ಕೆಳಗೆ ಕೊಟ್ಟ ಚಿತ್ರಗಳ ಮೂಲಕ, ಮಕ್ಕಳಿಂದ ಕಥೆ ಬರೆದು ಕಳುಹಿಸಿ. ಬರೆದ ಕಥೆಗಳನ್ನು ನಮ್ಮ ಮಿಂಬರಹದಲ್ಲಿ ಪ್ರಕಟಿಸುತ್ತೇವೆ.
ಕೈಬರಹದ ಪ್ರತಿಗಳನ್ನು ಕಳುಹಿಸಿ- ಇವನ್ನು ಕೈಬರಹ ಮತ್ತು ಗಣಕ ಅಚ್ಚಿನ ಮೂಲಕ ಪ್ರಕಟಿಸುತ್ತೇವೆ.
ಚಿತ್ರಗಳನ್ನು ಕಥೆ ಬರೆಯಲು ಪೂರಕವಾಗುವಂತೆ ಕ್ರಮದಲ್ಲಿ ಕೊಟ್ಟಿದ್ದೇವೆ.
ಮಕ್ಕಳ ಕಲ್ಪನಾಶಕ್ತಿ ಬೆಳೆಸಲು ಮತ್ತು ಭಾಷೆ ಸರಿಯಾಗಿ ಉಪಯೋಗಿಸಲು ಕಲಿಸಲು “ಧ್ವನಿ” ಒಂದು ವಿಭಿನ್ನ ಕಲಿಕೆಯ ವಿಧಾನ ಪ್ರಾರಂಭಿಸಿದ್ದಾರೆ. “ಧ್ವನಿ” ತಯಾರಿಸಿದ ಪುಸ್ತಕಗಳನ್ನು ವಿವಿಡ್ಲಿಪಿಯಲ್ಲಿ ಲಭ್ಯಮಾಡುತ್ತಿದ್ದೇವೆ. ಇದರ ಉಪಯೋಗ ಪಡೆಯಿರಿ.
(ವಿವಿಡ್ಲಿಪಿ ಸಂಸ್ಥೆಯು ಧ್ವನಿ ಶೈಕ್ಷಣಿಕ ಸ೦ಪನ್ಮೂಲ ಕೇ೦ದ್ರದೊಡನೆ ಕೈಜೋಡಿಸಿ ಹೊಸ ಕಾರ್ಯ ಆರಂಭಿಸಿದೆ.)