- -10%
- -10%
- -10%
ಭಾಷೆ ಮತ್ತು ಸಂಸ್ಕೃತಿ
0Original price was: ₹125.00.₹112.00Current price is: ₹112.00.ಭಾಷೆ ಮತ್ತು ಸಂಸ್ಕೃತಿ :
ಇದು ಕುರ್ತಕೋಟಿಯವರ ಅಂಕಣ ಲೇಖನ ಕೃತಿ . ಇದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಬಿಡಿಬಿಡಿಯಾಗಿದ್ದ ಈ ಲೇಖನಗಳನ್ನು ಒಂದು ಸ್ವರೂಪದಲ್ಲಿ ಜೋಡಿಸಿ ಇಲ್ಲಿ ನೀಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯ ‘ಸಾಪ್ತಾಹಿಕ ವಿಜಯಕ್ಕೆ ಬರೆದ, ‘ಒಳನೋಟಗಳು’. ಎಂಬ ಹೆಸರಿನಲ್ಲಿ ಬರುತ್ತಿದ್ದ ಅಂಕಣಗಳೊಂದಿಗೆ ಇನ್ನೂ ಕೆಲವು ಲೇಖನಗಳನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ.
- -10%
ಲ್ಯಾಪ್ ಟಾಪ್ ಪರದೆಯಾಚೆಗೆ
0Original price was: ₹140.00.₹126.00Current price is: ₹126.00.ಲ್ಯಾಪ್ ಟಾಪ್ ಪರದೆಯಾಚೆಗೆ
ಈ ಪುಸ್ತಕವನ್ನು ಸಂಯುಕ್ತಾ ಪುಲಿಗಲ್ ಅವರು ಬರೆದ ಕೆಲವು ಲೇಖನಗಳನ್ನು ಹೊಂದಿದೆ
- -10%
ನಿಜ ರಾಮಾಯಣದ ಅನ್ವೇಷಣೆ
0Original price was: ₹180.00.₹162.00Current price is: ₹162.00.ನಿಜ ರಾಮಾಯಣದ ಅನ್ವೇಷಣೆ
ಈ ಪುಸ್ತಕವು ಜಿ.ಎನ್. ನಾಗರಾಜ ಅವರು ಬರೆದ ರಾಮಾಯಣದ ಕೆಲವು ಲೇಖನಗಳನ್ನು ಒಳಗೊಂಡಿದೆ.
- -10%
ಬೆಳಗಾಗಿ ನಾನೆದ್ದು
0Original price was: ₹150.00.₹135.00Current price is: ₹135.00.ಬೆಳಗಾಗಿ ನಾನೆದ್ದು…:
ಇಪ್ಪತ್ತೊಂದು ನುಡಿದೀಪಎಚ್ ಎಸ್ ವೆಂಕಟೇಶಮೂರ್ತಿ
ಬೆಳಗಾಗಿ ಎಚ್ಎಸ್ವಿ ನೆನೆಯುವುದು ಸ್ನೇಹವೆಂಬ ಚುಂಬಕವನ್ನ. ಗೆಳೆತನಕ್ಕೆ ಬಹು ದೊಡ್ಡ ಬೆಲೆ ಕೊಟ್ಟ ಕವಿ ಇವರು. `ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು’ ಎನ್ನುವ ಅವರದೇ ಕವಿತೆಯಂತೆ ಅವರಿಗೆ ಗೆಳೆಯರೆಂಬ ವಿಸ್ತಾರ ಬಾನು ಬೇಕು. ಅಂತಹ ಬೆಳಗಾಗಿ ತಾವೆದ್ದು ನೆನೆದ ೨೧ ಆತ್ಮೀಯರ ಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
- -10%
ತೇಜಸ್ವಿ ಸಿಕ್ಕರು
0Original price was: ₹250.00.₹225.00Current price is: ₹225.00.ತೇಜಸ್ವಿ ಸಿಕ್ಕರು
ಇದು ಪರಮೇಶ್ವರ ಅವರು ಸಂಗ್ರಹಿಸಿದ ತೇಜಸ್ವಿ ಅವರ ಕುಟುಂಬ, ಸ್ನೇಹಿತರು, ಓದುಗರು, ಅವರ ತೋಟದ ಕೆಲಸಗಾರರು ಹೀಗೆ ಹಲವರು ತೇಜಸ್ವಿಯವರ ಒಡನಾಟದ ಬಗ್ಗೆ ಹಂಚಿಕೊಂಡ ಅನುಭವಗಳಾಗಿವೆ
- -10%
ಜಂಗಲ್ ಡೈರಿ
0Original price was: ₹150.00.₹135.00Current price is: ₹135.00.ವಿನೋದಕುಮಾರ ಬಿ ನಾಯ್ಕ ಅವರ ಕಾಡಿನ, ಕಾಡು ಪ್ರಾಣಿಗಳ ಕುರಿತಾದ ಲೇಖನಗಳನ್ನು ಒಳಗೊಂಡಿದೆ
- -30%
ನನ್ನೊಳಗಿನ ಹಾಡು ಕ್ಯೂಬಾ
0Original price was: ₹50.00.₹35.00Current price is: ₹35.00.A travelogue by G N Mohan
- -10%
ಕಿಚನ್ ಕವಿತೆಗಳು
0Original price was: ₹30.00.₹27.00Current price is: ₹27.00.ಕಿಚನ್ ಕವಿತೆಗಳು – ಬಿ. ವಿ. ಭಾರತಿಯವರು ಅಡುಗೆ ಮನೆಯ ಪದಾರ್ಥಗಳನ್ನೇ ಸಂಗಾತಿಗಳನ್ನಾಗಿ ಮಾಡಿಕೊಂಡು ಕವಿತೆಗಳನ್ನು ರಚಿಸಿದ್ದಾರೆ
- -10%