-
ಅಪ್ಪ ಮತ್ತೇ ಮಗುವಾಗಿದ್ದಾರೆ! (ಅವಧಿ – ಸಂಚಿಕೆ – ೨೨)
0ಅಪ್ಪ ಮತ್ತೇ ಮಗುವಾಗಿದ್ದಾರೆ!
(ಅವಧಿ – ಸಂಚಿಕೆ – ೨೨)
೧೮-೧೧-೨೦೧೭ ರಿಂದ ೨೪-೧೧-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
ಬೇಂದ್ರೆ ವರಕವಿ ಅಲ್ವೆ, ಸುಮ್ಮನಾಗಲೇಬೇಕಾಯಿತು..
ನಾನೊಮ್ಮೆ ಮೈ ಮುರಿದೆದ್ದು ಆಕಳಿಸಿದರೆ..
‘ಅಂತರಾಳ’ದಿಂದ ರಾಮಚಂದ್ರ ಹಡಪದ್
ಒಂದು ನಿಮಿಷದ ಮೌನ ಗೌರವ ಸಲ್ಲಿಸೋಣ ಎನ್ನುವ ತೀರ್ಮಾನಕ್ಕೆ ಬಂದರು..
ಸಹನಾ ಹೆಗಡೆ ‘ಸೂರ್ಯನ ನೆರಳು’
ರಾಜಾರಾಂ ಅಂಕಣಕ್ಕೆ ವೈದ್ಯರ ಉತ್ತರ..
ಥ್ಯಾಂಕ್ಸ್ ಕಿರಣ್, ಫೇಸ್ ಬುಕ್ ಬಗ್ಗೆ ಭರವಸೆ ಮೂಡಿಸಿದ್ದಕ್ಕೆ..
ಒಂದೂವರೆ ದಿನದ ನಂತರ ನಾವು ಮನುಷ್ಯರ ಮುಖವನ್ನು ನೋಡಲಿದ್ದೆವು..
ಉತ್ತಮ ಪ್ರಯತ್ನ ಸಂಜ್ಯೋತಿ..
ಇದು ನನ್ನ ಸವಾಲ್..
ನೀರಿನಲ್ಲಿ ನಮ್ಮ ಕೊನೆಯ ದಿನದ ಯಾನ ಸಾಗತೊಡಗಿತು..
ಬನ್ನಿ ಬೆನ್ನು ತಟ್ಟೋಣ..
ಟಿಪಿಕಲ್ ಟ್ರಾಫಿಕ್ ಪೊಲೀಸ್ ಮತ್ತು ಎಸ್ಕೇಪ್ ಪುರಾಣ…
ರಾಜಾರಾಂಗೆ ವೈದ್ಯರಲ್ಲದವರಿಂದ ಪ್ರಶ್ನೆ..
ಸಪ್ತ ಕನ್ಯೆಯರ ನಾಡಲ್ಲಿ ಇಂದಿರಾ ಹೆಗ್ಗಡೆ
ಊದುತ್ತಲೇ ಇದ್ದೇನೆ ಬದುಕನ್ನು..
ಅಂಗೋಲಾದಲ್ಲೂ ಓಂ… ಬ್ರಾಂ… ಬ್ರೀಂ…
ಎಲ್ಲಿಯ ಹೊನ್ನೆಮರಡು, ಎಲ್ಲಿಯ ಹೊಸನಗರ?
ನಾ ದಿವಾಕರ್ ಕೃತಿ ಸಂಭ್ರಮ
ಅವರು ಚಿರಸ್ಮರಣೆಯ ಪುಟಗಳಲ್ಲಿ ಅಡ್ಡಾಡಿದರು..
ಅಪ್ಪ ಮತ್ತೆ ಮಗುವಾಗಿದ್ದಾರೆ!
‘ಅಮೃತಯಾನ’…ಇನ್ನಷ್ಟೇ ಶುರುಮಾಡಬೇಕಿದೆ..
ಜಿ ಎಸ್ ಟಿ ‘ತಾಯವ್ವ’
ಕೋಟಿ ಇಲ್ಲದ ‘ಆಂದೋಲನ’ ಹೀಗಿತ್ತು..
ಹೀಗಾಗದಿದ್ದಲ್ಲಿ ಕೋಟಿ ಉಳಿದುಬಿಡುತ್ತಿದ್ದರಾ..
ಇಂದು ಸಮ್ಮೇಳನದಲ್ಲಿ..
ಅದ್ಹೇಗೆ ಥಟ್ಟನೆ ಎಲ್ಲವನ್ನೂ ತೊರೆದುಬಿಟ್ಟಿರಿ ಕೋಟಿ?
ಅವರ ಹೆಸರು ರಾಜಶೇಖರ ಕೋಟಿ.. -
ಋತುಮಾನಗಳ ಸೇತುವೆ (ಅವಧಿ – ಸಂಚಿಕೆ – ೨೧)
0ಋತುಮಾನಗಳ ಸೇತುವೆ
(ಅವಧಿ – ಸಂಚಿಕೆ – ೨೧)
೧೧-೧೧-೨೦೧೭ ರಿಂದ ೧೭-೧೧-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
ನುಡಿದರೆ ಮುತ್ತಿನ ಹಾರದಂತಿರಬೇಕು..
ಅದೊಂದು ಅಪೂರ್ವ ರಾಗ..
ಹನ್ನೆರಡು ವರ್ಷಗಳ ಬಳಿಕ ಬೆಟ್ಟ ಹತ್ತಿದ್ದೆ…
ಆಗಲೂ ಜನ ಒಂದೂ ಮಾತನಾಡಲಿಲ್ಲ!!
ನನ್ನಾಳವನ್ನು ಕಲಕುತ್ತಿರುವುದು ಈ movie.
ನಾಲ್ಕು ಇಡ್ಲಿ, ಎರಡು ವಡೆ 30 ರೂ..
ಶಿವರಾಮ ಕಾರಂತರು ಬರುತ್ತಿದ್ದಾರೆ..
ಪ್ರದ್ಯುಮ್ಮನ ಕೊಂದವರು ಯಾರು ?
‘ನಮೋ ವೆಂಕಟೇಶ’ ಆಲ್ಬಂ
ಪುಳಿಯೋಗರೆ ಮಾಡಿ ಹೋಗಿದ್ದಾಳೆ !
ಸಿಂಪ್ಲಿ ಸೂಪರ್ಬ್..
ಅಮ್ಮಪ್ರಶಸ್ತಿ ಪ್ರಕಟ: ರಾಜಾರಾಂ ತಲ್ಲೂರು, ಎಂ ಆರ್ ಕಮಲಾ, ಎಚ್ ಆರ್ ಸುಜಾತಾ ಕೃತಿಗೆ ಮನ್ನಣೆ
ಅಮ್ಮ ಪ್ರಶಸ್ತಿ ಪ್ರಕಟ: ವಿನಯಾ ವಕ್ಕುಂದ, ಚನ್ನಣ್ಣ ವಾಲೀಕಾರ, ನವಕರ್ನಾಟಕ ಉಡುಪ ಅವರಿಗೆ ಗೌರವ ಪ್ರಶಸ್ತಿ
ರಾಜಕೀಯದ ಕೆಂಡ ಬ್ರಾಂಡ್ ಮತ್ತು ಥಂಡಾ ಬ್ರಾಂಡ್!
ಜನಾರೋಗ್ಯ ಚಳವಳಿಯಲ್ಲಿ ದೇವನೂರು
ಮಕ್ಕಳ ದಿನದಂದೇ ಕಂಡ ಮುಖ..
ಅಯ್ಯಯ್ಯೋ.. ‘ಬುಷ್ ಮೀಟ್’
ಸುಟ್ಟುಬಿಡಿ ಇತಿಹಾಸವನ್ನು..
ಋತುಮಾನಗಳ ಸೇತುವೆ
ದೇವರೇ ಬೇಸ್ತು ಬಿದ್ದ ಕಥೆ
ಆಟೋದವರು ಮಾತಾಡಿದ್ರೆ ಅಹಂಕಾರ, ವೈದ್ಯರು ಮಾತಾಡಿದ್ರೆ..
ನಂಬರ್ ಸಿಕ್ಕಿದರೆ ಪ್ರಧಾನಿಗೇ ಫೋನ್ ಮಾಡುವ ಆಸಾಮಿ..
ಗಂಡುಕಲೆ ಅಂದವರ್ಯಾರು..??
ಭೃಂಗದ ಬೆನ್ನೇರಿ ಬಂತು..
ಪೂರ್ವಾಗ್ರಹ ಪೀಡಿತ ಭಾವನೆಗಳನ್ನಿಟ್ಟುಕೊಂಡೇ ಹೋದರೆ ಏನೂ ಮಾಡಲು ಸಾಧ್ಯವಿಲ್ಲ..
ನನಗೆ ಶಾಕ್ ಹೊಡೆದಂತಾಗಿತ್ತು!
ವೈದ್ಯ, ನಾರಾಯಣ, ಹರಿ..
ಶಾಲೆ, ಆಸ್ಪತ್ರೆ ಎರಡರ ಹೆಸರೆತ್ತಿದರೂ ಭಯ..
ವೈದ್ಯರ ಕೈಗೆ ಸಿಕ್ಕಿ ಬೀಳುವುದು..
..ಅಂದ ಹಾಗೆ ಈ ಕಡಲೆ ಕಾಯಿ
KPME ಎಂಬ ಕಾರ್ಪೋರೇಟ್ ವಿಜಯವು…!
ಒಂದು ವಿನಿಮಯದ ಲೆಕ್ಕಪತ್ರ
ಸ್ವಪ್ನಕಿಂಡಿ
ತೆಳು ಅಲೆಗಳ ಪುಳಕ್, ಪುಳಕ್ ನಾದ ಬಿಟ್ಟರೆ ಅಲ್ಲೆಲ್ಲ ಮೌನ..
ಹುಟ್ಟುತ್ತಲೇ ಇರಬೇಕೇ ಚಿರಂಜೀವಿಯಾಗದ ಅಭಿಮನ್ಯು..? -
ದಪ್ಪ ಅಂತಾರೆ ಹುಷಾರ್ !! (ಅವಧಿ – ಸಂಚಿಕೆ – ೨೦)
0ದಪ್ಪ ಅಂತಾರೆ ಹುಷಾರ್ !!
(ಅವಧಿ – ಸಂಚಿಕೆ – ೨೦)
೪-೧೧-೨೦೧೭ ರಿಂದ ೧೦-೧೧-೨೦೧೭ ರವರೆಗೆ ಪ್ರಕಟವಾದ ಲೇಖನಗಳು.ಈ ಸಂಚಿಕೆಯಲ್ಲಿನ ಲೇಖನಗಳು :
ಧಾರವಾಡದಲ್ಲೊಂದು ಕೂಡಲಸಂಗಮ..
ಶ್.. ಸುಮ್ಮನಿರಿ
ವ್ಯತ್ಯಾಸವಿಲ್ಲ..
ಸೂಜಿ ನುಂಗುವುದ ಕಲಿತೆ..
ಇರುಳ ಕುಲುಮೆಯಲಿ ಬೆಂದು ಅರಳಿದ ಹಗಲಿನ ಹಾಡು..
ಹೇಮಲತಾಗೆ ಕಾವ್ಯಮನೆ ಕಥಾ ಪುರಸ್ಕಾರ
RBI ಲೆಕ್ಕ ಮಾಡ್ತಿರೋದು ಕರೆನ್ಸಿ ಚೂರುಗಳನ್ನೋ?
ಹಾಗಿದ್ದರೆ ಕನ್ನಡ ಅಂಕೆಗಳನ್ನು ಎಲ್ಲಿ ಉಪಯೋಗಿಸಬೇಕು?
ಸುಮ್ಮನಿರುವೆ, ಸೂರ್ಯ, ಚಂದ್ರ ಬದಲಾದರೂ..
ಕಣ್ಣ ಹನಿಗಳೊಡನೆ..
ಬಾಲಾ ಬೆಂಬಲಿಸಿ..
ವನಮಾಲಾ ಕವಿತೆಗಳು
ಹೇ ಇಂಡಿಯಾನು..ಇಂಡಿಯಾನು..!!
ಕಾರ್ಟೂನುಗಳೇ ಹುಷಾರ್!!
ಫೋಟೊ
ದಪ್ಪ ಅಂತಾರೆ ಹುಷಾರ್!!
ಚಿತ್ರದುರ್ಗದಲ್ಲಿ ಪಿ ಸಾಯಿನಾಥ್ ಕಂಡ ನೋಟು ಅಮಾನ್ಯೀಕರಣ
ಗಾಂಧಿಗಿರಿ ಹೆಸರಲ್ಲಿ ಪಿರಿಪಿರಿ
ನೋಟು ರದ್ದಾದ ತಕ್ಷಣ..
ಅರೆಹೊಟ್ಟೆಯಲ್ಲೇ ಮುಗಿಯಿತು ಹಬ್ಬ
ಮನಿ ಆರ್ಡರ್ ಕಳಿಸಲಾಗದೆ ಊರು ಅನಾಥ
ಕುಡಿದೂ ಕುಡಿದೂ..
ನೋಟು ರದ್ಧತಿ ಮತ್ತು ಒಂದು ಚಿಟಿಕೆ ವಿಷ
ಒಂದು ವರ್ಷದ ಭ್ರಮೆ-ಹಲವು ವರ್ಷಗಳ ನಿಷ್ಕ್ರಿಯತೆ
ಟೊಮ್ಯಾಟೋ ಹುಳಿ ಇಳಿಸಿದ ನೋಟುರದ್ಧತಿ
ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ
ಓಹ್! ಒಂದು ಹಾಲಿನ ಮನವಿಯಿಂದಾಗಿ ಏನೆಲ್ಲಾ..
ಪ್ರಧಾನಿಗಳೇ, ನಾಟಕ ನೋಡೋಕೆ ಬನ್ನಿ ಅಂತ ಕರೀತಿದ್ದಾರೆ ಪ್ರಸನ್ನ
ಎಕ್ಕುಂಡಿ ಹಿಂಬಾಲಿಸಿ..
ಯಶೋಧಾ ದೀದಿಯ 500 ರೂ ನೋಟು!
ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ, ಆದರೆ..
ಮೇಲಿನ ಕಾರಣದಿಂದ ಟಿಕೆಟ್ ಅನ್ನು ಆನ್ ಲೈನ್ ನಲ್ಲಿ ಮಾರುತ್ತಿಲ್ಲ!
ಕನ್ನಡ ನೆಲದ ಟಿಪ್ಪುಸುಲ್ತಾನ್
ಶ್ವೇತ ವರ್ಣ ಅವಳದಲ್ಲ..
ಸುಲ್ತಾನ್ ಟಿಪ್ಪು ಅಲ್ಲ, ಸಿಟಿಜನ್ ಟಿಪ್ಪು -
-33%
ಗೊಂಬೆಯಾಟವಯ್ಯಾ – ಜನವರಿ ೨೦೧೮
0ಗೊಂಬೆಯಾಟವಯ್ಯಾ – ಜನವರಿ ೨೦೧೮
ಸಂಪಾದಕೀಯ…
ಗೊಂಬೆಯಾಟದ ಹಿನ್ನೆಲೆ
ಶಿಳ್ಳೇಕ್ಯಾತರೆಂದರೆ ಯಾರು? ಪರ್ಯಾಯ ಹೆಸರುಗಳು
ಗೊಂಬೆಯಾಟಗಳ ತೌಲನಿಕ ಚರ್ಚೆ ಮತ್ತು ಪ್ರಸ್ತುತ ಸವಾಲುಗಳು
-
-40%
ಸಾಹಿತ್ಯ ಹಾಗೂ ನವ್ಯತೆ
0ಸಾಹಿತ್ಯ ಹಾಗೂ ನವ್ಯತೆ:
– ವಿನಾಯಕ ಕೃಷ್ಣ ಗೋಕಾಕ
-
-40%
Coleridge’s Aesthetics
0Coleridge’s transcendentalism has been a stumbling block in the way of his admirers as well as student of his poetry and criticism. Readers are in love with his subtle-souled psychology in poetry and delicate imagery. They also admire his brilliant and perceptive criticism seen in his remakes on the genius of Shakespeare or the poetry diction of Wordsworth. But the philosophical and psychological assumptions that underline his criticism, especially with readers. Several efforts have been made to elucidate them but without much success.
-
-40%
ವೇಷ
0ವೇಷ
(ಸಾಮಾಜಿಕ ಕಾದಂಬರಿ)
ಪ್ರಭಾಕರ ನೀರ್ ಮಾರ್ಗ‘ವೇಷ’ ಶ್ರೀ ಪ್ರಭಾಕರ ನೀರ್ ಮಾರ್ಗರ ಸಾಮಾಜಿಕ ಕಾದಂಬರಿ, ಮಂಗಳೂರು ನಗರಕ್ಕೆ ಸಮೀಪದ ನೀರ್ ಮಾರ್ಗ ಕಾದಂಬರಿಯ ಕೇಂದ್ರ ಬಿಂದು, ಐವತ್ತು ವರ್ಷಕ್ಕೆ ಹಿಂದೆ ನೀರ್ ಮಾರ್ಗ ಮಂಗಳೂರು ನಗರದ ಆಕರ್ಷಣೆಗೆ ಒಳಗಾಗದ ಹಳ್ಳಿ. ಸಿಟಿಬಸ್ ಇಲ್ಲದಿದ್ದರೆ ಇಂದಿಗೂ ನೀರ್ ಮಾರ್ಗ ಹಳ್ಳಿಯಾಗಿಯೇ ಇರುತ್ತಿತ್ತು. ಅಂತಹ ನವನಾಗರಿಕತೆಯ ನೀರ್ ಮಾರ್ಗದಲ್ಲಿ ಮಧ್ಯಮವರ್ಗದ ಮಂದಿ ಬದುಕಿ ಬಾಳಿದ ಸಾಮರಸ್ಯವನ್ನು ವೇಷ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
-
-50%
ಟಿಪ್ಪು ಸುಲ್ತಾನನ ಹಕೀಕತ್
0ಟಿಪ್ಪು ಸುಲ್ತಾನನ ಹಕೀಕತ್:
(ಹಿಂದೂತ್ವ ಸೆಕ್ಯುಲರಿಸಂ ಮತ್ತು ಇಸ್ಲಾಮಿನ ಕ್ರಿಯಾಶೀಲತೆ)
ಡಾ. ಮಹೇಶ್ ಕುಮಾರ್ ಸಿ. ಎಸ್ಟಿಪ್ಪು ಸುಲ್ತಾನನ ವಿಚಾರಗಳ ಬಗ್ಗೆ ರಚಿಸಿರುವ ಕೃತಿ ಇದಾಗಿದೆ.
-
-40%
ಮೂಕ ಹಕ್ಕಿಯ ಹಾಡು
0ಮೂಕ ಹಕ್ಕಿಯ ಹಾಡು
(ಆತ್ಮಕಥನ)ಕನ್ನಡಕ್ಕೆ
ಡಾ. ಎನ್. ಜಗದೀಶ್ ಕೊಪ್ಪಪಾಕಿಸ್ತಾನದ ಹೆಣ್ಣು ಮಗಳು ಮುಕ್ತರ್ ಮಾಯಿಯ ಆತ್ಮಕಥನ `ಮೂಕ ಹಕ್ಕಿಯ ಹಾಡು’.
ಡಾ. ಎನ್. ಜಗದೀಶ್ ಕೊಪ್ಪ ಅವರು ಆಂಗ್ಲ ಮೂಲದಿಂದ ಅನುವಾದಿಸುವ `ಮೂಕ ಹಕ್ಕಿಯ ಹಾಡ`” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ. ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ.
-
-40%
ಮರುಭೂಮಿಯ ಹೂ
0“ಕುವೆಂಪು ಭಾಷಾ ಭಾರತಿ ಪ್ರಾಧಿಕಾರ” ಪ್ರಶಸ್ತಿ ವಿಜೇತ ಕೃತಿ
ಕನ್ನಡ ಅನುವಾದ
ಡಾ. ಎನ್. ಜಗದೀಶ್ ಕೊಪ್ಪಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡೀರೀಳ ಆತ್ಮಕಥೆ “ಮರುಭೂಮಿಯ ಹೂ”.