ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಮೈಸೂರು
ಸಾಹಿತ್ಯ ಪ್ರಕಾಶನ,ಹುಬ್ಬಳ್ಳಿ ಮತ್ತು ಸ್ನೇಹ ಪ್ರತಿಷ್ಠಾನ ಧಾರವಾಡ
ಇವರು ಆಯೋಜಿಸಿರುವ, ಒಂದು ವಿಶೇಷ ಕಾರ್ಯಕ್ರಮ!
ಎಸ್.ಎಲ್.ಭೈರಪ್ಪನವರ ಆವರಣ ೫೦ಕ್ಕೂ ಹೆಚ್ಚು ಮುದ್ರಣ ಕಂಡ ಸಂದರ್ಭ!
ಸೃಜನಾ ರಂಗಮಂದಿರ, ಕರ್ನಾಟಕ ಕಾಲೇಜ ಆವರಣ,ಧಾರವಾಡ
ಭಾನುವಾರ ೨೫-೮-೨೦೧೯,ಬೆಳಿಗ್ಗೆ೧೦.೩೦, ಎಲ್ಲರಿಗೂ ಸ್ವಾಗತ
———————————————————————————
ಬಿಡುಗಡೆಯಾಗಲಿರುವ ಕೃತಿಗಳು:-ಪ್ರೇಮಶೇಖರವರ – ಅಡವಿಯ ಹುಡುಗಿ(ಬೆಡ್ ಟೈಂ ಸ್ಟೋರೀಸ್),
ಗತ ಗತಿ(ಕಾದಂಬರಿ),ಕಾಗದದ ದೋಣಿಗಳು(ಕತೆಗಳು),ಖೆಡ್ಡಾ(ಬೆಡ್ ಟೈಂ ಸ್ಟೋರೀಸ್),
ಬೊಳ್ಳೊಣಕಯ್ಯಾ(ಕಾದಂಬರಿ). ಸಂಪನ್ನಮುತಾಲಿಕರವರ – ಭರದ್ವಾಜ(ಕಾದಂಬರಿ),ತಥಾಗತ(ಕಾದಂಬರಿ).
ಯಂಡಮೂರಿ ವೀರೇಂದ್ರನಾಥರ -ದಿಂಬಿನಡಿಯಲ್ಲಿ ವಿಷಸರ್ಪ(ಕಾದಂಬರಿ), ಜಡಿಮಳೆಯ ರಾತ್ರಿ(ಕಾದಂಬರಿ)
ಆವರಣ-೫೦!ಮತ್ತು ಕಥೆ- ಕಾದಂಬರಿಗಳ ಹಬ್ಬ!
ಸಂವಾದ :೧-೧೦.೩೦:- ಆವರಣ:ಕನ್ನಡ ಕಾದಂಬರಿ ಪ್ರಪಂಚದ ಸಂಭ್ರಮ-ಶ್ರೀ ಶ್ರೀಧರ ಹೆಗಡೆ ಭದ್ರನ್
ಆವರಣ: ನೈಜ ಇತಿಹಾಸ ಪ್ರಜ್ಞೆ -ಶ್ರೀ ಸಂಪನ್ನ ಮುತಾಲಿಕ
ಆವರಣ: ಪಾತ್ರಗಳು ಇತಿಹಾಸದ್ದಾದರೂ ವರ್ತಮಾನದ್ದಾದರೂ ಎಲ್ಲವೂ ಜೀವಂತವೇ! -ಶ್ರೀ ಶಶಿಧರ ನರೇಂದ್ರ
ಆವರಣ:ಕಥಾತಂತ್ರ – ಶ್ರೀ ಪ್ರೇಮಶೇಖರ
ಆವರಣ: ಭಾರತೀಯ ಆತ್ಮಶಕ್ತಿಯ ಅನಾವರಣ – ಶ್ರೀ ದಿವಾಕರ ಹೆಗಡೆ
ಸಂವಾದ:೨-೧೨.೩೦, ಸಾಹಿತ್ಯ ಪ್ರಕಾಶನದ ಒಂಬತ್ತು ಕತೆ- ಕಾದಂಬರಿಗಳ ಬಿಡುಗಡೆ ಎಸ್.ಎಲ್ ಭೈರಪ್ಪ
ಅವರಿಂದ, ಮತ್ತು ಭೈರಪ್ಪನವರ ಅಭಿನಂದನಾ ಸಮಾರಂಭ.