• -20%

    ಕೆಂಗುಲಾಬಿ

    0

    ಕೆಂಗುಲಾಬಿ
    ವೇಶ್ಯಾ ಜಗತ್ತಿನ ಅನಾವರಣ

    ಅಂದಿನ ದೇವದಾಸಿಯರಿಂದ , ಇಂದಿನ ಕಾಲ್ ಗರ್ಲ್ಸ್ ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣಿನ ಕುರಿತ ಹಾಗೆ ಬರೆದದ್ದು ಸಮುದ್ರದಷ್ಟಿದೆ. ಅದರಲ್ಲಿಯೂ ವೇಶ್ಯಾ ಸಮಸ್ಯೆಯ ಕುರಿತ ಹಾಗೇ ಬರೆಯದ ಲೇಖಕರೆ ಇಲ್ಲ ಎನ್ನುವಷ್ಟು ಸಾಹಿತ್ಯ ಬಂದಿದೆ. ಆದರೆ ಬರೆದವರೆಲ್ಲರ ಕಣ್ಣಲ್ಲಿ ಪಸೆಯಿರಲಿಲ್ಲವೆಂಬುದು ವಿಷಾದದ ಸಂಗತಿ. ಹೆಣ್ಣಿನ ದೇಹ ಸಂಬಂಧಿ ಸಂಗತಿಗಳ ಬಗ್ಗೆ ಇರುವ ಕೆಟ್ಟ ಕುತೂಹಲದಿನದ ಹೆಣ್ಣಿನ ಮನಸ್ಸನ್ನು ಮುಟ್ಟುವುದು ಸಾಧ್ಯವಾಗಲೇ ಇಲ್ಲ. ಇಡೀ ನಮ್ಮ ಬದುಕಿನುದ್ದಕ್ಕೂ ಹೆಣ್ಣು ಕಪ್ಪು, ಬಿಳುಪಿನ ಪಾತ್ರದಲ್ಲಿ ಕಾಣಿಸುತ್ತಿರುವ ಕಾರಣದಿಂದ ಸ್ತ್ರೀ ಲೋಕದಲ್ಲಿಯೇ ಪರಸ್ಪರ ಹಗೆತನ ಮನೆ ಮಾಡಿದೆ. ಗರತಿ, ಗಣಿಕೆ, ಗಯ್ಯಾಳಿ ಪಾತ್ರಗಳನ್ನು ಸೃಷ್ಟಿಸಿದ ವ್ಯವಸ್ಥೆಯನ್ನು ಅರ್ಥೈಸುವುದರಲ್ಲಿ ವಿಫಲರಾದ ಕಾರಣದಿಂದಲೇ ಇಂದಿಗೂ ವೇಶ್ಯಾ ಸಮಸ್ಯೆ ಕುರಿತು ಬರೆಯುವ, ಮಾತನಾಡುವ ಮಾತುಗಳಿಗೆ ಸಾಮಾಜಿಕ ನೈತಿಕ ಹೊಣೆಗಾರಿಕೆಯನ್ನು ಹೊರಲು ಆಗುತ್ತಿಲ್ಲ. ಅತ್ಯಂತ ಅಮಾನವೀಯ ಈ ಸಾಮಾಜಿಕ ಸಮಸ್ಯೆಯೊಳಗಿನ ಸಂಕಟ ಅರ್ಥವಾಗುತ್ತಿಲ್ಲವೆಂಬ ನೋವು ಕೈಬೆರಳೆಣಿಕೆಯ ಲೇಖಕರನ್ನಾದರೂ ಕಾಡಿದೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕೆಲವು ಕೃತಿಗಳಾದರೂ ನಮ್ಮೆದುರಿಗಿವೆ. ಅಂತಹ ಕೃತಿಗಳ ಸಾಲಿಗೆ ಹನುಮಂತ ಹಾಲಿಗೇರಿಯ ‘ಕೆಂಗುಲಾಬಿ’ ಸೇರುತ್ತದೆ.

    Original price was: ₹120.00.Current price is: ₹96.00.
    Add to basket
  • -20%

    ಏಪ್ರಿಲ್ ಫೂಲ್

    0

    ಏಪ್ರಿಲ್ ಫೂಲ್

    – ಇದು ಹನುಮಂತ ಹಾಲಿಗೇರಿ ಇವರ ರಚನೆಯ ಕಥಾಸಂಕಲನವಾಗಿದೆ.

    ಹನುಮಂತನ ಸಿಟ್ಟು ಅವನ ಬಾಲಕ್ಕೆ ಬೆಂಕಿ ಇಟ್ಟವರ ಬಗ್ಗೆ ಇದೆ. ಮನುಷ್ಯನನ್ನು ಮಂಗನನ್ನಾಗಿ ಮಾಡಿ ಮೋಜು ನೋಡುತ್ತಾ ದೂರದಿಂಲೇ ಭಜನೆ ಮಾಡುವವರ  ಬಗ್ಗೆ ಇದೆ. ಇದು ಸಿಡಿದು ನಿಲ್ಲುವ ಕ್ರಮ. ಅನಿವಾರ್ಯತೆ ಸೃಷ್ಟಿಸಿಕೊಳ್ಳುವ ಕ್ರಮ. ‘ಏಪ್ರಿಲ್ ಫೂಲ್’ ಒಟ್ಟು ಕಥೆಗಳು ಈ ಹಿನ್ನೆಲೆಯಲ್ಲಿ ಮೂಡಿ ಬಂದಿವೆ.

    Original price was: ₹150.00.Current price is: ₹120.00.
    Add to basket
  • -40%

    ಮಹಾಮಾರಿ ಕೊರೊನಾ

    0

    ಮಹಾಮಾರಿ ಕೊರೊನಾ

    ಇದು ಮಹಾಮಾರಿ ಕೊರೊನಾ ಕುರಿತಾದ ಮಾಹಿತಿಗಳನ್ನು ಒಳಗೊಂಡಿದೆ. ಅದರಂತೆ ಅದಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿಯನ್ನು ತಿಳಿಸಲಾಗಿದೆ. ಮತ್ತೆ ಆಯುರ್ವೇದದ ಔಷಧಿಗಳ ಬಳಕೆಗಳ ಮಾಹಿತಿಯನ್ನು ತಿಳಿಸಲಾಗಿದೆ.

    Original price was: ₹100.00.Current price is: ₹60.00.
    Add to basket
  • -40%

    ಸ್ಮೋಕಿಂಗ್ ಝೋನ್

    0

    ಸ್ಮೋಕಿಂಗ್ ಝೋನ್

    ಈ ಪುಸ್ತಕವು ಆರತಿ ಎಚ್. ಎನ್ ಅವರು ಬರೆದ ಕವನ ಸಂಕಲನವನ್ನು ಒಳಗೊಂ‌ಡಿದೆ

    Original price was: ₹80.00.Current price is: ₹48.00.
    Add to basket
  • -40%

    ತೇಜಸ್ವಿ ಸಿಕ್ಕರು

    0

    ತೇಜಸ್ವಿ ಸಿಕ್ಕರು

    ಇದು ಪರಮೇಶ್ವರ ಅವರು ಸಂಗ್ರಹಿಸಿದ ತೇಜಸ್ವಿ ಅವರ ಕುಟುಂಬ, ಸ್ನೇಹಿತರು, ಓದುಗರು, ಅವರ ತೋಟದ ಕೆಲಸಗಾರರು ಹೀಗೆ ಹಲವರು ತೇಜಸ್ವಿಯವರ ಒಡನಾಟದ ಬಗ್ಗೆ ಹಂಚಿಕೊಂಡ ಅನುಭವಗಳಾಗಿವೆ.

    Original price was: ₹250.00.Current price is: ₹150.00.
    Add to basket
  • -40%

    ಬಕುಲದ ಬಾಗಿಲಿನಿಂದ

    0

    ಬಕುಲದ ಬಾಗಿಲಿನಿಂದ

    ಈ ಕೃತಿಯು ಸುಧಾ ಆಡುಕಳ ಇವರ ಕೃತಿಯಾಗಿದೆ.

    Original price was: ₹200.00.Current price is: ₹120.00.
    Add to basket
  • -40%

    ಬಹುರೂಪಿ ಗಿರೀಶ ಕಾರ್ನಾಡ

    0

    ಈ ಪುಸ್ತಕದಲ್ಲಿ ಅನೇಕ ಜನ ಗಿರೀಶ ಕಾರ್ನಾಡರ ಒಡನಾಡಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    Original price was: ₹250.00.Current price is: ₹150.00.
    Add to basket
  • -40%

    ಏಪ್ರಿಲ್ ಫೂಲ್

    0

    ಏಪ್ರಿಲ್ ಫೂಲ್

    – ಇದು ಹನುಮಂತ ಹಾಲಿಗೇರಿ ಇವರ ರಚನೆಯ ಕಥಾಸಂಕಲನವಾಗಿದೆ.

    ಹನುಮಂತನ ಸಿಟ್ಟು ಅವನ ಬಾಲಕ್ಕೆ ಬೆಂಕಿ ಇಟ್ಟವರ ಬಗ್ಗೆ ಇದೆ. ಮನುಷ್ಯನನ್ನು ಮಂಗನನ್ನಾಗಿ ಮಾಡಿ ಮೋಜು ನೋಡುತ್ತಾ ದೂರದಿಂಲೇ ಭಜನೆ ಮಾಡುವವರ  ಬಗ್ಗೆ ಇದೆ. ಇದು ಸಿಡಿದು ನಿಲ್ಲುವ ಕ್ರಮ. ಅನಿವಾರ್ಯತೆ ಸೃಷ್ಟಿಸಿಕೊಳ್ಳುವ ಕ್ರಮ. ‘ಏಪ್ರಿಲ್ ಫೂಲ್’ ಒಟ್ಟು ಕಥೆಗಳು ಈ ಹಿನ್ನೆಲೆಯಲ್ಲಿ ಮೂಡಿ ಬಂದಿವೆ.

    Original price was: ₹150.00.Current price is: ₹90.00.
    Add to basket
  • -40%

    ನಿಜ ರಾಮಾಯಣದ ಅನ್ವೇಷಣೆ

    0

    ನಿಜ ರಾಮಾಯಣದ ಅನ್ವೇಷಣೆ

    ಈ ಪುಸ್ತಕವು ಜಿ.ಎನ್. ನಾಗರಾಜ ಅವರು ಬರೆದ ರಾಮಾಯಣದ ಕೆಲವು ಲೇಖನಗಳನ್ನು ಒಳಗೊಂಡಿದೆ.

    Original price was: ₹180.00.Current price is: ₹108.00.
    Add to basket
  • -40%

    ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ

    0

    ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ

    – ಎಸ್ ದಿವಾಕರ ಅವರ ರಚನೆಯ ಕವನ ಸಂಕಲನವಾಗಿದೆ.

    Original price was: ₹100.00.Current price is: ₹60.00.
    Add to basket
  • -40%

    ಜಂಗಲ್ ಡೈರಿ

    0

    ವಿನೋದಕುಮಾರ ಬಿ ನಾಯ್ಕ ಅವರ ಕಾಡಿನ, ಕಾಡು ಪ್ರಾಣಿಗಳ ಕುರಿತಾದ ಲೇಖನಗಳನ್ನು ಒಳಗೊಂಡಿದೆ.

    Original price was: ₹150.00.Current price is: ₹90.00.
    Add to basket
  • -40%

    ನನ್ನೊಳಗಿನ ಹಾಡು ಕ್ಯೂಬಾ

    0

    ನನ್ನೊಳಗಿನ ಹಾಡು ಕ್ಯುಬಾ – ಇದು ಜಿ.ಎನ್. ಮೋಹನ ಅವರು ರಚಿಸಿರುವ ಪ್ರವಾಸ ಕಥನವಾಗಿದೆ. ಕ್ಯುಬಾದ ಜನಜೀವನದ ಬಗ್ಗೆ, ಅಲ್ಲಿನ ಸ್ಥಿತಿಗತಿಗಳ  ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ.

    Original price was: ₹50.00.Current price is: ₹30.00.
    Add to basket