- -40%
ಮೂರು ಸಂಜಿ ಮುಂದ ಧಾರವಾಡ
0Original price was: ₹95.00.₹57.00Current price is: ₹57.00.ಮೂರು ಸಂಜಿ ಮುಂದ ಧಾರವಾಡ:
ಈ ಕೃತಿಯು ಶ್ರೀ ಮಲ್ಲಿಕಾರ್ಜುನ ಹಿರೇಮಠರ ಧಾರವಾಡದ ಸವಿನೆನಪುಗಳ ಕುರಿತಾದ ಅನುಭವಗಳ ಲಲಿತ ಪ್ರಬಂಧಗಳನ್ನು ಒಳಗೊಂಡಿದೆ.
- -40%
ಹರಿದ ಸ್ಕರ್ಟಿನ ಹುಡುಗಿ
0Original price was: ₹40.00.₹24.00Current price is: ₹24.00.ಹರಿದ ಸ್ಕರ್ಟಿನ ಹುಡುಗಿ ಈ ಕೃತಿಯು ಮಾಧವಿ ಭಂಡಾರಿ ಕೆರೆಕೋಣ ಅವರ ಕವನ ಸಂಕಲನವಾಗಿದೆ. ಈ ಕವನಗಳು ಅವರು ಕಂಡ, ಅನುಭವಿಸಿದ ಬದುಕಿನ ಸಂದರ್ಭ, ವೇದನೆ-ಸಂವೇದನೆಗಳನ್ನು ಒಳಗೊಂಡಿವೆ.
- -40%
ಹೆಚ್.ವೈ.ಶಾರದಾಪ್ರಸಾದ
0Original price was: ₹60.00.₹36.00Current price is: ₹36.00.ಇದು ಕೆ. ಸತ್ಯನಾರಾಯಣ ಅವರು ಸಂಪಾದಿಸಿರುವ ಹೆಚ್.ವೈ.ಶಾರದಾಪ್ರಸಾದರ ಜೀವನದ ಕುರಿತಾದ ಕಿರು ಹೊತ್ತಿಗೆಯಾಗಿದೆ.
- -40%
ಮೂಡಣದಿಂದ ಪಡುವಣಕ್ಕೆ
0Original price was: ₹140.00.₹84.00Current price is: ₹84.00.ಈ ಕೃತಿಯು ಶ್ರೀಮತಿ ಶ್ಯಾಮಲಾ ಕುಲಕರ್ಣಿ ಅವರು ಬರೆದ ಪ್ರವಾಸ ಕಥನವಾಗಿದೆ. ಸಿಂಗಾಪುರ, ಮಲೇಷಿಯಾ ಹಾಗೂ ಅಮೇರಿಕಾ ಪ್ರವಾಸದ ಅನುಭವಗಳನ್ನು ಒಳಗೊಂಡಿದೆ.
- -40%
ಅಗಸೆ ಬಾಗಿಲು
0Original price was: ₹60.00.₹36.00Current price is: ₹36.00.ಅಗಸೆ ಬಾಗಿಲು
ಈ ಪುಸ್ತಕವು ಗಿರಿಜಾ ಗಾವಂಕರ್ ಅವರು ಬರೆದ ಕವನ ಸಂಕಲನವಾಗಿದೆ. - -40%
ಕಲರವ
0Original price was: ₹50.00.₹30.00Current price is: ₹30.00.ಕಲರವ
ಈ ಪುಸ್ತಕವು ರಮೇಶ ಹೆಗಡೆ ಅವರು ಬರೆದ ಮಕ್ಕಳ ಕವನ ಸಂಕಲನವಾಗಿದೆ. - -40%
ಕೇತಕಿಯ ಬನ
0Original price was: ₹120.00.₹72.00Current price is: ₹72.00.ಕೇತಕಿಯ ಬನ
ಈ ಪುಸ್ತಕವು ಶ್ರೀಧರ ಬಳಗಾರ ಅವರು ಬರೆದ ಕಾದಂಬರಿ ಆಗಿದೆ . - -40%
ನಂದನ ವನ
0Original price was: ₹60.00.₹36.00Current price is: ₹36.00.ನಂದನ ವನ
ಈ ಪುಸ್ತಕವು ಜಿ . ಆರ್ . ಪರಿಮಳ ರಾವ್ ಅವರು ಬರೆದ ಶಿಶುಗೀತೆ ಗಳನ್ನು ಒಳಗೊಂಡಿದೆ. - -40%
ನಮ್ಮ ಜರ್ಮನ್ ವಾಸ್ತವ್ಯ
0Original price was: ₹60.00.₹36.00Current price is: ₹36.00.ನಮ್ಮ ಜರ್ಮನ್ ವಾಸ್ತವ್ಯ
ಈ ಪುಸ್ತಕವು ಹ . ಶಿ. ಭೈರನಟ್ಟಿ ಇವರ ಪ್ರವಾಸ ಪ್ರಬಂಧಗಳನ್ನು ಒಳಗೊಂಡಿದೆ. - -40%
ಪ್ರೇಯಸಿಗೆ ಪತ್ರಗಳು
0Original price was: ₹80.00.₹48.00Current price is: ₹48.00.ಪ್ರೇಯಸಿಗೆ ಪತ್ರಗಳು:
ಈ ಪುಸ್ತಕವು ಕೃಷ್ಣಾ ನಂದ ಕಾಮತರ ಪತ್ರ ಸಂಕಲನವನ್ನು ಒಳಗೊಂಡಿದೆ.