- -40%
ಅಕ್ಷರ ಚಿತ್ರಗಳು
0Original price was: ₹130.00.₹78.00Current price is: ₹78.00.ಅಕ್ಷರ ಚಿತ್ರಗಳು
ಇದು ಹಿರಿಯ ಲೇಖಕರ ವ್ಯಕ್ತಿ ಚಿತ್ರಗಳನ್ನು ಒಳಗೊಂಡಿದೆ.
- -40%
ಒಂದು ಪುಟದ ಕಥೆ
(3.00)1Original price was: ₹450.00.₹270.00Current price is: ₹270.00.ಒಂದು ಪುಟದ ಕಥೆ
(ಆತ್ಮಕಥನ)ಒಂದು ಪುಟದ ಕಥೆ ಇದು ಶ್ರೀ ವಿ.ಎಸ್. ಖಾಂಡೇಕರ ಅವರ ಆತ್ಮಕಥೆಯಾಗಿದೆ.
- -40%
ಮಲ್ಲಿಕಾರ್ಜುನ ಹಿರೇಮಠರ ಕೃತಿಗಳ ಅವಲೋಕನ
0Original price was: ₹100.00.₹60.00Current price is: ₹60.00.ಮಲ್ಲಿಕಾರ್ಜುನ ಹಿರೇಮಠರ ಕೃತಿಗಳ ಅವಲೋಕನ:
ಈ ಕೃತಿಯು ಮಲ್ಲಿಕಾರ್ಜುನ ಹಿರೇಮಠ ಅವರ ಕೃತಿಗಳ ವಿಮರ್ಶೆಗಳನ್ನು ಒಳಗೊಂಡಿದೆ. - -40%
ಕೃತಿ ಜಗತ್ತು
0Original price was: ₹310.00.₹186.00Current price is: ₹186.00.ಕೃತಿ ಜಗತ್ತು:
‘ಕೃತಿ ಜಗತ್ತು’ ಎಂಬ ಈ ಗ್ರಂಥದಲ್ಲಿ 26 ಕೃತಿಗಳನ್ನು ಕುರಿತ ಅಧ್ಯಯನಾತ್ಮಕ ಬರಹಗಳಿವೆ.
ಜಗತ್ತಿನ ಕೃತಿಗಳು ಇಲ್ಲಿ ಅಡಕವಾಗಿರುವ ಕಾರಣ, ಈ ಗ್ರಂಥಕ್ಕೆ ‘ಕೃತಿ ಜಗತ್ತು’ ಎನ್ನುವ ಶೀರ್ಷಿಕೆ ಅರ್ಥಪೂರ್ಣವಾಗಿದೆ. - -40%
Dhvani and Epiphany
0Original price was: ₹270.00.₹162.00Current price is: ₹162.00.It is a collection of essays.
- -40%
Anurakte – The Enamoured
0Original price was: ₹390.00.₹234.00Current price is: ₹234.00.Translated from Kannada by Poornima Hebbar
It is originally a Kannada novel written by Vyasaraya Ballal and translated to English by Poornima Hebbar.
- -40%
ಎಲ್ಲ ನೆನಪಾಗುತಿದೆ
0Original price was: ₹350.00.₹210.00Current price is: ₹210.00.ಎಲ್ಲ ನೆನಪಾಗುತಿದೆ
ಆತ್ಮಕಥನ ಸ್ವರೂಪದ ಬರಹಗಳುಎಚ್. ಎಸ್. ವೆಂಕಟೇಶಮೂರ್ತಿ
ಈ ಬರವಣಿಗೆಯಲ್ಲಿ ಮಾಸ್ತಿ ಗೊರೂರು ಮೂರ್ತಿರಾಯರ ಮನೋಧರ್ಮದ ಹದವಾದ ಪಾಕ ಪುನರ್ಭವಗೊಂಡಿದೆ. ಹೇಳುವುದನ್ನು ಸಣ್ಣಕಥೆಯನ್ನಾಗಿ ಮಾಡುವ ಕೌಶಲ, ಗ್ರಾಮೀಣ ಪರಿಸರದ ನೆನಪುಗಳ ನಿರೂಪಣೆಯಲ್ಲಿ ಕಂಡು ಬರುವ ಸೊಗಡು ಮತ್ತು ವಿನೋದಶೀಲತೆ, ತಮ್ಮ ಬದುಕಿನೊಂದಿಗೆ ಹೆಣೆದುಕೊಂಡ ಅದೆಷ್ಟೋ ವ್ಯಕ್ತಿಗಳ ಚಿತ್ರಗಳನ್ನು ಗೆರೆಕೊರೆದು ನಿಲ್ಲಿಸುವ ಕಲೆಗಾರಿಕೆ. ಓದುಗರನ್ನು ಎದುರಿಗೆ ಕೂರಿಸಿಕೊಂಡು ಹರಟೆ ಹೊಡೆಯುತ್ತಾ ತಮ್ಮ ಎಳೆಯಂದಿನ ನೆನಪುಗಳನ್ನು ಬಿಚ್ಚುವ ಪರಿ- ಇತ್ಯಾದಿ ಲಕ್ಷಣಗಳಿಂದ ಈ ಬರವಣಿಗೆ ಅತ್ಯಂತ ಚೇತೋಹಾರಿಯಾಗಿದೆ.
-ಡಾ| ಜಿ ಎಸ್ ಶಿವರುದ್ರಪ್ಪ