ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್, ಧಾರವಾಡ ಇವರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಪ್ರಜಾವಾಣಿ, ಬೆಂಗಳೂರು
ಇವರ ಸಹಯೋಗದೊಂದಿಗೆ ಆಯೋಜಿಸಿರುವ
ಧಾರವಾಡ ಸಾಹಿತ್ಯ ಸಂಭ್ರಮ – 2018 (ಸಂಸ್ಕೃತಿ ಸಂವಾದ)
ದಿನಾಂಕ : 19, 20 ಮತ್ತು 21, ಜನೇವರಿ -2018
ಸ್ಥಳ : ಸುವರ್ಣ ಮಹೋತ್ಸವ ಭವನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಕಾರ್ಯಕ್ರಮ ವಿವರ
ದಿನಾಂಕ : 19-01-2018
9.30 – 9.45 ಪುಸ್ತಕ ಮಳಿಗೆಗಳ ಉದ್ಘಾಟನೆ
ಡಿ.ಕೆ. ಚವ್ಹಾಣ
ಪೂಜ್ಯ ಮಹಾಪೌರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
10.00 – 11.30 ಸಾಹಿತ್ಯ ಸಂಭ್ರಮ ಉದ್ಘಾಟನೆ
ನಾಡಗೀತೆ :ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್
ಪ್ರಾಸ್ತಾವಿಕ :ಗಿರಡ್ಡಿ ಗೋವಿಂದರಾಜ
ಉದ್ಘಾಟನೆ :ಶ್ರೀಮತಿ ಉಮಾಶ್ರೀ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು
ಸ್ಮರಣ ಸಂಚಿಕೆ ಬಿಡುಗಡೆ :ಪ್ರಮೋದ ಗಾಯಿ
ಸಮೀಕ್ಷೆ ಬಿಡುಗಡೆ :ಮಲ್ಲಿಕಾರ್ಜುನ ಪಾಟೀಲ
ಆಶಯ ಭಾಷಣ :ನರಹಳ್ಳಿ ಬಾಲಸುಬ್ರಮಣ್ಯ
11.30-12.45 ಗೋಷ್ಠಿ- 1 : ವಿಶೇಷ ಉಪನ್ಯಾಸ
History and Chauvinism (ಇತಿಹಾಸ ಮತ್ತು ಅಂಧಾಭಿಮಾನ)
ರಾಮಚಂದ್ರ ಗುಹಾ
ನಿರ್ದೇಶಕರು : ಓ. ಎಲ್. ನಾಗಭೂಷಣಸ್ವಾಮಿ
12.45-01.15 ಚಹಾ ವಿರಾಮ
01.15-02.15 ಗೋಷ್ಠಿ-2 : ಆದಿಲಶಾಹಿ ಸಾಹಿತ್ಯ
ಕೃಷ್ಣ ಕೊಲ್ಹಾರ ಕುಲಕರ್ಣಿ
ಮೌಲಾನಾ ಮೆಹಬೂಬ ರಹಮಾನ ಮದನಿ
ನಿರ್ದೇಶಕರು : ಗಿರೀಶ ಕಾರ್ನಾಡ
02.15-03.30 ಊಟದ ವಿರಾಮ
03.30-04.45 ಗೋಷ್ಠಿ-3 : ಕನ್ನಡ ರಂಗಭೂಮಿ: ಪರಂಪರೆ, ಪರಿವರ್ತನೆ ಮತ್ತು ಭವಿಷ್ಯ
ಗುಡಿಹಳ್ಳಿ ನಾಗರಾಜ
ಸುರೇಶ ಆನಗಳ್ಳಿ
ಎಸ್. ಸುರೇಂದ್ರನಾಥ
ನಿರ್ದೇಶಕರು : ಜಿ. ಶ್ರೀನಿವಾಸ (ಕಪ್ಪಣ್ಣ)
04.45-06.00 ಗೋಷ್ಠಿ-4 : ಸಂವಾದ
ವಿವೇಕ ಶಾನಭಾಗ
ನಿರ್ದೇಶಕರು : ಜೋಗಿ
06.00-06.45 ಚಹಾ ವಿರಾಮ
06.45 ರ ನಂತರ ತೊಗಲು ಗೊಂಬೆಯಾಟ
ಬೆಳಗಲು ವೀರಣ್ಣ ಮತ್ತು ತಂಡ
ದಿನಾಂಕ : 20-01-2018
09.30-10.00 ಅಡಿಗರ ‘ಸಾಕ್ಷಿ’ ಕುರಿತು
ಜಯಂತ ಕಾಯ್ಕಿಣಿ
10.00-11.30 ಗೋಷ್ಠಿ-5 : ಮತ್ತೆ ಮತ್ತೆ ಓದಬೇಕೆನಿಸುವ ಕವಿತೆಗಳು
ಶ್ರೀ ಗೋಪಾಲಕೃಷ್ಣ ಅಡಿಗರ ಕವಿತೆಗಳ ಓದು
ಚೆನ್ನವೀರ ಕಣವಿ
ಗಿರೀಶ ಕಾರ್ನಾಡ
ಬಿ.ಆರ್. ಲಕ್ಷಂಣರಾವ್
ಎಚ್.ಎಸ್. ವೆಂಕಟೇಶಮೂರ್ತಿ
ಭೈರಮಂಗಲ ರಾಮೇಗೌಡ
ತಮಿಳ ಸೆಲ್ವಿ
ವೀರಣ್ಣ ಮಡಿವಾಳರ
ಶಶಿಧರ ತೋಡಕರ್
ಬ್ಯಾಡರಹಳ್ಳಿ ಶಿವರಾಜ
ಗೀತಾ ಆಲೂರ
ಆನಂದ ಝಂಜರವಾಡ
ಪ್ರೀತಿ ನಾಗರಾಜ
ಬಸು ಬೇವಿನಗಿಡದ
ಸಿದ್ಧಲಿಂಗ ಪಟ್ಟಣಶೆಟ್ಟಿ
ನಿರ್ದೇಶಕರು : ಎಸ್. ದಿವಾಕರ
11.30-12.30 ಗೋಷ್ಠಿ-6 : ನಾವು ಹೊಸ ಜ್ಞಾನವನ್ನು ಸೃಷ್ಟಿಸುತ್ತಿದ್ದೇವೆಯೇ?
ಪೃಥ್ವಿದತ್ತ ಚಂದ್ರಶೋಭಿ
ಮೋಹನ ಆಳ್ವ
ಅರವಿಂದ ಚೊಕ್ಕಾಡಿ
ನಿರ್ದೇಶಕರು : ರಾಜಾರಾಮ ಹೆಗಡೆ
12.30-01.00 ಚಹಾ ವಿರಾಮ
01.00-02.15 ಗೋಷ್ಠಿ-7 : ಕನ್ನಡ ಲಿಪಿಯ ಸುಧಾರಣೆ ಬೇಕೆ?
ಎಚ್. ಎಮ್. ಮಹೇಶ್ವರಯ್ಯ
ಚೆ. ರಾಮಸ್ವಾಮಿ
ಕೆ. ಆನ್‍ಬನ್
ಹನುಮಾಕ್ಷಿ ಗೋಗಿ
ನಿರ್ದೇಶಕರು : ದೇವರಕೊಂಡಾರೆಡ್ಡಿ
02.15-03.30 ಊಟದ ವಿರಾಮ
03.30-04.45 ಗೋಷ್ಠಿ-8 : ಅಭಿವೃದ್ಧಿಯ ಪ್ರವಾಹದಲ್ಲಿ ನಿಸರ್ಗ ಸಂರಕ್ಷಣೆಯ ದ್ವೀಪ
ಪ್ರಸ್ತುತಿ : ಉಲ್ಲಾಸ ಕಾರಂತ
04.45-06.00 ಗೋಷ್ಠಿ-9 : ಸಾಹಿತ್ಯ ಕೃತಿಗಳ ಮರು ಓದು
ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಅನುಲಕ್ಷಿಸಿ
ಬಸವರಾಜ ಕಲ್ಗುಡಿ
ಕೆ.ಸಿ.ಶಿವಾರೆಡ್ಡಿ
ನಿರ್ದೇಶಕರು : ಟಿ.ಪಿ. ಅಶೋಕ
06.00-06.30 ಚಹಾ ವಿರಾಮ
06.30-07.30 ಗೋಷ್ಠಿ-10 : ಸಂವಾದ
ಯೋಗರಾಜ ಭಟ್
ನಿರ್ದೇಶಕರು : ಯಶವಂತ ಸರದೇಶಪಾಂಡೆ
07.30 ರ ನಂತರ ಶಾಸ್ತ್ರೀಯ ಸಂಗೀತ : ಫಯಾಜ ಖಾನ್
ತಬಲಾ : ನಿಸಾರ್ ಅಹಮ್ಮದ್
ಸಾರಂಗಿ : ಸರಫರಾಜ ಖಾನ
ದಿನಾಂಕ : 21-01-2018
10.00-11.15 ಗೋಷ್ಠಿ-11 : ಕಾವ್ಯ ಮತ್ತು ಸಂಗೀತದ ಸಂಬಂಧ
ಚೆನ್ನವೀರ ಕಣವಿ
ವೈ.ಕೆ.ಮುದ್ದುಕೃಷ್ಣ
ಜಯಶ್ರೀ ಅರವಿಂದ
ನಿರ್ದೇಶಕರು : ನಾಗತಿಹಳ್ಳಿ ಚಂದ್ರಶೇಖರ
11.15-12.30 ಗೋಷ್ಠಿ-12 : ವಿಶೇಷ ಉಪನ್ಯಾಸ
Diversity, Aphasia and Image : The Future of Language
ಗಣೇಶ ಎನ್. ದೇವಿ
ನಿರ್ದೇಶಕರು : ರಾಜೇಂದ್ರ ಚೆನ್ನಿ
12.30-01.00 ಚಹಾ ವಿರಾಮ
01.00-02.15 ಗೋಷ್ಠಿ-13 : ಪ್ರಸಂಗಗಳು
ಸಿ.ಯು.ಬೆಳ್ಳಕ್ಕಿ
ಬಿ. ಜಯಶ್ರೀ
ಮಂಡ್ಯ ರಮೇಶ
ಸುಮಂಗಲಾ
ಐ.ಜಿ. ಸನದಿ
ಎಂ. ಕೃಷ್ಣೇಗೌಡ
ನಿರ್ದೇಶಕರು : ಸ್ವಾಮಿರಾವ್ ಕುಲಕರ್ಣಿ
02.15-03.30 ಊಟದ ವಿರಾಮ
03.30-04.30 ಗೋಷ್ಠಿ -14 : ಕರ್ನಾಟಕ ಸರಕಾರದ ಸಾಂಸ್ಕೃತಿಕ ನೀತಿ
ಐ. ಎಂ. ವಿಠ್ಠಲಮೂರ್ತಿ
ಪದ್ಮರಾಜ ದಂಡಾವತಿ
ಮೂಡ್ನಾಕೂಡು ಚಿನ್ನಸ���ವಾಮಿ
ನಿರ್ದೇಶಕರು : ಕೆ.ವಿ. ಅಕ್ಷರ
04.30-05.30 ಗೋಷ್ಠಿ-15 : ಅಭಿವೃದ್ಧಿ ಮತ್ತು ಪರಿಸರ
ನಾಗೇಶ ಹೆಗಡೆ
ನರೇಂದ್ರ ರೈ ದೇರ್ಲ
ಟಿ.ವಿ. ಮಂಜುನಾಥ
ನಿರ್ದೇಶಕರು : ರವಿಂದ್ರ ಭಟ್
05.30-06.00 ಚಹಾ ವಿರಾಮ
06.00-07.15 ಸಮಾರೋಪ ಸಮಾರಂಭ
ಮುಖ್ಯ ಅತಿಥಿಗಳು : ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಕ.ಅ.ಸೇ
ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಸಮೀಕ್ಷೆ : ನಾ. ದಾಮೋದರ ಶೆಟ್ಟಿ
07.30 ರ ನಂತರ ಸಿನೇಮಾ : “ಹರಿವು”
ನಿರ್ದೇಶಕರು : ಎಸ್. ಮಂಜುನಾಥ (ಮನ್ಸೂಾರೆ)