- -40%
ಚಿರಸ್ಮರಣಿಯ ಕಯ್ಯೂರು
0Original price was: ₹30.00.₹18.00Current price is: ₹18.00.ಚಿರಸ್ಮರಣಿಯ ಕಯ್ಯೂರು
ಈ ಪುಸ್ತಕವು ವೀರ ರೈತರ ಹೋರಾಟದ ಇತಿಹಾಸವನ್ನು ಒಳಗೊಂಡಿದೆ.
- -40%
ಏನಿದು ಪೌರತ್ವ (ತಿದ್ದುಪಡಿ) ಕಾಯಿದೆ-2019?
0Original price was: ₹50.00.₹30.00Current price is: ₹30.00.ಏನಿದು ಪೌರತ್ವ (ತಿದ್ದುಪಡಿ) ಕಾಯಿದೆ-2019?
-ರಾಜಾರಾಂ ತಲ್ಲೂರುಪೌರತ್ವ (ತಿದ್ದುಪಡಿ) ಕಾಯಿದೆ 2019ರ ಹಿನ್ನೆಲೆ ಏನು? ಅದಕ್ಕೆ ಆಕ್ಷೇಪಗಳು ಏಕೆ ವ್ಯಕ್ತವಾಗುತ್ತಿವೆ ಎಂಬ ವಿವರಗಳನ್ನು ಒಂದೆಡೆ ಕಲೆಹಾಕಿ, ಸರಳವಾಗಿ ವಿವರಿಸುವ ಪ್ರಯತ್ನ ಇದು. ಓದು ಸರಳವಾಗಬೇಕು ಎಂಬ ಉದ್ದೇಶದಿಂದ ಇಡಿಯ ವಿವಾದವನ್ನು ಪ್ರಶ್ನೋತ್ತರ ರೂಪದಲ್ಲಿ ಇಲ್ಲಿ ವಿವರಿಸಲಾಗಿದೆ.
- -40%
ಏನಿದು ಲಿಂಗಾಯತ ಸ್ವತಂತ್ರ ಧರ್ಮ?
0Original price was: ₹25.00.₹15.00Current price is: ₹15.00.ಏನಿದು ಲಿಂಗಾಯತ ಸ್ವತಂತ್ರ ಧರ್ಮ?
ಜಿ ಎನ್ ನಾಗರಾಜ್ಲಿಂಗಾಯತ ಸ್ವತಂತ್ರ ಧರ್ಮದ ಕುರಿತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
- -40%
ಬೆಳಗಾಗಿ ನಾನೆದ್ದು…
0Original price was: ₹150.00.₹90.00Current price is: ₹90.00.ಬೆಳಗಾಗಿ ನಾನೆದ್ದು…:
ಇಪ್ಪತ್ತೊಂದು ನುಡಿದೀಪಎಚ್ ಎಸ್ ವೆಂಕಟೇಶಮೂರ್ತಿ
ಬೆಳಗಾಗಿ ಎಚ್ಎಸ್ವಿ ನೆನೆಯುವುದು ಸ್ನೇಹವೆಂಬ ಚುಂಬಕವನ್ನ. ಗೆಳೆತನಕ್ಕೆ ಬಹು ದೊಡ್ಡ ಬೆಲೆ ಕೊಟ್ಟ ಕವಿ ಇವರು. `ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು’ ಎನ್ನುವ ಅವರದೇ ಕವಿತೆಯಂತೆ ಅವರಿಗೆ ಗೆಳೆಯರೆಂಬ ವಿಸ್ತಾರ ಬಾನು ಬೇಕು. ಅಂತಹ ಬೆಳಗಾಗಿ ತಾವೆದ್ದು ನೆನೆದ ೨೧ ಆತ್ಮೀಯರ ಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
- -40%
ಅಪ್ಪನ ಅಂಗಿ
0Original price was: ₹100.00.₹60.00Current price is: ₹60.00.ಇದು ಡಾ. ಲಕ್ಷ್ಮಣ ಅವರ ಕವನಗಳ ಸಂಗ್ರಹವಾಗಿದೆ. ಮೂಲತಃ ವೈದ್ಯರಾಗಿರುವ ಇವರು ಹವ್ಯಾಸಿ ಕವಿಗಳು. ಈ ಕೃತಿಯು ಲಕ್ಷ್ಮಣ ಅವರ ೨೬ ಕವನಗಳನ್ನು ಒಳಗೊಂಡಿದೆ. ಈ ಕೃತಿಯು ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ.
- -40%
ಅಕ್ಕರ ಮನೆ
0Original price was: ₹200.00.₹120.00Current price is: ₹120.00.ಅಕ್ಕರ ಮನೆ:
ವಿವೇಕ ರೈ ಅವರ ಕೃತಿಯಾಗಿದೆ. ಬದುಕಿನಲ್ಲಿ ಆಗುವ ಪ್ರತಿಯೊಂದು ಆಗು ಹೋಗುಗಳ ಅಪ್ ಡೇಟ್ ಗುಣವನ್ನು ಈ ಕೃತಿ ನಮಗೆ ಸದ್ದಿಲ್ಲದೇ ಮನವರಿಕೆ ಮಾಡಿ ಕೊಡುತ್ತದೆ. - -40%
ಆಕೆ ಮಕ್ಕಳನ್ನು ರಕ್ಷಿಸಿದಳು
0Original price was: ₹200.00.₹120.00Current price is: ₹120.00.ಆಕೆ ಮಕ್ಕಳನ್ನು ರಕ್ಷಿಸಿದಳು- ಇದು ಎನ್.ವಿ. ವಾಸುದೇವ ಶರ್ಮ ಬರೆದ ಎಗ್ಲಾಂಟೈನ್ ಜೆಬ್ ಳ ಜೀವನ ಕಥನವಾಗಿದೆ.
- -10%
ಗುರುವಿನಾಲಯ ಮಂತ್ರಾಲಯ
0Original price was: ₹1,000.00.₹900.00Current price is: ₹900.00.ವಿಶೇಷ ಚಿತ್ರಗ್ರಂಥ
ಈ ಪವಿತ್ರ ಗ್ರಂಥದ ಒಳ ಹೂರಣ
೧ ಶ್ರೀ ಮಧ್ವಾಚಾರ್ಯರು ಮತ್ತು ಪರಂಪರೆ
೨ ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಮತ್ತು ಪರಂಪರೆಯ ಚಿತ್ರಗಳು
೩ ಶ್ರೀ ಮಠದ ಒಳನೋಟ
೪ ಶ್ರೀ ಸಂಸ್ಥಾನದ ಪೂಜಾ ವಿಗ್ರಹಗಳು ಹಾಗೂ ಪೂಜಾ ಪರಿಕರ
೫ ಶ್ರೀ ಮೂಲರಾಮದೇವರ ಹಾಗೂ ಗುರು ಭಂಡಾರ
೬ ಶ್ರೀ ಗುರುಸಾರ್ವಭೌಮರನ್ನು ಸೇವಿಸುವ ವಿಧಾನ, ಹಸ್ತೋದಕ, ಮಂತ್ರಾಕ್ಷತೆ ಮತ್ತು ಪಾದೋದಕ ಇವುಗಳ ವಿವರ ಹಾಗೂ ಮಹಿಮೆ
೭ ಶ್ರೀ ಗುರುಸಾರ್ವಭೌಮರ ಆರಾಧನೆಯ ಕ್ರಮಗಳು
೮ ಎಂಟು ತಲೆಮಾರಿನ ಶ್ರೀಶ್ರೀಗಳವರ ಪೂಜಾ ವೈಭವ
೯ ಶ್ರೀ ಮಠದ ಇತಿಹಾಸ
೧೦ ಶ್ರೀ ಮಂತ್ರಾಲಯದ ಪೂರ್ಣ ಸ್ವರೂಪ
- -40%
ಸೀತಾರಣ್ಯ ಪ್ರವೇಶ
0Original price was: ₹130.00.₹78.00Current price is: ₹78.00.ಸೀತಾರಣ್ಯ ಪ್ರವೇಶ
೧೮೮೬ ರಲ್ಲಿ ಪ್ರಕಾಶನ ಗೊಂಡ ಉತ್ತರ ರಾಮಾಯಣದ ಕಥಾ ನಾಟಕ. ರಾಮರಾಜ್ಯದ ಸ್ಥಾಪನೆ ಆದ ನಂತರ ರಾಮ -ಸೀತೆ -ಲಕ್ಷ್ಮಣರು ಎದುರಿಸಿದ ರಾಜ ನೀತಿ -ಧರ್ಮ, ದಾಂಪತ್ಯ ನೀತಿ ಮತ್ತು ವಿರೋಧಾಭಾಸಗಳ ಮಾನವೀಯ ವರ್ತನೆಯ ಸಮಸ್ಯೆಗಳು ಈ ನಾಟಕದಲ್ಲಿ ರಸಪೂರ್ಣವಾದ ಚರ್ಚೆಗೆ ಒಳಗಾಗಿವೆ. - -40%
ಸಂಗಾತ
0Original price was: ₹150.00.₹90.00Current price is: ₹90.00.ಸಂಗಾತ
ತ್ರೈಮಾಸಿಕ ಸಾಹಿತ್ಯ ಪತ್ರಿಕೆ
ಫೆಬ್ರವರಿ – ಏಪ್ರಿಲ್ ೨೦೧೮
ಸಂಪಾದಕ
ಟಿ.ಎಸ್.ಗೊರವರ