- -40%
- -40%
- -40%
- -40%
ಕಾರ್ಣಿಕ
0Original price was: ₹100.00.₹60.00Current price is: ₹60.00.ಕಾರ್ಣಿಕ, ಪ್ರಭಾಕರ ನಿರಮಾರ್ಗ ರವರು ರಚಿಸಿರುವ ಸಾಮಾಜಿಕ ಕಾದಂಬರಿಯಾಗಿದೆ.
- -40%
- -40%
ಧರ್ಮಚಾವಡಿ
0Original price was: ₹150.00.₹90.00Current price is: ₹90.00.‘ಧರ್ಮಚಾವಡಿ’ ಕಾದಂಬರಿ ತುಳುನಾಡಿನ ಶ್ರಮಸಂಸ್ಕೃತಿ ಜತೆಗೆ ದೈವಾರಾಧನೆ ಕುರಿತ ಕಾದಂಬರಿ. ತುಳುನಾಡಿನುದ್ದಕ್ಕೂ ತುಳುವರನ್ನು ನಿಯಂತ್ರಿಸಿ ಕಾಪಾಡುವ ಆಂತರಿಕ ಶಕ್ತಿಗಳು ಹೇಗೆ ಒಂದು ಊರನ್ನು ನಿಯಂತ್ರಿಸಿ ಆ ಜನರ ಒಳಿತು ಕೆಡುಕುಗಳನ್ನು ಕಾಪಾಡುವ ಕಾರ್ಯವನ್ನು ಕೈಗೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿಯಾಗಿದೆ. ತುಳುನಾಡು ವೈವಿಧ್ಯಮಯ ಆರಾಧನೆಗಳ ಕೇಂದ್ರ. ದೈವಾರಾಧನೆ ಮತ್ತು ನಾಗಾರಾಧನೆಗಳು ಇಲ್ಲಿನ ಜನರ ನಡೆನುಡಿಯೊಂದಿಗೆ ಸಹಜವಾಗಿ ಬೆಸೆದುಕೊಂಡಿದೆ. ಇಲ್ಲಿನ ತುಳುವರು ಯಾವುದೇ ಬಗೆಯ ಜಾತಿ ತಾರತಮ್ಯವಿಲ್ಲದೆ ಈ ಆರಾಧನೆಗಳ ಜೊತೆಗೆ ದೈವತ್ವದ ನಂಟನ್ನು ಉಳಿಸಿಕೊಂಡಿದ್ದಾರೆ.
- -40%
ಊರಸಂತೆ
0Original price was: ₹150.00.₹90.00Current price is: ₹90.00.ಈ ಕಾದಂಬರಿಯು ಶೋಷಕ ಪ್ರವೃತ್ತಿಯನ್ನು ಬೆಳಸಿಕೊಂಡ ಮಹಾ ಸಮುದಾಯ ಮತ್ತು
ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತ, ಹೊಸ ಸಂಬಂಧಗಳನ್ನು ಬೆಸೆಯುವ ಕಿರಿಯ ಸಮುದಾಯಗಳ
ಪ್ರತಿನಿಧಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು.
- -40%
ಧೀಂಗಿಣ
0Original price was: ₹90.00.₹54.00Current price is: ₹54.00.ಧೀಂಗಿಣ
ಇದು ಪ್ರಭಾಕರ ನೀರ್ ಮಾರ್ ಮಾರ್ಗ ಅವರು ಬರೆದ ಕಾದಂಬರಿಯಾಗಿದೆ.
- -40%
ದಿಬ್ಬಣ
0Original price was: ₹140.00.₹84.00Current price is: ₹84.00.ದಿಬ್ಬಣ
ಈ ಪುಸ್ತಕವು ಪ್ರಭಾಕರ ನೀರ್ ಮಾರ್ಗ ಅವರು ಬರೆದ ಸಾಮಾಜಿಕ ಕಾದಂಬರಿಯಾಗಿದೆ.
- -40%
ತಿಲ್ಲಾನ
0Original price was: ₹80.00.₹48.00Current price is: ₹48.00.ತಿಲ್ಲಾನ
‘ತಿಲ್ಲಾನ’ ಕಾದಂಬರಿ ಜಿಲ್ಲೆಯಲ್ಲಿ ಭೂತಾರಾಧನೆಯನ್ನು ನಂಬಿಕೊಂಡು ಬಂದಿರುವ ಕಲಾವಿದನೊಬ್ಬನ ನೋವಿನ ಕತೆಯಾಗಿದೆ.
- -40%
ವೇಷ
0Original price was: ₹130.00.₹78.00Current price is: ₹78.00.ವೇಷ
(ಸಾಮಾಜಿಕ ಕಾದಂಬರಿ)
ಪ್ರಭಾಕರ ನೀರ್ ಮಾರ್ಗ‘ವೇಷ’ ಶ್ರೀ ಪ್ರಭಾಕರ ನೀರ್ ಮಾರ್ಗರ ಸಾಮಾಜಿಕ ಕಾದಂಬರಿ, ಮಂಗಳೂರು ನಗರಕ್ಕೆ ಸಮೀಪದ ನೀರ್ ಮಾರ್ಗ ಕಾದಂಬರಿಯ ಕೇಂದ್ರ ಬಿಂದು, ಐವತ್ತು ವರ್ಷಕ್ಕೆ ಹಿಂದೆ ನೀರ್ ಮಾರ್ಗ ಮಂಗಳೂರು ನಗರದ ಆಕರ್ಷಣೆಗೆ ಒಳಗಾಗದ ಹಳ್ಳಿ. ಸಿಟಿಬಸ್ ಇಲ್ಲದಿದ್ದರೆ ಇಂದಿಗೂ ನೀರ್ ಮಾರ್ಗ ಹಳ್ಳಿಯಾಗಿಯೇ ಇರುತ್ತಿತ್ತು. ಅಂತಹ ನವನಾಗರಿಕತೆಯ ನೀರ್ ಮಾರ್ಗದಲ್ಲಿ ಮಧ್ಯಮವರ್ಗದ ಮಂದಿ ಬದುಕಿ ಬಾಳಿದ ಸಾಮರಸ್ಯವನ್ನು ವೇಷ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.