-
-50%
ಹವನ
0ಹವನ
ಕಾದಂಬರಿ
ಮಲ್ಲಿಕಾರ್ಜುನ ಹಿರೇಮಠ‘ಹವನ’ ವಿಶಿಷ್ಟ ಸಾಂಸ್ಕೃತಿಕ ಆವರಣ ಹೊಂದಿದ ಕಾದಂಬರಿ, ಮಾನವಶಾಸ್ತ್ರೀಯ (Anthropological) ಅಧ್ಯಯನದ ಆಸಕ್ತಿಗಳು, ಮತ್ತು ಆಧುನಿಕತೆಗೆ ಸಂಬಂಧಪಟ್ಟಂತೆ ಇಂದು ಪ್ರಚಲಿತವಿರುವ ವೈಚಾರಿಕತೆಯ ಸಂರಚನೆಗಳು, ಇವೆರಡಕ್ಕೂ ಸೃಜನಶೀಲವಾಗಿ ಮುಖಾಮುಖಿಗೊಳ್ಳುವ ‘ಹವನ’ ಕಾದಂಬರಿಯಲ್ಲಿ, ನಮ್ಮ ನಡುವಿನ ಲಂಬಾಣಿ ಸಮೂಹದ ವರ್ಣಮಯ ಸಾಂಸ್ಕೃತಿಕ ನಡುಗಡ್ಡೆಯೊಂದು ಸ್ಫೋಟಗೊಳ್ಳುವ ಅಧಿಕೃತ ಚಿತ್ರಣವಿದೆ.
-
-40%
Bharata Sindhu Rashmi
0This epic has got Jnanapith award. It’s a summary of Epic Bharata Sindhu Rashmi in English, prepared by the author.
-
-40%
ಬೆಂಕಿಬಿದ್ದ ಬಯಲು ಮತ್ತು ಪೆದ್ರೊ ಪರಾಮೊ
0ಬೆಂಕಿಬಿದ್ದ ಬಯಲು ಮತ್ತು ಪೆದ್ರೊ ಪರಾಮೊ
ಬೆಂಕಿಬಿದ್ದ ಬಯಲು ಮತ್ತು ಪೆದ್ರೊ ಪರಾಮೊ. ಇದು ಹ್ವಾನ್ ರುಲ್ಫೋ ಸಮಗ್ರ ಸಾಹಿತ್ಯದ ಕನ್ನಡಾನುವಾದ.
-
-40%
ಹೊನ್ನ ಪರ್ವತ
0ಹೊನ್ನ ಪರ್ವತ
ಹೊನ್ನ ಪರ್ವತ ಇದು ಶ್ರೀ ಹೊನ್ನಪ್ಪ ಭಾಗವತರ್ ಅವರ ಜೀವನ ಚಿತ್ರಣವನ್ನು ಒಳಗೊಂಡಿದೆ.
-
-52%
ಧಾತು
0ಮೊಗಸಾಲೆಯವರ ಹೊಸ ಕಾದಂಬರಿ ‘ಧಾತು’ ಕಥನ ಕ್ರಮದಲ್ಲಿ ಪಲ್ಲಟವೊಂದನ್ನು ಇದು ಸೂಚಿಸುತ್ತದೆ. ಎಂದಿನಿಂದಲೂ ಎಲ್ಲ ಕಲಾಪ್ರಕಾರಗಳನ್ನೂ ನಿರಂತರವಾಗಿ ಕಾಡುತ್ತಿರುವ ಗಂಡು ಹೆಣ್ಣಿನ ಸಂಬಂಧವನ್ನು ಇದು ಧಾತುವಾಗಿ ಹೊಂದಿದೆ. ಆಧುನಿಕತೆಯೇ ಮೂಲವಾಗಿ ಬದಲಾಗುತ್ತಿರುವ ಬದುಕಿನ ವಿನ್ಯಾಸವನ್ನು ಇದು ಶೋಧಿಸಲೆಳಸುತ್ತದೆ.
-
ಕಪ್ಪು ನೆಲದ ದೇವತೆಗಳು (ಅವಧಿ – ಸಂಚಿಕೆ – ೧೮)
0ಕಪ್ಪು ನೆಲದ ದೇವತೆಗಳು
(ಅವಧಿ – ಸಂಚಿಕೆ – ೧೮)
೨೨-೧೦-೨೦೧೭ ರಿಂದ ೨೮-೧೦-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
‘ಕಿಲಾರಮನೆ’ಯಲ್ಲಿ ಹೀಗಾಯ್ತು..
ಮಂಜಿನೊಳಗಿದೆ ಒಂದು ಮುಖ.. ಮುಟ್ಟಲಾರೆ ಅದನ್ನು..
ನನಗೆ ತಟ್ಟನೆ ತೇಜಸ್ವಿಯವರ ‘ಜುಗಾರಿ ಕ್ರಾಸ್’ ನೆನಪಾಯಿತು..
ಒಂದು ಊರಿನ ಕತೆಯ ಸುತ್ತಾ..
ಚಿಟ್ಟಾಣಿ ಯಕ್ಷಗಾನ ಸಪ್ತಾಹ
ನಿಮ್ಮಲ್ಲಿ ಪುಟ್ಟಾ ಸಿಗುತ್ತಾ?..
ದೊಡ್ಡರಂಗೇಗೌಡರ ಹಾಡುಗಳೇ ಹಾಗೆ..
ಕಪ್ಪುನೆಲದ ದೇವತೆಗಳು
ಕಾಯಬೇಕಾದವರದು ರಣವೇಷ; ಕಾದಿರುವವರದು ಅವಶೇಷ
ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು?
ಅಲ್ಲಿ ರಸ್ತೆಯ ಬದಿಯಲ್ಲೇ ‘ಅವು’..
ಎಂಥಾ ಅದ್ಭುತ ದೃಶ್ಯ ಕಣ್ಣಿಗೆ ಬಿತ್ತು ಎಂದರೆ ಸ್ವಾಮಿಯವರನ್ನ ಗಡಬಡಿಸಿ ಜೀಪ್ ನಿಲ್ಲಿಸಿದೆ..
ಅಬ್ಬಾ! ಎಂತಹ ಮಾಯಗಾತಿ ಅವಳು..
ನೆನೆಯಬೇಕಾದದ್ದು ಕೆಂಗಲ್ ಹನುಮಂತಯ್ಯನವರನ್ನು..
ನಾನು ಕಾಡ ನಡುವಿನ ಪಯಣಕ್ಕೆ ಬಂದವನು. ಮನುಷ್ಯರ ನಾಡಿನಲ್ಲಿ ನನಗೆ ಜಾಗ ಇಲ್ಲ..
ವಿವೇಕ ರೈ ಅವರ ಹೊಸ ಕೃತಿಗಳ ಅನಾವರಣ
ಬಹಳ ನೋವಿನಿಂದ ಹೇಳುತ್ತಿದ್ದೇನೆ..
ಮೀನ ಕಾಂಡ!
ತೂಗು ಹಾಕಿದ ದುಃಖ
ಅಚಾನಕ್ ಆಗಿ ಒದಗಿ ಬರುವ ಕತ್ತಲೆಂದರೆ ನನಗಿಷ್ಟ..
ಇದು ಇನ್ನೊಂದು ಥರಾ ‘ಮಿಡ್ ಸಮ್ಮರ್’
ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು..
ಇದೇನು, ಬಾವಿಯ ಚಿತ್ರವೇಕೆ ಎನ್ನುವಿರಾ?
ಕಾಮನ ಬಿಲ್ಲ ಹಿಡಿದ ಬಿಳಿ ಚಾದರ -
ಎಲ್ಲಿ ನಿನ್ನ ಸಖಿಯರು…? (ಅವಧಿ – ಸಂಚಿಕೆ – ೧೭)
0ಎಲ್ಲಿ ನಿನ್ನ ಸಖಿಯರು…?
(ಅವಧಿ – ಸಂಚಿಕೆ – ೧೭)
೧೫-೧೦-೨೦೧೭ ರಿಂದ ೨೧-೧೦-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
ಭಾಗವತರು ಕಂಡಂತೆ ಚಿಟ್ಟಾಣಿ
ನಾನು ಸುಳ್ಯವನ್ನು ಮುಟ್ಟುವಷ್ಟರಲ್ಲಿ ರಾತ್ರಿ ಬರೋಬ್ಬರಿ ಹತ್ತು ಗಂಟೆ..
ತಣ್ಣಗೆ ಉರಿಯೆಂದು ಚಂದ್ರ ತಿಳಿಸಿಕೊಟ್ಟ..
ಹೋಗಿ ಕೆಲ್ಸಾ ನೋಡ್ಕಳಿ!
ನೋಡಲೇಬೇಕಾದ ಸಿನಿಮಾ..
‘ಯಾರು ಹೇಳು?’ ಅಂದೆ. ಆಕೆ ‘ಗಂಗಾಧರ..’ ಎನ್ನುತ್ತ ಬಾಚಿ ತಬ್ಬಿಕೊಂಡಿದ್ದಳು..
ಕವಿ ಕೊಕೇನಿನಂತೆ; ಆತ ಅಪಾಯಕಾರಿ!
ಗುಲ್ಜಾರ್ ಕನ್ನಡಿಯಲ್ಲಿ ಕಂಡ ಗಾಲಿಬ್
ದ್ವೇಷ, ಭ್ರಮೆ, ಸುಳ್ಳು..
ಗೋಲ್ ಮಾಲ್ ಹೈ ಭಾಯಿ ಸಬ್ ಗೋಲ್ ಮಾಲ್ ಹೈ..
‘ಏನ್ರೀ, ದಾರಿ ತಪ್ಪಿ ಬಂದ್ರಾ ಹೆಂಗೇ?’ ಎಂದೆ..
‘ತುಂಬೆ ಹೂ’ವಿನ ಹೂಕಣಿವೆ
ಭಯವ ತರುವ ಕೈಗಳು
Me too ಎಂಬ ರಿಯಲ್ ಲೈಫ್ ಹಾರರ್ ಸ್ಟೋರಿ!
ಎಲ್ಲಿ ನಿನ್ನ ಸಖಿಯರು..??
ಕುಂಡೆ ಕಚ್ಚುವ ಸೀಟಿನ ಸೈಕಲ್ಗಳಲ್ಲೇ ಬೆಳೆದವನು..
ಒಂದು ಸ್ಪೂನಿನ ಸೂಪಿಗಾಗಿ..
ನನ್ನಂತವರನ್ನೂ ಭ್ರಷ್ಟ ಮಾಡಿಬಿಟ್ಟರು.. ತುಂಬಾ ಹಿಂಸೆಯಾಗುತ್ತಿದೆ…
ಅಭಿನಂದನೆಗಳು, ಬಹಳ ಒಳ್ಳೆಯ ಕೃತಿ.. -
ಚಿಟ್ಟಾಣಿ ಅಜ್ಜನೊಂದಿಗೆ… (ಅವಧಿ – ಸಂಚಿಕೆ – ೧೬)
0ಚಿಟ್ಟಾಣಿ ಅಜ್ಜನೊಂದಿಗೆ…
(ಅವಧಿ – ಸಂಚಿಕೆ – ೧೬)
೭-೧೦-೨೦೧೭ ರಿಂದ ೧೪-೧೦-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
ಚಿಟ್ಟಾಣಿ ಅಜ್ಜನೊಂದಿಗೆ..
ಬೆಳದಿಂಗಳ ಕವಿತೆಯೆಂದರೆ ಅದು ನನ್ನ ತವರಿನ ಹಾಡು..
ಒಂದೂರಲ್ಲಿ..
ಥೇಟ್ ಅಪ್ಪನ ತರಹದ್ದು!
ಇಂದಿನ ನಾಟಕ ‘ಕರ್ಣಾಂತರಂಗ’
ಪತಂಜಲಿ ಎಂಬ ಬಿಸಿನೆಸ್ ಮಾಡೆಲ್!
‘ಕನ್ನಡಿ’ಯು ಬರಿ ಕನ್ನಡಿಯಷ್ಟೆ ಕಣ್ಣೊರೆಸುವುದಿಲ್ಲ!
ಒಬ್ಬ ರಂಗಕರ್ಮಿಯಾದ ನನಗೆ ನಿಮ್ಮ ಮಾತುಗಳಿಂದ ನೋವಾಗಿದೆ
ಲುವಾಂಡಾದ ‘ರಸ್ತೆ ಪುರಾಣ’
ಇಂದಿನ ನಾಟಕ ‘ಗುಣಮುಖ’
ಮರುಕ್ಷಣ ಅವಳಿಲ್ಲ..
ಮಿರ್ಚಿ ಮಂಡಕ್ಕಿ ‘ಪ್ರೀತಿ’
‘Suicidal ಆಗಿ ಕಾಣಿಸುವುದು ಹೇಗೆ?’`
ಶಿವರಾಮ ಕಾರಂತ ಎಂಬ ಬೆರಗು
‘ನಾನು ಕಾರಂತರ ಮೊಮ್ಮಗ’- ಪ್ರಕಾಶ್ ರೈ ಆಲ್ಬಂ
ಇಂದಿನ ನಾಟಕ ‘ಸಿಂಗಾರೆವ್ವ ಮತ್ತು ಅರಮನೆ’
‘ಜೀನ್ಸ್ ತೊಟ್ಟ ದೇವರು’ ಕಣ್ಣೆದುರು ಬಂದಾಗ
ಖಾದಿ ಕನವರಿಕೆ ಹಾಗೂ ಬುಲೆಟ್ ರೈಲು
ಕಾರಂತರು ಹಗರಿಬೊಮ್ಮನಹಳ್ಳಿಗೆ ಬಂದಿದ್ದರು
ವಿಷಯ ವೈವಿಧ್ಯ ಬೆರಗು ಹುಟ್ಟಿಸುತ್ತದೆ..
ಇಂದಿನ ನಾಟಕ ‘ಮೋದಾಳಿ’
ಪಿ ಸಾಯಿನಾಥ್ ಗೆ ಬಸವಶ್ರೀ ಪ್ರಶಸ್ತಿ
ಲೈಬ್ರರಿಯಿಂದ ಆಯ್ದ ಪದ್ಯಗಳು
ರೆಡಿ ಆಗುತ್ತಿದ್ದೇನೆ ‘ಬೈಸಿಕಲ್ ಯಾನ’ಕ್ಕೆ..
ಇಂದಿನ ನಾಟಕ ‘ಭಾಮತಿ’
ನನಗಂತೂ ಬೈಸಿಕಲ್ ಗೀಳಾಗಿಯೇ ಕಾಡಿತ್ತು..
ಬಾರೋ ಸಾಧನಕೇರಿಗೆ..ಮರಳಿ ನಿನ್ನೀ ಊರಿಗೆ..!