‘ಮನುಷ್ಯನ ದೀರ್ಘಯಾತ್ರೆ ನಡೆದಿದೆ… ಹಳೆಯ ಮೂಡ ನಂಬಿಕೆಗಳು ಕಾಲಲ್ಲಿ ಸಿಕ್ಕು ಹುಡಿಯಾಗುತ್ತಿವೆ, ತಪ್ಪು-ತಾಗುಗಳು ಆಗಾಗ ದೂಳೆಬ್ಬಿಸಿ ಕಂಗೆಡಿಸುತ್ತಿವೆ; ಭೂತದ ಮೋಡ ಹಿಂದಿಂದ ಕವಿದುಕೊಂಡಿದೆ, ಭವಿಷ್ಯದ ಆಶ್ಚರ್ಯರಾಶಿಗಳು ಎದುರಲ್ಲಿ ಬೆರಗುಗೊಳಿಸುತ್ತವೆ… ಸ್ವತಂತ್ರವಾಗಿ ಗಂಭೀರವಾಗಿ ಹೆಮ್ಮೆಯಿಂದ ಸಾವಕಾಶವಾಗಿ ನಡೆದಿದ್ದಾನೆ ಮನುಷ್ಯ – ಏಕಾಂಗಿಯಾಗಿ… ಹೆಜ್ಜೆಗಳು ದೃಢವಾಗಿವೆ… ಯಾತ್ರೆ ಸಾಗುತ್ತಿದೆ ಮುಂದುಮುಂದಕ್ಕೆ ಮೇಲುಮೇಲಕ್ಕೆ…’
ರಷ್ಯಾದ ಪ್ರಖ್ಯಾತ ಲೇಖಕ ಮ್ಯಾಕ್ಸಿಂ ಗೋರ್ಕಿಯ ಈ ಕಣಸೇ ಇಲ್ಲಿರುವ ಆತನ ಕೆಚ್ಚನ ಕಥೆಗಳಲ್ಲಿ ಚಂದ ಮೈದಾಳಿಕೊಂಡಿದೆ.
Reviews
There are no reviews yet.