ಲೋಟ ತೊಳೆಯೋ ಹುಡುಗಿ
ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ
ನಾಟಕ: ಮೂರು ಕಾಸಿನ ಸಂಗೀತ ನಾಟಕ । ನೀನಾಸಮ್ ತಿರುಗಾಟ ೧೯೮೬ । ನಾಟಕಕಾರ: ಬರ್ಟೋಲ್ಡ್ ಬ್ರೆಕ್ಟ್ । ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣ । ನಾಟಕ ನಿರ್ದೇಶನ: ಅಕ್ಷರ ಕೆ.ವಿ । ಸಂಗೀತ ಸಂಯೋಜನೆ: ಅಕ್ಷರ ಕೆ.ವಿ, ಶ್ರೀನಿವಾಸ ಭಟ್ (ಚೀನಿ)