ಜನಸಾಮಾನ್ಯರ ಒಳಿತನ್ನೇ ತನ್ನ ಜೀವನೋದ್ದೇಶವಾಗಿಟ್ಟುಕೊಂಡಿದ್ದ ಆರ್ಥಿಕ ತಜ್ಞರ ಆತ್ಮಕಥೆ

ಲೇಖಕರು: ಯಾಗಾ ವೇಣುಗೋಪಾಲ ರೆಡ್ಡಿ

ಕನ್ನಡ ನಿರೂಪಣೆ: ಎಂ.ಎಸ್. ಶ್ರೀರಾಮ್

ಭಾರತದಲ್ಲಿರುವ ಅತ್ಯಂತ ಪ್ರಖರ ಬುದ್ಧಿಜೀವಿಗಳಲ್ಲಿ ಒಬ್ಬರು. ದಶಕಗಳ ಕಾಲದ ಕೇಂದ್ರೀಯ ಬ್ಯಾಂಕರುಗಳಲ್ಲಿ ಅತ್ಯಂತ ಶ್ರೇಷ್ಠರು.

– ಪಿ. ಚಿದಂಬರಂ, ಮಾಜಿ ಕೇಂದ್ರೀಯ ವಿತ್ತ ಮಂತ್ರಿಗಳು

ಭಾರತೀಯ ಅರ್ಥವ್ಯವಸ್ಥೆಯ ಬಗ್ಗೆ ರೆಡ್ಡಿಯವರಿಗಿಂತ ಹೆಚ್ಚು ತಿಳಿದವರು ವಿರಳ. ಆತನಷ್ಟು ಘನತೆಯಿರುವವರು ಇನ್ನೂ ವಿರಳ.

– ರಘುರಾಮ್ ಜಿ. ರಾಜನ್, ಮಾಜಿ ಗವರ್ನರ್, ಭಾರತೀಯ ರಿಜರ್ವ್ ಬ್ಯಾಂಕ್

ಅಮೆರಿಕದಲ್ಲಿ ವೈ.ವಿ. ರೆಡ್ಡಿಯಂಥವರು ಕೇಂದ್ರೀಯ ಬ್ಯಾಂಕಿನ ಮುಖ್ಯಸ್ಥರಾಗಿದ್ದರೆ, ಅಮೆರಿಕದ ಅರ್ಥವ್ಯವಸ್ಥೆ ಈಗಿನ ದುರ್ಗತಿಯನ್ನು ಕಾಣುತ್ತಿರಲಿಲ್ಲ.

– ಜೋಸೆಫ್ ಸ್ಟಿಗ್ಲ್‌ಟ್ಸ್, ಅರ್ಥಶಾಸ್ತ್ರದ ನೋಬೆಲ್ ಪುರಸ್ಕೃತರು

Additional information

Category

Author

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.