ತಾಯಿ’ಯ ಕಥಾವಸ್ತು ೧೯೦೫ರ ಕ್ರಾಂತಿಯತ್ನದಿಂದ ಆರಂಭಿಸಿ ೧೯೧೭ರ ನಿಜಕ್ರಾಂತಿಯತನಕ ಹರಹಿಕೊಳ್ಳುತ್ತದೆ. ಗಾರ್ಕಿಯ ತಾಯಿ ಇಲ್ಲಿ ಇಡೀ ರಷ್ಯಾವನ್ನು ಪ್ರತಿನಿಧಿಸುವಂತಹ ಪಾತ್ರವಾಗಿದ್ದಾಳೆ. ಕಮ್ಯುನಿಸಮ್ನ ಪರಿಚಯವಾದಾಗ ಅವಳಿಗಾಗುವ ಭಯ, ಆತಂಕ, ಅಭದ್ರತೆ, ಅನುಮಾನಗಳು ಇಡೀ ರಷ್ಯಾಕ್ಕೇ ಆದದ್ದು. ಗಾರ್ಕಿಯ ಈ ಪಾತ್ರ ಬ್ರೆಖ್ಟ್ನಲ್ಲಿ ಕಾಲದೇಶಗಳ ಎಲ್ಲ ಮಿತಿಗಳನ್ನೂ ಮೀರಿ ನಿಲ್ಲುತ್ತದೆ. ನಾಟಕದ ತಾಯಿ, ಎಲ್ಲ ಜನತೆಯ ನೋವು, ಕಳಕಳಿಗಳನ್ನು ಪ್ರತಿನಿಧಿಸುತ್ತಾಳೆ. ಅವಳ ಬದಲಾವಣೆಗಳು ಎಲ್ಲ ಶೋಷಿತ ಜನಾಂಗಗಳ ಹೊಸ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತವೆ.
Ebook
ತಾಯಿ
$10.00
About this Ebook
Information
Additional information
Translator | K.V. Subbanna |
---|---|
Publisher | |
Book Format | Ebook |
Language | Kannada |
Category |
Reviews
Only logged in customers who have purchased this product may leave a review.
Reviews
There are no reviews yet.