ನವಕರ್ನಾಟಕ ೬ ದಶಕದಿಂದ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ಪ್ರಕಾಶನ ಸಂಸ್ಥೆ. ಈಗಾಗಲೇ ನವಕರ್ನಾಟಕ ಪ್ರಕಾಶನ ೫೫೦೦ ಪುಸ್ತಗಳನ್ನು ಓದುಗರಿಗೆ ಪರಿಚಯಿಸಿದೆ.

  • -10%

    ಫ್ರೆಡರಿಕ್ ಏಂಗೆಲ್ಸ್

    0

    ಫ್ರೆಡರಿಕ್ ಏಂಗಲ್ಸ್ ಅವರ ಜೀವನ ಹೋರಾಟ ಹಾಗೂ ಚಿಂತನೆ ಈ ಪುಸ್ತಕದ ವಸ್ತುವಾಗಿದೆ.

    Original price was: $2.16.Current price is: $1.95.
    Add to basket
  • -10%

    ಜಿ. ವೆಂಕಟಸುಬ್ಬಯ್ಯ

    0

    ಜಿ. ವೆಂಕಟಸುಬ್ಬಯ್ಯನವರಿಂದ ಕನ್ನಡಕ್ಕೆ ೧೪ ನಿಘಂಟುಗಳು ಹಾಗೂ ನಿಘಂಟು ಶಾಸ್ತ್ರಗ್ರಂಥಗಳು ದೊರೆತವು. ಭಾರತದ ನಿಘಂಟು ತಜ್ಞರಲ್ಲಿ ಒಬ್ಬರು ಈ ವೆಂಕಟಸುಬ್ಬಯ್ಯನವರು. ೮ ಸಂಪುಟಗಳ ೯೦೦೦ ಪುಟಗಳ ಬೃಹತ್ ಕನ್ನಡ-ಕನ್ನಡ ನಿಘಂಟನ್ನು ಸಂಪಾದನೆ ಮಾಡಿದ್ದಾರೆ. ಬಹುಶಃ ಇಂತಹ ನಿಘಂಟು ಯಾವುದೇ ಭಾರತೀಯ ಭಾಷೆಗಳಲ್ಲಿ ಇಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು.

    Original price was: $0.30.Current price is: $0.27.
    Add to basket
  • -10%

    ಏನು? ಗಣಿತ ಅಂದ್ರಾ?

    0

    ಗಣಿತದೊಡನೆ ನಮ್ಮ ನೆಂಟಸ್ತಿಕೆಯ ಸೂಕ್ಷ್ಮ ಪರಿಚಯವೇ ಈ ಪುಸ್ತಕದ ಮೂಲ ಉದ್ದೇಶ.

    Original price was: $1.08.Current price is: $0.97.
    Add to basket
  • -10%

    ಎಂ‌ಟು ದಿಕ್ಕು ನೂರೆಂ‌‍ಟು ಕಥೆ

    0

    ಡಾ.ಮಂಜುನಾಥ್ ಬಿ.ಆರ್. ಅವರ ಲೇಖನಗಳ ಸಂಗ್ರಹವನ್ನು ಈ ಪುಸ್ತಕವು ಒಳಗೊಂಡಿದೆ. ಈ ಲೇಖನಗಳಲ್ಲಿ ಪುಸ್ತಕ ಪರಿಚಯದಂತೆಯೇ ಪುಸ್ತಕ ವಿಮರ್ಶೆಯೂ ಇದೆ.

    Original price was: $1.62.Current price is: $1.46.
    Add to basket
  • -10%

    ಎನ್ನ ಕಿವುಡನ ಮಾಡಯ್ಯಾ…!

    0

    ಈ ಪುಸ್ತಕವು ಶ್ರೀ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಲಘು ಪ್ರಬಂಧಗವಾಗಿದೆ.

    Original price was: $0.72.Current price is: $0.65.
    Add to basket
  • -9%

    ಎಂಗ್ಟನ ಪುಂಗಿ

    0

    ಈ ಆಧುನಿಕ ಜಗತ್ತಿನಲ್ಲಿ, ಅವನ ನಾಟಿ ಔಷಧಿಗಳು ಬೆಲೆ ಕಳೆದುಕೊಂಡಿದ್ದು… ಕಾಡು-ಮೃಗ-ಪಕ್ಷಿ-ನದಿ-ಝರಿಗಳು ಹೇಗೆ ಅವಸಾನದ ಹಾದಿ ಹಿಡಿತಿದೆಯೋ ಹಾಗೆ ಎಂಗ್ಟನೂ ಅವಸಾನವಾದದ್ದನ್ನು ತೇಜಸ್ವಿ ಕಣ್ಣಿಗೆ ಕಟ್ಟುವಂತೆ ಪ್ರಸ್ತುತ ಕಥೆಯಲ್ಲಿ ಹೇಳಿದ್ದಾರೆ. ಅ.ನಾ.ರಾವ್ ಜಾದವ್ ಅವರು ಈ ಕಥೆಯನ್ನು ನಾಟಕಕ್ಕೆ ರೂಪಾಂತರಿಸಿದ್ದಾರೆ.

    Original price was: $0.54.Current price is: $0.49.
    Add to basket
  • -9%

    ಈ ಭೂಮಿ ಈ ಸಸ್ಯ

    0

    ಡಾ|| ಎಲ್. ನಾರಾಯಣ ರೆಡ್ಡಿಯವರ ಕೃಷಿ ವಿಚಾರಗಳನ್ನು   ಸರಳವಾಗಿ ತಿಳಿಸಿಕೊಡುವ ಪುಸ್ತಕ.

    Original price was: $0.54.Current price is: $0.49.
    Add to basket
  • -10%

    ಧರ್ಮ

    0

    ಮಾರ್ಕ್ಸ್ ನ ಧಾರ್ಮಿಕ ಚಿಂತನೆಗೆ ಬುದ್ಧನ ತತ್ವ ಹಾಗೂ ಮಧ್ಯಯುಗದ ಸಂತರ ಕಾವ್ಯದ ಹಿನ್ನೆಲೆಯ ಅವಶ್ಯಕತೆ ಇತ್ತು. ೨೧ನೆಯ ಶತಮಾನದ ಧಾರ್ಮಿಕ ಮೂಲಭೂತವಾದಿಯು ಅಹಂಕಾರ, ಸ್ವಾರ್ಥ, ಅಧಿಕಾರ, ಸಂಪತ್ತು, ಖ್ಯಾತಿಯ ಬೆನ್ನು ಹತ್ತಿ ದ್ವೇಷ ಮತ್ಸರದಿಂದ ಕಣ್ಣಿದ್ದೂ ಕುರುಡನಾದ. ಇಂದು ಅವನು ಮಾನವೀಯತೆಯನ್ನು ಕಳೆದುಕೊಂಡಿದ್ದಾನೆ. ಧರ್ಮವೆಂಬ ಅಮಲಿನ ಪೇಯವನ್ನು ಅತನಿಗೆ ನೀಡಿದ್ದು ಅವನು ಹೃದಯಹೀನ ಕಠೋರ ವ್ಯಕ್ತಿತ್ವ ಬೆಳೆಸಿಕೊಂಡ. ಧರ್ಮವು ಯಾವಾಗ ಮತ್ತು ಏಕೆ ಮನುಷ್ಯನಿಗೆ ಅಗತ್ಯ ಎನ್ನುವುದರ ಚರ್ಚೆಯೇ ಧರ್ಮ ಚಿಕಿತ್ಸೆ.

    Original price was: $0.42.Current price is: $0.38.
    Add to basket
  • -11%

    ದೇಶ ವಿದೇಶದ ವಿನೋದ ಕಥೆಗಳು

    0

    ಈ ಪುಸ್ತಕವು ಶಾಂತರಾಮ ಸೊಮಯಾಜಿ  ಅವರ ಸರಳ ಕಥೆಗಳ ಸಂಕಲನವಾಗಿದೆ.

    Original price was: $0.66.Current price is: $0.59.
    Add to basket
  • -10%

    ಡಿ.ವಿ. ಗುಂಡಪ್ಪ

    0

    ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತರು ಆಗಿದ್ದರು. ಅವರ ಬಾಲ್ಯ-ಸಾಹಿತ್ಯ ಜಗತ್ತು-ಜೀವನ ಚಿತ್ರಣವನ್ನು ಲೇಖಕ ಟಿ.ಎಸ್. ಗೋಪಾಲ ಅವರು ನೀಡಿದ್ದಾರೆ, ಈ ಕೃತಿಯನ್ನು ನಾ. ಸೋಮೇಶ್ವರ ಸಂಪಾದಿಸಿದ್ದಾರೆ.

    Original price was: $0.30.Current price is: $0.27.
    Add to basket
  • -10%

    ಚಿನಾರ್ ವೃಕ್ಷದ ಅಳು

    0

    ಬಸವರಾಜ ಸಾದರ ಅವರ ಈ ಪುಸ್ತಕವು ಭಾರತದ ವಿವಿಧ ಭಾಷೆಗಳ  ಸಣ್ಣ ಕಥೆಗಳನ್ನು ಒಳಗೊಂಡಿದೆ.

    Original price was: $0.96.Current price is: $0.86.
    Add to basket
  • -10%

    ಚಂದ್ರ ಶೋಧನೆ

    0

    ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಮಾನವನು ತನ್ನ ಸಾಮರ್ಥ್ಯವನ್ನು ಎಷ್ಟ‍ರ ಮಟ್ಟಿಗೆ ಬೆಳೆಸಿಕೊಂಡಿದ್ದಾನೆ ಅಂದರೆ, ತಾನು ಭೂಮಿಯಿಂದ ಹೊರಗೆ ಪ್ರಯಾಣ ಮಾಡಿ ಚಂದ್ರನ ಮೇಲೆ ಇಳಿದು ಆ ಜಾಗದ ಮಾಹಿತಿಯನ್ನು ಪಡೆಯಬಲ್ಲವನಾಗಿದ್ದಾನೆ. ಅಷ್ಟೇ ಅಲ್ಲದೆ ಚಂದ್ರನ ಸಮೀಪದಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾನೆ. ಇದರ ಜೊತೆಗೆ ಚಂದ್ರನ ಮೇಲೆ ಉಪಕರಣಗಳನ್ನು ಇಳಿಸಿ ಅದರ ಮೂಲಕವು ಜ್ಞಾನಾರ್ಜನೆಯನ್ನು ಮಾಡುತ್ತಿದ್ದಾನೆ. ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಸರಳವಾಗಿ ಹಾಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ನಿರೂಪಿಸಿರುವ ಈ ಪುಸ್ತಕ ನಿಜವಾಗಿಯೂ ಒಂದು ಪ್ರಶಂಸನಾರ್ಹ ಕಾರ್ಯ.

    Original price was: $1.44.Current price is: $1.30.
    Add to basket