‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಲ್ಲಿ ‘ಮನರಂಜನೆಯ ಕಥೆಗಳು’ ‘ಕಾಡಿನ ಕಥೆಗಳು’, ‘ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.
ವಿವರಗಳು
1. ಎಮ್ಮೆಗೆ ಭಾಷೆ ಬಂದಿತ್ತೆ ? – ನೀಲಾಂಬರಿ
2. ಗುಲ್ಲೂರಿನ ಭಕ್ತಜನ – ನೀಲಾಂಬರಿ
3. ಮಾತಿಗೆ ತಪ್ಪಿದ ಮಹರಾಜ – ನೀಲಾಂಬರಿ
4. ಪುಟ್ಟನ ಕೋಪ ಚಿಲಕದ ಮೇಲೆ – ನೀಲಾಂಬರಿ
5. ಆಶೆ ತಂದ ದುಃಖ – ಪ. ರಾಮಕೃಷ್ಣ ಶಾ ಸ್ತ್ರಿ
6. ದೊರೆ ಕೇಳಿದ ಕತೆ – ಪ. ರಾಮಕೃಷ್ಣ ಶಾ ಸ್ತ್ರಿ
7. ಗುಟ್ಟಿನ ಸಂಗತಿ – ಪ. ರಾಮಕೃಷ್ಣ ಶಾ ಸ್ತ್ರಿ
8. ಮನಸ್ಸಿನ ಮಾತು – ನವಗಿರಿನಂದ
9. ಜ್ಞಾನದ ಬೆಲೆ – ನವಗಿರಿನಂದ
10. ವಚನ ಕವಿ – ನವಗಿರಿನಂದ
11. ಮೋಟು ಎಲ್ಲಿ ? – ಪಳಕಳ ಸೀತಾರಾಮ ಭಟ್ಟ
12. ವೃದ್ಧನ ಜಾಣ್ಮೆ – ಕಮಲಾ ರಾಮಸ್ವಾಮಿ
13. ಸಾರ್ವ ಭೌಮನ ಯುಕ್ತಿ – ಕಮಲಾ ರಾಮಸ್ವಾಮಿ
14. ಪ್ರೀತಿಗೆ ಪ್ರತಿ ಪ್ರೀತಿ – ಎನ್ಕೆ. ಸುಬ್ರಹ್ಮಣ್ಯ
15. ಡ್ಯಾಮನ್ ಮತ್ತು ಪೈಥಿಯಸ್ – ಎನ್ಕೆ. ಸುಬ್ರಹ್ಮಣ್ಯ
16. ಡಿಸೆಂಬರ್ ರಾಜ – ಎನ್ಕೆ. ಸುಬ್ರಹ್ಮಣ್ಯ
17. ನಿಲುಫಾ ಮತ್ತು ಕುರಿಮರಿ – ಎನ್ಕೆ. ಸುಬ್ರಹ್ಮಣ್ಯ
18. ರಾಮಣ್ಣನ ತೀರ್ಪು – ಎನ್ಕೆ. ಸುಬ್ರಹ್ಮಣ್ಯ
19. ನಕ್ಕರಷ್ಟೇ ಸಾಲದು ! – ದತ್ತಾತ್ರಯ ಯಲ್ಲಾಪುರ
Reviews
There are no reviews yet.