ಅತ್ತಿಮಬ್ಬೆಯು ಪ್ರಾಚೀನ ಕರ್ನಾಟಕದ ಪ್ರಸಿದ್ಧ ಮಹಿಳೆ, ಅವರ ಕನ್ನಡ ಸಾಹಿತ್ಯದ ಸೇವೆ ಮಹತ್ತರವಾದ್ದದ್ದು. ಅತ್ತಿಮಬ್ಬೆಯು ಹತ್ತನೆಯ ಶತಮಾದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದಳು. ಆಕೆಯ ಆಶ್ರಿತರಲ್ಲಿ ಒಬ್ಬನಾದ ಮಹಾಕವಿ ರನ್ನನು ತನ್ನ ‘ಅಜಿತಪುರಾಣ’ದಲ್ಲಿ ಅತ್ತಿಮಬ್ಬೆಯನ್ನು ತುಂಬು ಮನಸ್ಸಿನಿಂದ ಪ್ರಶಂಸಿದ್ದಾನೆ. ಪೊನ್ನನ ‘ಶಾಂತಿಪುರಾಣ’ದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳ ಮೇಲೆ ಬರೆಸಿ ವಿದ್ವಾಂಸರಿಗೆ ವಿತರಣೆ ಮಾಡಿದಳು. ಕನ್ನಡ ಸಾಹಿತ್ಯವನ್ನು ಪುನರುಜ್ಜೀವಿಸಿದ ಪುಣ್ಯಮೂರ್ತಿ
ಪರೋಪಕಾರದಲ್ಲಿ ಮಗ್ನವೂ ಅತ್ಯಂತ ಸರಳವೂ ಆದ ಜೀವನವನ್ನು ನಡೆಸಿದ ಅತ್ತಿಮಬ್ಬೆಯು ‘ದಾನಚಿಂತಾಮಣಿ’ ಎಂಬ ಬಿರುದನ್ನು ಪಡೆದಳು.
ಶನಿವಾರ ೨೫ ಏಪ್ರಿಲ್ ೨೦೨೦
ಸಮಯ: ಯು ಕೆ ಸಮಯ ಮಧ್ಯಾಹ್ನ ೨.೦೦ – ೨.೪೫,
ಭಾರತೀಯ ಸಮಯ ಸಾಯಂಕಾಲ ೬.೩೦ – ೭.೧೫
ಸ್ಥಳ: Join Zoom Meeting
ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl
Subscribe on YouTube: https://www.youtube.com/channel/UCJBPXumxeMcM75mcV_jT3Iw
Like us on Facebook: https://www.facebook.com/vividlipi
Follow us on Twitter: https://www.twitter.com/vividlipi
Follow us on Instagram: https://www.instagram.com/vividlipi/