-
-40%
ಮೂರು ಸಂಜಿ ಮುಂದ ಧಾರವಾಡ
0ಮೂರು ಸಂಜಿ ಮುಂದ ಧಾರವಾಡ:
ಈ ಕೃತಿಯು ಶ್ರೀ ಮಲ್ಲಿಕಾರ್ಜುನ ಹಿರೇಮಠರ ಧಾರವಾಡದ ಸವಿನೆನಪುಗಳ ಕುರಿತಾದ ಅನುಭವಗಳ ಲಲಿತ ಪ್ರಬಂಧಗಳನ್ನು ಒಳಗೊಂಡಿದೆ.
-
-40%
ಹರಿದ ಸ್ಕರ್ಟಿನ ಹುಡುಗಿ
0ಹರಿದ ಸ್ಕರ್ಟಿನ ಹುಡುಗಿ ಈ ಕೃತಿಯು ಮಾಧವಿ ಭಂಡಾರಿ ಕೆರೆಕೋಣ ಅವರ ಕವನ ಸಂಕಲನವಾಗಿದೆ. ಈ ಕವನಗಳು ಅವರು ಕಂಡ, ಅನುಭವಿಸಿದ ಬದುಕಿನ ಸಂದರ್ಭ, ವೇದನೆ-ಸಂವೇದನೆಗಳನ್ನು ಒಳಗೊಂಡಿವೆ.
-
-40%
ಹೆಚ್.ವೈ.ಶಾರದಾಪ್ರಸಾದ
0ಇದು ಕೆ. ಸತ್ಯನಾರಾಯಣ ಅವರು ಸಂಪಾದಿಸಿರುವ ಹೆಚ್.ವೈ.ಶಾರದಾಪ್ರಸಾದರ ಜೀವನದ ಕುರಿತಾದ ಕಿರು ಹೊತ್ತಿಗೆಯಾಗಿದೆ.
-
-40%
ಮೂಡಣದಿಂದ ಪಡುವಣಕ್ಕೆ
0ಈ ಕೃತಿಯು ಶ್ರೀಮತಿ ಶ್ಯಾಮಲಾ ಕುಲಕರ್ಣಿ ಅವರು ಬರೆದ ಪ್ರವಾಸ ಕಥನವಾಗಿದೆ. ಸಿಂಗಾಪುರ, ಮಲೇಷಿಯಾ ಹಾಗೂ ಅಮೇರಿಕಾ ಪ್ರವಾಸದ ಅನುಭವಗಳನ್ನು ಒಳಗೊಂಡಿದೆ.
-
-40%
ಅಗಸೆ ಬಾಗಿಲು
0ಅಗಸೆ ಬಾಗಿಲು
ಈ ಪುಸ್ತಕವು ಗಿರಿಜಾ ಗಾವಂಕರ್ ಅವರು ಬರೆದ ಕವನ ಸಂಕಲನವಾಗಿದೆ. -
-40%
ಕಲರವ
0ಕಲರವ
ಈ ಪುಸ್ತಕವು ರಮೇಶ ಹೆಗಡೆ ಅವರು ಬರೆದ ಮಕ್ಕಳ ಕವನ ಸಂಕಲನವಾಗಿದೆ. -
-40%
ಕೇತಕಿಯ ಬನ
0ಕೇತಕಿಯ ಬನ
ಈ ಪುಸ್ತಕವು ಶ್ರೀಧರ ಬಳಗಾರ ಅವರು ಬರೆದ ಕಾದಂಬರಿ ಆಗಿದೆ . -
-40%
ನಂದನ ವನ
0ನಂದನ ವನ
ಈ ಪುಸ್ತಕವು ಜಿ . ಆರ್ . ಪರಿಮಳ ರಾವ್ ಅವರು ಬರೆದ ಶಿಶುಗೀತೆ ಗಳನ್ನು ಒಳಗೊಂಡಿದೆ. -
-40%
ನಮ್ಮ ಜರ್ಮನ್ ವಾಸ್ತವ್ಯ
0ನಮ್ಮ ಜರ್ಮನ್ ವಾಸ್ತವ್ಯ
ಈ ಪುಸ್ತಕವು ಹ . ಶಿ. ಭೈರನಟ್ಟಿ ಇವರ ಪ್ರವಾಸ ಪ್ರಬಂಧಗಳನ್ನು ಒಳಗೊಂಡಿದೆ. -
-
-40%
ಪ್ರೇಯಸಿಗೆ ಪತ್ರಗಳು
0ಪ್ರೇಯಸಿಗೆ ಪತ್ರಗಳು:
ಈ ಪುಸ್ತಕವು ಕೃಷ್ಣಾ ನಂದ ಕಾಮತರ ಪತ್ರ ಸಂಕಲನವನ್ನು ಒಳಗೊಂಡಿದೆ.