳಿಯ ಝೇಂಕಾರ
ಆಧುನಿಕ ತಲ್ಲಣಗಳ ‘ನುಣ್ಣನ್ನ ಬೆಟ್ಟ’
ಛಾಯಾ ಭಗವತಿ ಸಂಕಟ
ಆಳ್ವಾಸ್ನ ಆತ್ಮಹತ್ಯೆ ಉತ್ತರ ಇಲ್ಲಿದೆ..
ಕುವೆಂಪು ಹುಡುಕುತ್ತಾ ಬಂದರು ತಾರಿಣಿ
ಹೇಗಿದ್ದೀ….ಎಂದೆ
ಸಂಜೆಯ ಸರಕಿಗೆ…!
ತುರ್ತಾಗಿ ಬೇಕಾಗಿದ್ದಾರೆ… ನಾಡಿ ಪಂಡಿತರು!
‘ಮಾರಿಬಿಡಿ’ ಎನ್ನುವ ತಲ್ಲಣ
ನಮನಮಗೆ ಬೇಕಾದಾಗ ಮಾತ್ರ ಪ್ರಗತಿಪರರು..
ಅವರು ಮೇಲುಕೋಟೆಯಲ್ಲಿದ್ದ ಗಾಂಧಿ..
ಕೆಎಂಎಸ್, ಅರವಿಂದ ಮಾಲಗತ್ತಿ, ವಸುಂಧರಾ ಭೂಪತಿ, ಲೋಕೇಶ್ ಅಕಾಡೆಮಿ ಅಧ್ಯಕ್ಷರಾಗಿ ನೇಮಕ
ಗಾಂಧಾರಿ ತುಣುಕುಗಳು
ಬ್ರೆಕ್ಟ್ ಪರಿಣಾಮ..
ಅರೆಗಣ್ಣಿನಿಂದ ನೋಡಿ..
ಆತ ಬೋಲ್ಟ್, ಹುಸೇನ್ ಬೋಲ್ಟ್..
‘ಒನ್ ಅವರ್ ಹೋಟೆಲ್ಲಾ?’
ಬರೆದು ಬೆತ್ತಲಾದ ಮೇಲೆ..
‘ಕಾಡಂಕಲ್ಲ್ ಮನೆ’ಯಲ್ಲಿ ವೈದೇಹಿ
ಹೊಸ ಅಕಾಡೆಮಿಗಳ ಸಂಭ್ರಮ.. ಕ್ಲಿಕ್ ಕ್ಲಿಕ್
ಮೊದಲ ಮಿಲನ ನೆನಪಿಸಿಕೊಂಡವು..
ಕುವೆಂಪು ಭಾಷಾ ಭಾರತಿಯಲ್ಲಿ ಕೆ ಎಂ ಎಸ್
ತುಸು ನಿಲ್ಲು ಕಾಲವೇ
ಭ್ರಷ್ಟ ವ್ಯವಸ್ಥೆಯ ಹುಚ್ಚು ವ್ಯಸನಥೇಟು ಅವಳ ಹಾಗೇ!! (ಅವಧಿ – ಸಂಚಿಕೆ – ೬ )
0₹15.00ಥೇಟು ಅವಳ ಹಾಗೇ!!
(ಅವಧಿ – ಸಂಚಿಕೆ – ೬ )
೩೦-೭-೨೦೧೭ ರಿಂದ ೪-೮-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
ಶ್ರೀಶಂಕರ್, ವಯಸ್ಸು 67, ಗೋಧಿಬಣ್ಣ, ಸಾಧಾರಣ ಮೈಕಟ್ಟು!
ಅವನ ಮಧುಭರಿತ ನೆನಪೇ..
ಒದ್ದೆ ರಾತ್ರಿ..
ಭಟ್ಟರ ‘ಮುಗುಳು ನಗೆ’
ಬನ್ನಿ ಸಾಧನಕೇರಿಗೆ..
ನಾಳೆ ಎಂದರೆ ಭಯವಾಗಿದೆ…
ಶಾಂತಿ ಕೆ ಅಪ್ಪಣ್ಣ ಅವರಿಗೆ ಡಾ ಎಚ್ ಶಾಂತಾರಾಮ್ ಪ್ರಶಸ್ತಿ
ಹೌದು…ಹೆಮಿಂಗ್ವೆ ಗೆಲ್ಲುವುದೇ ಹಾಗೆ!
‘ಅವಧಿ’ ಅಭಿಯಾನ ಬನ್ನಿ ಸಾಧನಕೇರಿಗೆ..
ಯಾವ ಪಾತ್ರವೂ ನನ್ನೊಡನೆ ಮನೆಗೆ ಬರಲಿಲ್ಲ..
ಥೇಟು.. ಅವಳ ಹಾಗೆ!!
ಇನ್ನೂ ಹುಟ್ಟದ ಮಗುವಿಗೆ..
ಯೋಗರಾಜ್ ಭಟ್ ಬರೆದಿದ್ದಾರೆ..
ಪ್ರಾದೇಶಿಕ ಪತಂಗಗಳ ಬೆಂಕಿಯ ಸಂಗ…!
ಅಷ್ಟು ಸುಲಭಕ್ಕೆ ಕವಿತೆಯಾಗಲಾರದು ಹಸಿವು
ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು!
ಹೀಗೆಯೇ ಮೊನ್ನೆ ಕಂಪ್ಯೂಟರಿನಲ್ಲಿ ಇಮೇಜ್ ನೋಡುತ್ತಿದ್ದಾಗ..
ಹೀಗೆ ಪ್ರೀತಿಸಿ ಪ್ರೀತಿಸಿ ನಾನೂ, ಅವನೂ..
ಇಲ್ಲಿದ್ದಾರೆ ‘ಪುಟ್ಟಮ್ಮತ್ತೆ’ ‘ಅಮ್ಮಚ್ಚಿ’ ಮತ್ತು ‘ಅಕ್ಕು’
ಮಣಿರತ್ನಂ ಎಂಬ ಆ ’ಬಡ್ಡೆತ್ತದು’
ಓಹ್! ಕಂಗನಾ..
ನನ್ನೆದೆಗೆ ಬೆಂಕಿ ಬಿದ್ದಿದೆ..
ಕಿ ರಂ ಪುಸ್ತಕ ಎಡಿಟ್ ಮಾಡುತ್ತಾ..
ಆಸ್ಪತ್ರೆಯ ಮುಂಭಾಗದ ‘ಒನ್ ವೇ’..- -52%
ಉತ್ತರ ವಿಹಾರ
0Original price was: ₹170.00.₹82.00Current price is: ₹82.00.ಉತ್ತರ ವಿಹಾರ
(ಪ್ರವಾಸಕಥನ)ಕಳೆದ ಎರಡು ಮೂರು ವರ್ಷಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ಕೈಗೊಂಡ ಪ್ರವಾಸದ ಫಲಸ್ವರೂಪ ಈ ಕೃತಿ. ಉತ್ತರಪ್ರದೇಶ ಮತ್ತು ಬಿಹಾರದ ಪ್ರಮುಖ ಪ್ರವಾಸಿ ತಾಣಗಳಲ್ಲದೆ, ಕಾಶ್ಮೀರ, ಉತ್ತರಾಖಂಡದ ಕೆಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಪೂರ್ವಾಂಧ್ರ ಕುರಿತು ಎರಡು ಕಥನಗಳು ಕೃತಿಯಲ್ಲಿ ಸೇರಿವೆ. ಇವುಗಳಲ್ಲಿ ಕಾಶ್ಮೀರ ಪ್ರವಾಸ ಮಾತ್ರ ಸಹಕುಟುಂಬ ಪ್ರವಾಸವಾಗಿದ್ದರೆ, ಉಳಿದ ಪ್ರವಾಸಗಳು ಸಹೃದಯ ಸನ್ಮಿತ್ರರೊಂದಿಗೆ ಕೈಗೊಂಡ ಪ್ರವಾಸಗಳು. ನೋಡುವ ಕಣ್ಣಿಗೆ ಪ್ರತಿ ಪ್ರವಾಸವೂ ಒಂದು ಅಪೂರ್ವ ಅನುಭವವೆ. ಒಂದು ಪ್ರದೇಶದ ಇತಿಹಾಸ, ಭೂಗೋಳ, ಪರಂಪರೆ ಕುರಿತು ತೀವ್ರ ಆಸಕ್ತಿ ನನ್ನ ಪ್ರವಾಸ ಕಥನಗಳ ಹಿಂದಿನ ಪ್ರೇರಕ ಶಕ್ತಿ. ಪ್ರತಿಯೊಂದು ವಿಶಿಷ್ಟ, ವಿಭಿನ್ನ. ನನ್ನ ಹಿಂದಿನ ಆರೂ ಪ್ರವಾಸ ಕಥನಗಳಿಗೆ ಓದುಗರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.
- -40%
ಇಣುಕಿದಲ್ಲಿ ಛಂದ
0Original price was: ₹200.00.₹120.00Current price is: ₹120.00.ಇಣುಕಿದಲ್ಲಿ ಛಂದ
(ಲಲಿತ ಪ್ರಬಂಧಗಳು)ಕಾವ್ಯ ನನಗೆ ಮೌನಗಳ ಮೀಟುವ ಏಕತಾರಿ. ನಾಟಕ ಹಲವು ಸಮಸ್ಯೆಗಳ ಚಿಂತನೆಯ ಅನಾವರಣ. ಸುತ್ತಲಿನ ನನಗಿಷ್ಟವಾದದ್ದನ್ನೆಲ್ಲ ಎತ್ತಿಕೊಂಡು ತನ್ಮಯಳಾಗುವ ಖುಷಿ, ಲಲಿತ ಪ್ರಬಂಧ.
ಎದುರಾಗುವ ಸನ್ನಿವೇಶ, ವ್ಯಕ್ತಿಗಳನ್ನು ರಾಗಭಾವಗಳಿಂದ ಪ್ರತ್ಯೇಕಿಸಿ ನವಿರು ಹಾಸ್ಯಕ್ಕೆ ಪ್ರತಿಮೆಯಾಗಿಸಿಯೂ, ಓರೆ ಕೋರೆಗಳ ಸಾಪೇಕ್ಷತೆಯನ್ನು ಈ ಪ್ರಪಂಚದ ಸಾರ್ವತ್ರಿಕ ಸಹಜ ನಡವಳಿಕೆಯಾಗಿ ಸ್ವೀಕರಿಸುವ ಆರೋಗ್ಯಕರ ಔದಾರ್ಯವೇ ಲಲಿತಪ್ರಬಂಧದ ಜೀವನಾಡಿ. ಯಾವುದೇ ಸಾಹಿತ್ಯಿಕ ಕಾಲಘಟ್ಟದ ಹಣೆಪಟ್ಟಿಯ ಹಂಗಿಲ್ಲದೆ ಹರಿವ ಹೊಳೆ ಲಲಿತ ಪ್ರಬಂಧ. ನನ್ನ ಬೊಗಸೆಯಲಿ ಹಿಡಿವಷ್ಟು ಸಲಿಲವನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಕನ್ನಡದಲ್ಲಿ ಗೊರೂರು, ವಿ. ಸೀ., ಪು.ತಿ.ನ., ಎ. ಎನ್. ಮೂರ್ತಿರಾಯರು, ಅ. ರಾ. ಮಿತ್ರ ಮುಂತಾದ ಲೇಖಕರು ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿದ್ದಾರೆ. ಮನೆಯ ಪುಸ್ತಕದ ರಾಶಿಯಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದ ರಾ. ಕು. ಅವರ `ಗಾಳಿಪಟ’ ಪ್ರತಿಯೊಂದು ಮರು ಓದಿನಲ್ಲೂ ಅದೇ ಸಂತೋಷ ಕೊಡುವ ಕೃತಿ. - -40%
ಮಗದೊಮ್ಮೆ ನಕ್ಕ ಬುದ್ಧ (ಅವಧಿ – ಸಂಚಿಕೆ – ೪)
0₹15.00ಮಗದೊಮ್ಮೆ ನಕ್ಕ ಬುದ್ಧ
(ಅವಧಿ – ಸಂಚಿಕೆ – ೪)
೧೫-೭-೨೦೧೭ ರಿಂದ ೨೧-೭-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
ಎಸ್ಟಾನಾ ತಿನ್ರಿ.. ಬೀಜ ಇಲ್ಲೇ ಹಾಕ್ರಿ..
ಮತ್ತೆ..
ಓ ಗಾಂಧಿ ಅಜ್ಜ, ಓ ಗಾಲಿಬ್ ಚಾಚಾ
ಬೋಳುಮಂಡೆ ಹುಡುಗನ ಕಥೆ..
ಏಕ್ ರಾತ್, ಗುಲ್ಬರ್ಗ ಸ್ಟೇಷನ್ ಕೆ ನಾಮ್…..
‘ಪ್ರಣಯಂ’ ಎನ್ನುವ ಗ್ರೀಷ್ಮರಾಗ
ನನ್ನೆದೆಯ ದರಬಾರಿನಲ್ಲಿ..
ನನ್ನೊಳಗಿನ ಅಶರೀರಿಗೆ..
ಮಗದೊಮ್ಮೆ ನಕ್ಕ ಬುದ್ಧ
ಸಾಂಬಾರ್ ಮಾಡಲು ದುಡ್ಡಿಲ್ಲದಿದ್ದರೂ ನ್ಯಾಪಕಿನ್ ಕೊಡಿಸಿದರು..
ಗೋಡೆ ಮೇಲಿನ ಚಿತ್ರದಲ್ಲಿ..
ಸಿಗಬಾರದೆ ಅಂಗೈಗೆ ಆಕಾಶ..
ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ..
ನಾಗೇಶ್ ಹೆಗಡೆ ಕಂಡ ‘ಕುಲಾಂತರಿ’
ನಾಟ್ಕ ಶುರುವಾಗಿದೆ… ಸ್ಕ್ರಿಪ್ಟ್ ಎಲ್ಲುಂಟು?!!
ಅವರು ‘ತೆರೆದ ಬಾಗಿಲು’
ಶೂ ಗಟ್ಟಿಯಾಗಿದೆ…
ಹಳ್ಳಿ ಭಾಷೆ ಎಂದು ಮೂಗು ಮುರಿಯುವವರು ಜಾಸ್ತಿ..
ಯಾವ ಚೆಲವಿಯ ಮುಡಿಯದ್ದು..
‘ಕತ್ತಲೆಕಾನು’ ಬೆಳಕಿಗೆ ಬಂತು
‘ಸೈಡ್ ವಿಂಗ್’ ಫೋಟೋ ಆಲ್ಬಂ
ಮಂಗಳ ‘ಮುದ್ರಿಕೆ’
ತಲೆಯಲ್ಲುಳಿದ ಸೀರಿನಂತೆ..
ಕಂಠಿ ಮತ್ತೆ ಬರೆಯುವಂತಾಗಲಿ..
ನಿನ್ನ ನೋವು ನಾ ಅನುಭವಿಸಬಲ್ಲೆ..
ಮಾತನಾಡು ಬದುಕೇ ದೂರ ಸರಿಯದಿರು..
ನೀ ಬಿಟ್ಟ ಹೋದ ಕ್ಷಣದಲಿ..
ಸೊಲ್ಲಾಪುರದಲ್ಲಿ ಆಹಾ! ಜೋಳದ ರೊಟ್ಟಿ..
ಅದೇ ದೃಶ್ಯ ‘ಕರ್ವಾಲೊ’ದಲ್ಲಿ…
ಸಿದ್ಧಗೊಂಡ ‘ತೇಜಸ್ವಿ ಲೋಕ ‘
ಆಹಾ ಬಸ್ಸೇ..!!
ವಸುಧೇಂದ್ರ ‘ಯುಗೇ ಯುಗೇ’
ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು..- -40%
ಭಾರತ, ಇಸ್ಲಾಂ ಮತ್ತು ಗಾಂಧಿ
0Original price was: ₹150.00.₹90.00Current price is: ₹90.00.ಭಾರತ, ಇಸ್ಲಾಂ ಮತ್ತು ಗಾಂಧಿ:
ಶ್ರೀ ಅರವಿಂದರ ಭವಿಷ್ಯವಾಣಿ
ಮತ್ತು ಇತರ ಲೇಖನಗಳು
ಗಾಂಧಿಯವರ ಮೇಲೂ ಹೆಚ್ಚು ಬೆಳಕು ಚೆಲ್ಲುವ, ದಿಗ್ದರ್ಶಕವಾದ ಸೂಕ್ತ ಲೇಖನಗಳು ಎಂದು ಭಾವಿಸುತ್ತೇನೆ. ಈಗ ನಮ್ಮೆದುರು ಇರುವುದು ರಾಷ್ಟ್ರ ರಕ್ಷಣೆಯ ಮಹಾ ಹೊಣೆ. ಅದಕ್ಕೆ ವಿಘ್ನವಾಗಿರುವ ಎಲ್ಲ ದುಷ್ಟ ವಿಚಾರಗಳನ್ನೂ, ಅಂಥ ಪರಂಪರೆಗಳನ್ನೂ, ಅವುಗಳನ್ನು ಹುಟ್ಟು ಹಾಕಿದವರನ್ನೂ ನಿರ್ದಾಕ್ಷಿಣ್ಯವಾಗಿ ಬಯಲು ಮಾಡಿ, ಅವುಗಳನ್ನು ಮೆಟ್ಟಿಯೇ ನಾವು ಮುಂದೆ ನಡೆದ ಹೊರತು ನಮಗೆ ಭವಿಷ್ಯವಿಲ್ಲ. ಕಣ್ಣು ಮುಚ್ಚಿ ಒಪ್ಪುವ, ಯಾರನ್ನೂ ಪೂಜಿಸುವ ಅಂಧಶ್ರದ್ಧೆ ಭಾರತೀಯ ಪರಂಪರೆಗೆ ದೂರವಾದುದು.