- -40%
ಭಾವ ಬಾಂದಳದ ಗೇಯ ಗೀತೆಗಳು
0Original price was: ₹90.00.₹54.00Current price is: ₹54.00.ಭಾವ ಬಾಂದಳದ ಗೇಯ ಗೀತೆಗಳು
ಪ್ರಸ್ತುತ ಕವನ ಸಂಕಲನದಲ್ಲಿ ಶ್ರೀಮತಿ ಶಾಮಲಾ ಕುಲಕರ್ಣಿ ಅವರು ರಾಗ ವಿವರಣೆಯೊಂದಿಗೆ ಲಯಬದ್ಧವಾಗಿ ಬರೆದ ಭಕ್ತಿಗೀತೆಗಳು, ಭಾವಗೀತೆಗಳು ದೇವತೆಗಳ ಸ್ತುತಿ ಮಹತಿಗಳನ್ನು ಒಳಗೊಂಡಿದೆ. ಪ್ರಸ್ತುತ ಈ ಕವನ ಸಂಕಲನದಲ್ಲಿ ೧೦೦ ಕವನಗಳಿವೆ.
ಅವಳ ಸುದ್ದಿ… (ಅವಧಿ – ಸಂಚಿಕೆ – ೧೪)
0₹15.00ಅವಳ ಸುದ್ದಿ…
(ಅವಧಿ – ಸಂಚಿಕೆ – ೧೪)
೨೩-೯-೨೦೧೭ ರಿಂದ ೨೯-೯-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
‘ಮೆಟ್ರೋ’ದಲ್ಲಿ ಅಂಬರೀಷ್ ಜೋಡಿ
ಇನ್ನೂ ಇದ್ದಾರೆ ‘ಭಗವದ್ಗೀತೆ’ ಮೂಲಕ..
ಇನ್ನಿಲ್ಲವಾದರು ಹಾಮಾನಾ
ಸಂಜೆಗತ್ತಲಲ್ಲಿ ಕಂದೀಲನ್ನು ಹಿಡಿದವರು….
‘ಅಂಕಿತ’ ಹೊಸ ಕೃತಿಗಳು
ಕೊಟ್ಟದ್ದೊಂದೇ ಮುತ್ತು..
ಅಂತವರ ನಡುವೆ ಇಂತವರು ಇದ್ದಿರಬೇಕು..
ಅತಿರೇಕದ ಕಾಲದಲ್ಲಿ ಅಡಿಗರ ಕಾವ್ಯ..
ಈ ಕಾಲಘಟ್ಟಕ್ಕೆ ಚಂಪಾ ಬೇಕು..
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ
‘ಪ್ರಜಾಕಿಯ’: ಮಾಧ್ಯಮಗಳ ‘ಡಿಸೈನರ್’ ಉತ್ಪನ್ನ!
ವಾದ, ವಿವಾದ, ಸಂವಾದ..
ಅವಳ ಸುದ್ದಿ..
ಶಾಂತವೇರಿ ಗೋಪಾಲಗೌಡರ ಕಾಲದ ರಾಮಪ್ಪನವರು ಸಿಕ್ಕಾಗ..
ಕಾಪು ಬೀಚಿನಲ್ಲಿ ಸಿಕ್ಕ ಖಾಲಿ ಕಾಗದ
ಆ ಮಕ್ಕಳು ಕಿಲ ಕಿಲ ನಗುತ್ತಲೇ ಇದ್ದರು..
ನನಗೂ ಪುಸ್ತಕದ ‘ಹುಚ್ಚು’..
ಎ ಎನ್ ಮುಕುಂದ್ ಕಂಡಂತೆ ಪಳಕಳ ಸೀತಾರಾಮ ಭಟ್
ಮಲೆನಾಡಿನಲ್ಲಿ ಮಳೆಯ ಮಂದರ, ಮಂದಾರಗಳು!!!
ಅವರು ಚುಟುಕು ಕವಿ, ಅವರು ಕುಟುಕು ಕವಿ
ನಮ್ಮ ಗೌರಿ
ನಾಟಕದ ಮೇಕಪ್ ನಲ್ಲೇ ಬೈಕ್ ಏರಿದೆ..ಅಪ್ಪನ ನೀಲಿ ಕಣ್ಣು (ಅವಧಿ – ಸಂಚಿಕೆ – ೧೩)
0₹15.00ಅಪ್ಪನ ನೀಲಿ ಕಣ್ಣು
(ಅವಧಿ – ಸಂಚಿಕೆ – ೧೩)
೧೬-೯-೨೦೧೭ ರಿಂದ ೨೩-೯-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
ದಪಾಟಿ ಅಂತನ ಅನ್ರೀ..
‘ಬುತ್ತಿ’ಯೊಳಗಿನ ಹಸಿವು
ಅಪ್ಪಯ್ಯ, ನಿಕ್ಕಮ್ಮ ಮತ್ತು ಹಾಮಾನಾ ಅಣ್ಣ..
ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ..
ಇತಿಹಾಸ
‘ಹೆಡ್’ ‘ಟ್ರಂಕ್’ ‘ಟೇಲ್’
ನಾಗೇಶ್ ಹೆಗಡೆ, ಮೋದಿ ಮತ್ತು ಪಾದರಸ..
ಗೌರಿ ಲಂಕೇಶರದು ಫಾಸ್ಟ್ ಫಾರ್ವರ್ಡ್ ಕಗ್ಗೊಲೆ!
ಹಾಮಾನಾರದ್ದು ಒಂದು ಬಗೆಯ ಪ್ರೇಮವಿವಾಹ..
ಬಂಗುಡೆಯದೋ, ಭೂತಾಯಿಯದೋ, ಪಾಪ್ಲೇಟಿನದೋ ಪ್ರಶ್ನೆ ಅಲ್ಲ ಇದು..
ಬಿ ವಿ ಭಾರತಿ clicks..
ಜೋಗಿ ಕೇಳ್ತಾರೆ: ಸಿಟಿಲೈಫಿಗಿಂತ ದೊಡ್ಡ ಬ್ಲೂವೇಲ್ ಆಟ ಮತ್ತೊಂದಿದೆಯಾ!
ಆದರೆ ಮೊನ್ನೆ ಹೋಗಿದ್ದು ದುಃಖದ ಸಂದರ್ಭ..
ಕಲ್ಲು ತಿನ್ನುತ್ತಾರೆ!
ದೊಡ್ಡಣ್ಣನ ಪಾಲಿಗೆ ಕುವೆಂಪು ಯಾವತ್ತೂ ಆದರಣೀಯರು..
ಏನಿದು ದೇಶ?
ಗೌರಿ: ಪ್ರೇಮ-ಪ್ರಣಯ-ಪರಿಣಯ
ತಿನ್ನಬಾರದ್ದನ್ನೇ ತಿನ್ನಬಯಸುವ ಮನ..
ಹಾಮಾನಾ ‘ಹುಟ್ಟಿನಿಂದಲೇ ನಾಯಕರು’
ನಾಡದೇವಿಯೇ ನಿನ್ನ ಮಡಿಲಲ್ಲಿ..
ಜೋಗಿ ಕತೆ ‘ಅಮರ್ತ್ಯ’
ಅದೇ ಮೊದಲು ಮತ್ತು ಅದೇ ಕಡೆ..
ಸರ್ವಜ್ಞನ ವಚನ ನೆನಪು ಮಾಡಲು..
ಪರದೇಶಿ ನವಿಲು ಕಣ್ಣೀರು..
ಹಾಮಾನಾ ಮಾಂಸಾಹಾರ ಬಿಟ್ಟರು..
‘ಮಹಿಷ ದಸರಾ’ ಬೇಕಲ್ಲವೇ..?
ನಾನು ಒಂದು ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ಒರಿಸ್ಸಾಗೆ ಹೋಗಿದ್ದೆ..
ರಾಜಧಾನಿಯಲ್ಲಿ ‘ಶಿವಮೊಗ್ಗ’
ಅಪ್ಪನ ನೀಲಿ ಕಣ್ಣು
ಧಾರಾವಾಹಿ ಅಭಿನಯದಲ್ಲಿ ಮುಳುಗಿ ಹೋದ ನನ್ನನ್ನು..
‘ಮೆಟ್ರೋ’ದಲ್ಲಿ ಅಂಬರೀಷ್ ಜೋಡಿ
ಇನ್ನೂ ಇದ್ದಾರೆ ‘ಭಗವದ್ಗೀತೆ’ ಮೂಲಕ..
ಇನ್ನಿಲ್ಲವಾದರು ಹಾಮಾನಾ
ಸಂಜೆಗತ್ತಲಲ್ಲಿ ಕಂದೀಲನ್ನು ಹಿಡಿದವರು….
‘ಅಂಕಿತ’ ಹೊಸ ಕೃತಿಗಳು- -40%
ಅಪೂರ್ವ ಪೂರ್ವ
0Original price was: ₹100.00.₹60.00Current price is: ₹60.00.ಅಪೂರ್ವ ಪೂರ್ವ
ಥೈಲ್ಯಾಂಡ, ಮಲೇಶಿಯ, ಸಿಂಗಪೂರ ಮತ್ತು ಇಂಡೋನೇಶಿಯ ಕುರಿತು ‘ಆಗ್ನೇಯದಂಗಳದಲ್ಲಿ’ ಎಂಬ ನನ್ನ ಪ್ರವಾಸ ಕಥನ ಕೆಲ ವರ್ಷಗಳ ಹಿಂದೆ ಬಂದಿತ್ತು. ಪೂರ್ವ ಏಶಿಯಾದ ಕಾಂಬೋಡಿಯ, ವಿಯಟ್ನಾಂ ಕಥನಗಳನ್ನೊಳಗೊಂಡ ‘ಅಪೂರ್ವ ಪೂರ್ವ’ ಈಗ ತಮ್ಮ ಕೈಯಲ್ಲಿದೆ. ಕ್ರಿ.ಶ.ದ ಆರಂಭದಿಂದಲೂ ಭಾರತದ ಧಾರ್ಮಿಕ, ಸಾಂಸ್ಕೃತಿಕ ವಸಾಹತೀಕರಣಕ್ಕೊಳಪಟ್ಟು, ನಮ್ಮ ದೇಶದ ದಟ್ಟ ಪ್ರಭಾವಕ್ಕೊಳಗಾದ ದೇಶಗಳಿವು. ನಂತರ ನಮ್ಮಂತೆಯೆ ಪಶ್ಚಿಮ ದೇಶಗಳ ದಬ್ಬಾಳಿಕೆಗೆ ಒಳಪಟ್ಟು ನಲುಗಿದ ದೇಶಗಳು. ಆದರೂ ತಮ್ಮ ಐತಿಹಾಸಿಕ, ಪಾರಂಪರಿಕ, ಸಾಂಸ್ಕೃತಿಕ ಹಿರಿಮೆಗಳಿಂದಾಗಿ ಅವು ಪ್ರವಾಸಿಗರ ಆಕರ್ಷಕ ತಾಣಗಳಾಗಿವೆ.
- -40%
ರಾಜಧರ್ಮ ರಾಜನೀತಿ: ೨
0Original price was: ₹350.00.₹210.00Current price is: ₹210.00.ರಾಜಧರ್ಮ-ರಾಜನೀತಿ:೨
ಈ ಪುಸ್ತಕದ ಶೀರ್ಷಿಕೆ ಓದಿ `ರಾಜಮಹಾರಾಜರ ಕಾಲದ ಹಳೆಯ ನೀತಿಯ ಶಾಸ್ತ್ರಪುಸ್ತಕ’ ಎಂದು ಯಾರೂ ಮೂಗುಮುರಿಯಬೇಕಿಲ್ಲ. ಆಳುವವರು ಆರಿಸಿ ಬಂದರೂ, ಪಾರಂಪರ್ಯವಾಗಿ ಹಕ್ಕಿನಿಂದ ಅಧಿಕಾರಕ್ಕೆ ಬಂದರೂ, “ಆಳಿಕೆ” ಎಂಬುದಿರುತ್ತದಲ್ಲ? ಅದಕ್ಕೆ ನೀತಿ, ನಿಯಮ, ಸಂಯಮ, ವಿಧಾನ, ಅಲ್ಲಿ ನ್ಯಾಯ, ಧರ್ಮ ಪರಿಪಾಲನೆ, ವ್ಯವಸ್ಥೆಯ ರಕ್ಷಣೆ, ಪ್ರಜಾಹಿತ ಎಂಬ ಕವಚಗಳೋ, ಕಡಿವಾಣಗಳೋ ಬೇಕಲ್ಲ? ಸಂವಿಧಾನ ಇರುತ್ತದೆ, ಮೀರುವವರು ಆಡಳಿತಾರೂಢರೇ ಆದರೇನು ಗತಿ? ಐಪಿಸಿ ಎಂಬ ಅಪರಾಧ ಸಂಹಿತೆ ಇರುತ್ತದೆ. ಆದರೆ ಕ್ರಿಮಿನಲ್ ಗಳೇ ಆರಿಸಿಬರುತ್ತಾರಲ್ಲ? ಯಾವ ಸಂಹಿತೆ ಇವರಿಗೇನು ಮಾಡಿದೆ? ಈ ನಿಟ್ಟಿನಲ್ಲಿ ಸರಿ-ತಪ್ಪು-ವಿವೇಕಗಳನ್ನು ಜಾಲಾಡಿ ಬರೆಯುವುದಕ್ಕೆ ನನ್ನ ಅಂಕಣಕ್ಕೆ ಈ ಶೀರ್ಷಿಕೆಯನ್ನಾರಿಸಿಕೊಂಡೆ. ಆ ಅಂಕಣಗಳನ್ನು ಈ ಪುಸ್ತಕ ಒಳಗೊಂಡಿದೆ.
- -40%
ದೇವಕಿಯ ಚಿಂತನೆಗಳು
0Original price was: ₹350.00.₹210.00Current price is: ₹210.00.ದೇವಕಿಯ ಚಿಂತನೆಗಳು
ವಸುದೇವ, ದೇವಕಿ, ಯಶೋದೆ, ನಂದ, ಕಂಸ, ಮಾಲತಿ, ಮಾಧವಿ, ವಾಸಂತಿ, ಭದ್ರ, ವಜ್ರ, ಬಾಹು ಇಲ್ಲಿ ಪಾತ್ರಧಾರಿಗಳು. ಎಲ್ಲರೂ ಕುಣಿಯುವುದು ಕೃಷ್ಣನ ಸುತ್ತವೇ. ಅವನೇ ಸೂತ್ರಧಾರ, ಪ್ರಧಾನ ಪಾತ್ರಧಾರಿ ಸಹ.
- -52%
ಸಂಸ್ಕೃತಿ ಪ್ರೀತಿಯ ಕುಂಭ ಬಾಬು ಶಿವ ಪೂಜಾರಿ
0Original price was: ₹33.00.₹16.00Current price is: ₹16.00.ಸಂಸ್ಕೃತಿ ಪ್ರೀತಿಯ ಕುಂಭ ಬಾಬು ಶಿವ ಪೂಜಾರಿ
ಬಾಬು ಶಿವ ಪೂಜಾರಿಯವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.
- -52%
ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ
0Original price was: ₹33.00.₹16.00Current price is: ₹16.00.ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ
ಡಾ. ಎನ್. ಸುಕುಮಾರ ಗೌಡರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.
- -52%
ಕಲಾಲೋಕದ ಚಿಂತಕ ಎ. ಈಶ್ವರಯ್ಯ
0Original price was: ₹33.00.₹16.00Current price is: ₹16.00.ಕಲಾಲೋಕದ ಚಿಂತಕ ಎ. ಈಶ್ವರಯ್ಯ
ಎ. ಈಶ್ವರಯ್ಯನವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.
- -52%
ಕೋಶ ಸಾಮ್ರಾಜ್ಯದ ಈಶ ಯಜ್ಞನಾರಾಯಣ ಉಡುಪ
0Original price was: ₹33.00.₹16.00Current price is: ₹16.00.ಕೋಶ ಸಾಮ್ರಾಜ್ಯದ ಈಶ ಯಜ್ಞನಾರಾಯಣ ಉಡುಪ
ಯಜ್ಞನಾರಾಯಣ ಉಡುಪರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.