ಹದಿನಾರು ವರ್ಷಗಳ ಹಿಂದೆ ‘ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ‘ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ’ ಎನ್ನುವ ಹೆಸರಿನ ನನ್ನದೇ ಕತೆಯನ್ನು ‘ಕುರುಡು ಕಾಂಚಾಣ’ ಎನ್ನುವ ಹೆಸರಲ್ಲಿ ನಾಟಕರೂಪಕ್ಕೆ ಅಳವಡಿಸಿದ್ದೇನೆ. ‘ಡಾ. ಹೆಚ್. ಶಾಂತಾರಾಮ್ ವಿಶ್ವಕನ್ನಡ ನಾಟಕ ರಚನಾಸ್ಪರ್ಧೆ_ 2015′ ರಲ್ಲಿ ಈ ನಾಟಕ ಮೆಚ್ಚುಗೆ ಬಹುಮಾನ ಗಳಿಸಿದೆ.
– ಲೇಖಕಿ
Reviews
There are no reviews yet.