ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ , ಜೆ . ಸಿ . ರಸ್ತೆ , ಬೆಂಗಳೂರು – ೫೬೦ ೦೦೨
ದಿನಾಂಕ:ಫೆಬ್ರವರಿ ೧೧ , ೨೦೨೦ – ಮಂಗಳವಾರ ಸಂಜೆ ೬ ಗಂಟೆಗೆ; ಸ್ಥಳ:ನಯನ ರಂಗಮಂದಿರ , ಕನ್ನಡ ಭವನ , ಜೆ . ಸಿ . ರಸ್ತೆ , ಬೆಂಗಳೂರು
ತಮಗೆ ಆತ್ಮೀಯ ಸ್ವಾಗತ
ಸರ್ವ ಸದಸ್ಯರು ಕನ್ನಡ ಪುಸ್ತಕ ಪ್ರಾಧಿಕಾರ, ಕೆ. ಬಿ.ಕಿರಣ್ ಸಿಂಗ್ ಆಡಳಿತಾಧಿಕಾರಿ
ವಾರ್ಷಿಕ ಪ್ರಶಸ್ತಿ-೨೦೧೮,-ಅತ್ಯುತ್ತಮ ಪ್ರಕಾಶನ ಪ್ರಶಸ್ತಿ:-ಅಭಿನವ, ಬೆಂಗಳೂರು, ಶ್ರೀ ನ. ರವಿಕುಮಾರ್
ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ:-ಡಾ.ಎಂ.ಚಿದಾನಂದಮೂರ್ತಿ,ಬೆಂಗಳೂರು
ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ:ಪ್ರೊ. ಎಂ.ರಾಮಚಂದ್ರ, ಕಾರ್ಕಳ
ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ:ಡಾ.ವಿಜಯಲಕ್ಷೀ ಈಶ್ವರಪ್ಪ ಬಾಳೆಕುಂದ್ರಿ, ಬೆಂಗಳೂರು
ವಿವಿಧ ವಾರ್ಷಿಕ ಪ್ರಶಸ್ತಿ ಬಹುಮಾನ ಪ್ರದಾನ ಸಮಾರಂಭ:-ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ – ಶ್ರೀ ಸಿ . ಟಿ . ರವಿಸನ್ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಪ್ರವಾಸೋದ್ಯಮ ಮತ್ತು ಸಕ್ಕರೆ ಇಲಾಖಾ ಸಚಿವರು
ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ – ಸನ್ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಪ್ರವಾಸೋದ್ಯಮ ಮತ್ತು ಸಕ್ಕರೆ ಇಲಾಖಾ ಸಚಿವರು
ಮುಖ್ಯ ಅತಿಥಿಗಳು: ಡಾ . ಟಿ . ವಿ . ವೆಂಕಟಾಚಲಶಾಸ್ತ್ರೀ ಹೆಸರಾಂತ ಸಾಹಿತಿಗಳು
ಶ್ರೀ ಆರ್ . ಆರ್ . ಜನ್ನುಭಾ . ಆ . ಸೇ . ಕಾರ್ಯದರ್ಶಿಗಳು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಶ್ರೀ ಎಸ್ . ರಂಗಪ್ಪ ಎಫ್ . ಸಿ . ಎ . , ಕ . ಆ . ಸೇ . , ನಿರ್ದೇಶಕರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಡಾ . ಎಂ . ಎನ್ . ನಂದೀಶ್ ಹಂಚೆ ಅಧ್ಯಕ್ಷರು , ಕನ್ನಡ ಪುಸ್ತಕ ಪ್ರಾಧಿಕಾರ
ಸಂಜೆ ೫ . ೩೦ಕ್ಕೆ : ಸುಗಮ ಸಂಗೀತ:- ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ
ಕನ್ನಡ ಪುಸ್ತಕ ಸೊಗಸು ಬಹುಮಾನ – ೨೦೧೮
ಪುಸ್ತಕ ಸೊಗಸು ಮೊದಲನೆಯ ಬಹುಮಾನ ಪ್ರಕಾಶನ : ಬೆಂಗಳೂರು ಆರ್ಟ್ ಫೌಂಡೇಷನ್ , ಬೆಂಗಳೂರು ಪ್ರಕಾಶಕರು : ಶ್ರೀ ಓ . ವೆಂಕಟೇಶ್ ಕೃತಿ : ಬಿ . ಜಯರಾಂ ಸಮಕಾಲೀನ ದೃಶ್ಯಕಲೆಯ ಸಾಕ್ಷಿಪ್ರಜ್ಞೆ ಸಂ : ಶ್ರೀ ಕೆ . ವಿ . ಸುಬ್ರಹ್ಮಣ್ಯಂ
ಪುಸ್ತಕ ಸೊಗಸು ಎರಡನೆಯ ಬಹುಮಾನ ಪ್ರಕಾಶನ : ಪಲ್ಲವ ಪ್ರಕಾಶನ , ಬಳ್ಳಾರಿ ಪ್ರಕಾಶಕರು : ಶ್ರೀಮತಿ ಎಂ . ರಾಜೇಶ್ವರಿ ಕೃತಿ : ಕಾಡುಜೇಡ ಹಾಗೂ ಬಾತುಕೋಳಿಹೂ ಲೇ : ಶ್ರೀಮತಿ ಹೆಚ್ . ಆರ್ . ಸುಜಾತಾ
ಪುಸ್ತಕ ಸೊಗಸು ಮೂರನೆಯ ಬಹುಮಾನ ಪ್ರಕಾಶನ : ಯಾಜಿ ಪ್ರಕಾಶನ , ಬಳ್ಳಾರಿ ಪ್ರಕಾಶಕರು : ಶ್ರೀಮತಿ ಸವಿತಾ ಯಾಜಿ ಕೃತಿ : ಜಾಡಮಾಲಿಯ ಜೀವ ಕೇಳುವುದಿಲ್ಲ . . . ! ಲೇ : ಡಾ . ರಾಜಶೇಖರ ಮಠಪತಿ
ಪುಸ್ತಕ ಮುದ್ರಣ ಸೊಗಸು ಬಹುಮಾನ ಮುದ್ರಕರು : ಲಕ್ಸಿ ಮುದ್ರಣಾಲಯ , ಬೆಂಗಳೂರು ಮಾಲೀಕರು : ಶ್ರೀ ಕೆ . ಎಸ್ . ಮಂಜು ಕೃತಿ : ಅಗ್ನಿಶಿಖೆ ಎಂ . ಎನ್ . ವ್ಯಾಸರಾವ್ ಸಮಗ್ರ ಕಾವ್ಯ ಸಂ : ಶ್ರೀ ಕಗ್ಗೆರೆ ಪ್ರಕಾಶ್ , ಶ್ರೀ ಶ್ರೀಧರ ಬನವಾಸಿ
ಮಕ್ಕಳ ಪುಸ್ತಕ ಸೊಗಸು ಬಹುಮಾನ ಪ್ರಕಾಶನ : ಪ್ರಣತಿ , ಉತ್ತರ ಕನ್ನಡ ಪ್ರಕಾಶಕರು : ಶ್ರೀಮತಿ ಸಂಧ್ಯಾ ಲಕ್ಷ್ಮೀನಾರಾಯಣ ಹೆಗಡೆ ಕೃತಿ : ಉಪನಿಷತ್ತು ಲೇ : ಶ್ರೀ ನ . ರವಿಕುಮಾರ
ಮುಖಪುಟ ಚಿತ್ರ ವಿನ್ಯಾಸ ಬಹುಮಾನ – ಕಲಾವಿದರು : ಶ್ರೀ ಕೆ . ಚಂದ್ರನಾಥ ಆಚಾರ್ಯ , ಬೆಂಗಳೂರು ಕೃತಿ: ಮಹಾಭಾರತ ಅನುಸಂಧಾನದ ಭಾರತಯಾತ್ರ ಲೇ : ಲಕ್ಷ್ಮೀಶ ತೋಳ್ವಾಡಿ
ಮುಖಪುಟ ಚಿತ್ರಕಲೆ ಬಹುಮಾನ ಕಲಾವಿದರು : ಶ್ರೀ ಎಂ . ಎಸ್ . ಪ್ರಕಾಶ್ಬಾಬು ಕೃತಿ : ರನ್ನನ ಕೃತಿರತ್ನ ಪರೀಕ್ಷೆ ಲೇ : ಜಿ . ಎಚ್ . ನಾಯಕ