• -20%

    ಗಗ್ಗರಿ ನುಡಿಸುವ ಬೆರಳು

    0

    ಗಗ್ಗರಿ ನುಡಿಸುವ ಬೆರಳು -ಕವಿತೆಗಳು
    ಪಿ. ಆರಡಿಮಲ್ಲಯ್ಯ ಕಟ್ಟೇರ

    Original price was: ₹100.00.Current price is: ₹80.00.
    Add to basket
  • -40%

    ಸಂಪದ ಸಾಲು ಜನವರಿ ೨೦೨೦

    0

    ಸಂಪದ ಸಾಲು ಜನವರಿ ೨೦೨೦

    Original price was: ₹15.00.Current price is: ₹9.00.
    Add to basket
  • -40%

    ಬೈಟೂ ಚಹಾ

    0

    ಬೈ…ಟೂ…

    ಒಂದು ಸೃಜನಶೀಲ ಮನಸ್ಸಿನೊಳಗೆ ಒಂದು ಗುಂಗೀಹುಳು ಹೊಕ್ಕುಬಿಟ್ಟರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಒಂದು ಸಾಕ್ಷಿ : ಶ್ರೀದೇವಿ ಕೆರೆಮನೆ ಅವರ ಈ ‘ಬೈ-ಟೂ’.

    Original price was: ₹140.00.Current price is: ₹84.00.
    Add to basket
  • -40%

    ಒಡಲ ಖಾಲಿ ಪುಟ

    0

    ಒಡಲ ಖಾಲಿ ಪುಟ

    ‘ಒಡಲ ಖಾಲಿ ಪುಟ’ ಕಾವೇರಿ ಅವರ ಎರಡನೇ ಕೃತಿ. ತಮಗನಿಸುವುದನ್ನು ಅವರು ಪ್ರಾಮಾಣಿಕವಾಗಿ ಸರಳವಾಗಿಯೂ, ಸಂಕೀರ್ಣವಾಗಿಯೂ ಅಭಿವ್ಯಕ್ತಗೊಳಿಸುವ ಪರಿಯನ್ನು ‘ಒಡಲ ಖಾಲಿ ಪುಟ’ದಲ್ಲಿ ಗಮನಿಸಬಹುದು.

    Original price was: ₹120.00.Current price is: ₹72.00.
    Add to basket
  • -40%

    ಯಾನ

    0

    ಯಾನ

    ಗಂಗಾಧರ ಕೊಳಗಿ ಅವರ ವಿವಿಧ ಯಾನಗಳ ಅನುಭವ ಕಥನಗಳನ್ನು ಒಳಗೊಂಡಿದೆ.

    Original price was: ₹125.00.Current price is: ₹75.00.
    Add to basket
  • -40%

    ವೈಜಯಂತಿ

    0

    `ವೈಜಯಂತಿ’

    `ಆರ್ಯಂ’ ಎಂಬ ಕಾವ್ಯನಾಮದೊಂದಿಗೆ ಆರ್.ಎಮ್.ಶೇಟ್ ರವರ ಬೃಹತ್ ಕಾದಂಬರಿ `ವೈಜಯಂತಿ’

    Original price was: ₹300.00.Current price is: ₹180.00.
    Add to basket
  • -25%

    ಮಾತುಕತೆ ೧೦೬

    0

    ಮಾತುಕತೆ ೧೦೬

    ಮೇ  ೨೦೧೩
    ವರ್ಷ  ಇಪ್ಪತ್ತೇಳು
    ಸಂಚಿಕೆ  ಎರಡು

    ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
    (ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
    ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
    ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    `ಶಾಕುಂತಲ’ದಲ್ಲಿ ಸೌಂದರ್ಯಾನುಭೂತಿಯ ಸಪ್ತಪದಿ

    ರಾಮಾಯಣದ ನೆರಳು-ಬೆಳಕು

    ಕಾಳಿದಾಸ ಮತ್ತು ಮಿಲ್ಟನ್

    ಕಾಳಿದಾಸ ಮತ್ತು ಶೇಕ್ಸ್ ಪಿಯರ್

    ಯೋಗಾನುಬಂಧ

    ಕೃಷ್ಣಮೂರ್ತಿ ಹನೂರು ಅವರ  `ಅಜ್ಞಾತನೊಬ್ಬನ ಆತ್ಮಚರಿತ್ರೆ’

    ಗಣಿತ ಮತ್ತು ಸಂಸ್ಕೃತಿ

    Original price was: ₹20.00.Current price is: ₹15.00.
    Add to basket
  • -10%

    ಶೂರ್ಪಾಲಿಯ ಆಚಾರ್ಯರು

    0

    ಶೂರ್ಪಾಲಿಯ ಆಚಾರ್ಯರು

    ಶ್ರೀ. ಕಟ್ಟಿ ಶೇಷಾಚಾರ್ಯರ ಬರೆದಂತಹ ಕಾದಂಬರಿ.

    Original price was: ₹60.00.Current price is: ₹54.00.
    Add to basket
  • -10%

    ಗಡಿ ದಾಟಿದವರು

    0

    ಗಡಿ ದಾಟಿದವರು
    ಕಾದಂಬರಿ

    ಶ್ರೀ. ಎಸ್.ಸಿ. ಸರದೇಶಪಾಂಡೆ ಇವರ ಕಾದಂಬರಿ

    Original price was: ₹130.00.Current price is: ₹117.00.
    Add to basket
  • -55%

    ಹರಿದಾಸರ ೧೦೦೦೦ ಹಾಡುಗಳು

    0

    ಹರಿದಾಸರ ೧೦೦೦೦ ಹಾಡುಗಳು
    ಸಂಪಾದಕರು
    ಪಾರ್ಥಸಾರಥಿವಿಠಲದಾಸರು
    (ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ)

    ೧೦೦೦೦ ದಾಸರ ಪದಗಳ ಸಂಗ್ರಹವನ್ನು ಈ ಪುಸ್ತಕವು ಒಳಗೊಂಡಿದೆ.

    Original price was: ₹990.00.Current price is: ₹445.00.
    Add to basket
  • -40%

    ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ!

    0

    ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ!

    ಪ್ರೇಮದ ಕುರಿತಾದ ಮೂರ್ನಾಲ್ಕು ಸಾಲುಗಳ ಗುಚ್ಛಗಳು

    Original price was: ₹30.00.Current price is: ₹18.00.
    Add to basket
  • -20%

    ಆಸ್ಥೆ

    0

    ಶ್ರೀ. ವಿನೋದ್ ಕೆ.ಎಲ್. ರವರು ಸಹ ತಮ್ಮ ಕಾದಂಬರಿ ‘ಆಸ್ಥೆ’ಯಲ್ಲಿ ಸಾಮಾಜಿಕ ವಿಷಯವನ್ನಿಟ್ಟುಕೊಂಡು ರಚಿಸಿದ್ದಾರೆ. ಇದೊಂದು ಸ್ತ್ರೀ ಪ್ರಧಾನವಾದ ಕಾದಂಬರಿ.

    Original price was: ₹120.00.Current price is: ₹96.00.
    Add to basket