ರೂಪ ನಿರೂಪ
ಇದು ಪೇಂಟಿಂಗ್ಸಗಳನ್ನು ನೋಡುವ ಬಗೆಗಿನ ಪುಸ್ತಕ. ಸಮಕಾಲೀನ ಚಿತ್ರಕಲಾಕೃತಿಗಳನ್ನು ಹೇಗೆ ನೋಡಬಹುದು ಎಂಬ ಹೊಳಹುಗಳನ್ನು ಈ ಪುಸ್ತಕ ನೀಡುತ್ತದೆ. ಕನ್ನಡದ ದೃಶ್ಯಕಲಾ ಸಾಹಿತ್ಯದಲ್ಲಿ ಇದೊಂದು ವಿಭಿನ್ನ ಪ್ರಯತ್ನವೆಂದು ಪುಸ್ತಕದ ಕುರಿತು ಅನೇಕ ವಿಮರ್ಶಕರು ಹೇಳಿದ್ದಾರೆ. ಇಲ್ಲಿ ಒಬ್ಬ ನೋಡುಗ ಒಂದು ಕಲಾಕೃತಿಯನ್ನು ನೋಡುವಾಗಿನ ತನ್ನ ಅನುಭವದ ನಿರೂಪಣೆ ಇರುವುದರ ಜೊತೆಗೆ ಆ ಚಿತ್ರದ ಕುರಿತು ಕಲಾವಿದನ ಹಿನ್ನೆಲೆಯಲ್ಲಿ ನಿಂತು ಕೆಲಸ ಮಾಡಿದ ಭಾವ, ಅನುಭವ ಯಾವುದು ; ಈ ಕೃತಿಯ ಆಶಯವೇನು ಎಂಬುದರ ಬಗ್ಗೆ ಸ್ವತಃ ಕಲಾವಿದನು ಸಹ ತನ್ನ ಅನುಭವ, ಭಾವಗಳನ್ನು ಇಲ್ಲಿ ಹಂಚಿಕೊಂಡಿದ್ದಾನೆ. ಈ ಕಾರಣಕ್ಕಾಗಿ ಈ ಪುಸ್ತಕ ವಿಶೇಷವಾಗಿ ಕಾಣುತ್ತದೆ.
Reviews
There are no reviews yet.