Blackboard

Blackboard

All the stories that filled up

the blackboard I call my life

can now be erased and summed up

with a single phrase ‘I am now’

oh! so much space

for all the new stories

that I am going to be part of !

ಕರಿಹಲಿಗೆ
ಇದುವರೆಗೆ ಬರೆದಿದ್ದ
ಕರಿಹಲಗೆಯ ಕಥೆಗಳೆಲ್ಲ
ನನ್ನದೇ ಕಥೆ, ವ್ಯಥೆ…
ನನಗೀಗ ಅದೆಲ್ಲವನು
ಅಳಿಸುವಾಸೆ…
ಈಗ “ನಾನಿದ್ದನ್ತೆ” ಎಂದಷ್ಟೇ
ಉಳಿಸುವಾಸೆ…
ಎಷ್ಟೊಂದು ಜಾಗ ಸಿಕ್ಕಿತು?!
ಹೊಸದಾಗಿ ಬರೆಯಲು
ಹೊಸಹೊಸ ಸಾಹಿತ್ಯ…
ನನಗೆ, ನನ್ನ ಅನಿಸಿಕೆಗಳಿಗೆ
ಪ್ರತಿನಿತ್ಯ…..
(ಅಜಿತಾಳ “black board” ಕವನದ ಅನುವಾದ )

Leave a Reply