ಹೊಸಗನ್ನಡ ಕವಿಸೂಕ್ತಿಗಳು
ಹಳಗನ್ನಡ ಕಲಿಕೆ, ಪ್ರಬಂಧ ರಚನೆ, ಗಾದೆಗಳ ವಿಸ್ತರಣೆ ಪದಸಂಪತ್ತು, ಕವಿ ಪರಿಚಯ ಕವಿಸೂಕ್ತಿಗಳು-ಹೀಗೆ ಕನ್ನಡ ನುಡಿಯ ನಾನಾ ಪದರಗಳನ್ನು ಇವು ಬಿಚ್ಚಿಟ್ಟಿವೆ. ತಾಯಂದಿರೂ ಇತ್ತೀಚಿನ ದಿನಗಳಲ್ಲಿ ನನ್ನ ಮಗನಿಗೆ ಕನ್ನಡ ತುಂಬಾ ಕಷ್ಟ’ ಎಂದು ಹೇಳಲು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ. ಕನ್ನಡ ಸಣ್ಣದಾಗಿ ಓದುವುದಕ್ಕೆ ಮತ್ತು ಮಾತನಾಡುವುದಕ್ಕೆ ಬಂದರೆ ಅದೇ ದೊಡ್ಡ ವಿಷಯ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ವ್ಯಾಕರಣ ಸಹಿತ ಗಂಭೀರವಾಗಿ ಅಧ್ಯಯನ ಮಾಡುವುದು ದೂರದ ಮಾತು. ಇಂತಹ ಸಂದರ್ಭದಲ್ಲಿ ಹಳಗನ್ನಡ ಕವಿಸೂಕ್ತಿಗಳನ್ನು ಸುಲಭವಾಗಿ, ಸರಳವಾಗಿ ತಿಳಿದುಕೊಳ್ಳುವ ಒಂದು ಕೈ ಪಿಡಿಯನ್ನು ಟಿ. ಎಸ್. ಗೋಪಾಲ್ ಬರದಿದ್ದಾರೆ.
Reviews
There are no reviews yet.