ಮರಳುಗಾಡು ಎಂದಾಕ್ಷಣ ನಮಗನಿಸುವುದು ಅಲ್ಲಿ ಏನಿದೆ ಎಂದು. ಮನುಷ್ಯನಲ್ಲಿ ಒಂದು ಬಗೆಯ ನಿರಾಸೆಯನ್ನು ಮೂಡಿಸುವಂತಹುದು ಮರಳುಗಾಡು, ಆದರೂ ಎಷ್ಟೋ ಜನ ಪ್ರವಾಸಿಗರು ಹೋಗುವಾಗ ನಮಗೆ ಕುತೂಹಲ ಮೂಡಿಸುತ್ತದೆ. ಆ ಕುತೂಹಲವನ್ನ ತಿಳಿಯಬೇಕನ್ನುವರಿಗೆ ದೇಶವಿದೇಶ-2 ವನ್ನ ಓದಲೇಬೇಕು. ಎಷ್ಟೋ ಸಿದ್ಧಾಂತಗಳು, ಇವತ್ತಿನ ಏಷ್ಟೋ ಧರ್ಮಗಳು, ಏಷ್ಟೋ ಮಹಾ ಚಿಂತನೆಗಳು ಹುಟ್ಟಿರುವುದು ಮರಭೂಮಿಯಿಂದ ಎಂದಾಗ ನಮಗೆ ಅಚ್ಚರಿಯೆನಿಸುತ್ತದೆ.
ಅನೇಕ ವೀರರು,ವೀರಾಗ್ರಣಿಗಳು ,ದಂಡನಾಯಕರು ಮುಂತಾದವರು ಮರಳುಗಾಡಿನಿಂದಲೇ ಬಂದು ಚರಿತ್ರೆ ಸೃಷ್ಟಿಸಿರುವುದು ಆಶ್ಚರ್ಯಕರ ಸಂಗತಿ.ಒಂದು ಕಾಲದಲ್ಲಿ ಸಮೃದ್ಧಿಯಿಂದ ಕೂಡಿದ್ದ ‘ಸಹಾರಾ’ ಕಾಲಕ್ರಮೇಣ ಮರಭೂಮಿಯಾಗಿ ಹೇಗೆ ಪರಿವರ್ತನೆಯಾಯಿತು ಎಂಬುದು ಪುಸ್ತಕದಾದ್ಯಂತ ವಿಸ್ತರಿಸಲಾಗಿದೆ.
Reviews
There are no reviews yet.