ನೆನಪುಗಳು, ಹಳೆ ಸಿನಿಮಾದ ರೀಲಿನ ಡಬ್ಬಿ, ಗಾಲಿಗೆ ಸಿಕ್ಕು, ಸುರುಳಿ ಸುರುಳಿ ಬಿಚ್ಚುತ್ತಾ ಒಂದೊಂದೇ ದೃಶ್ಯಗಳನ್ನ ಕಣ್ಣೆದುರು ಬಿಡಿಸಿಟ್ಟು, ಮನಸಿನ ತುಂಬೆಲ್ಲ ದೃಶ್ಯಗಳ ಸಾಲು ಮೆರವಣಿಗೆ ಹೊರಡಿಸಿ, ನಮ್ಮ ಸುತ್ತಮುತ್ತಲಿನದನ್ನೆಲ್ಲ ಮರೆಯುವಂತೆ ಮಾಡಿಬಿಡುತ್ತವೆ, ಮಾಯಿ ಕೆಂದಾಯಿ ಪುಸ್ತಕ ಓದಿದಾಗ. ಈ ಕೋಶದ ಕೇಂದ್ರಬಿಂದು ಅಂದರ ‘ಮಾಯಿ’. ಮಾಯಿ ಅಂದರ ತಾಯಿ, ಅಜ್ಜೀನೂ ಹೌದು, ‘ಮಾಯಾ’ನೂ ಹೌದು. ಮಾಯಾದ ಅರ್ಥ ಅಂತ:ಕರಣ. ಈ ಮಾಯಿಯ ಅಂತ:ಕರಣ ಕೃಷ್ಣಾ ನದಿಯ ಪ್ರವಾಹದ ಹಂಗ ವಿಶಾಲ.
ಪುಸ್ತಕದಲ್ಲಿ ಬರುವ ಕಥೆಗಳು :
೧.ಮಾಯಿ ಎಂದರೆ ತಾಯಿ
೨.ಕೆಂದಾಯಿ ಎಂಬ ಕಾಮಧೇನು
೩.ಭೋಗಿ
೪.ಹೋಳಿ
೫.ಮಾತಾ ಕೆಂದಾಯಿ
೬.ಮಾನಧನಿ
೭.ಜಲಧಾರಾ ಗೀತಾ
೮.ಮಾಯಿ ಕಾಂತಾಮಾಮಿ
೯.ಕಾಗಿಣಾ
೧೦.ತಾಬೂತ
೧೧.ಇಳಕಲ್ ಆಯಿ
೧೨.ದೀವಳಿಗೆಯ ಸಿರಿ
೧೩.ಸುಮುಹೂರ್ತೇ ಸಾವಧಾನ
೧೪.ಅಜ್ಜನ ಹೋಲ್ಡಾಲ್
೧೫.ಸೌಗಂಧಿಕಾ
೧೬.ವಿದಾಯ
೧೭.ಆಯೋಜನೆಯ ಸ್ವಾಗತ
೧೮.ಕಿತ್ತೂರು ರಾಣಿ ಚೆನ್ನಮ್ಮನಿಗೊಂದು ಜೈ
೧೯.ಅಪ್ಪ ಅಂದರೆ ಅಧಮ್ಯಸ್ಮೃತಿ
೨೦.ನಾಗ ನಿನಾದ
೨೧.ಹುತೂತು ಆಟದ ಗಮ್ಮತ್ತು
೨೨.ಕಮಲಾ ಬಸದಿಯ ಕರಿ ಕಲ್ಲು
Reviews
There are no reviews yet.