- -20%
ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ
0Original price was: ₹100.00.₹80.00Current price is: ₹80.00.ಇಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಎಂಬ ಈ ಅನುವಾದಿತ ಕೃತಿ, ನಿಜಾರ್ಥದಲ್ಲಿ ಶ್ರೀಮಂತರಾಗಲು ಇರುವ ಮಾರ್ಗೋಪಾಯಗಳನ್ನು ಬಿಡಿಸಿಡುತ್ತ ಹೋಗುತ್ತದೆ. ಇದು ‘ಇವತ್ತು ಬಂಡವಾಳ ಹೂಡಿ, ನಾಳೆಯೇ ಅದನ್ನು ಬಡ್ಡಿಸಮೇತವಾಗಿ ವಸೂಲು ಮಾಡಿ ಬಿಡುವಂಥ’ ಅಥವಾ ‘ರಾತ್ರೋರಾತ್ರಿ ಶ್ರೀಮಂತರಾಗುವುದು ಹೇಗೆ?’ ಎಂಬಂಥ ‘ಇನ್ ಸ್ಟಂಟ್’ ಉಪಾಯಗಳನ್ನು ಒಳಗೊಂಡಿರುವ ಕೃತಿಯಲ್ಲ; ಯಾರೂ ಇಂಥ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದೂ ಬೇಡ. ಇದರ ಒಂದೊಂದು ಅಧ್ಯಾಯದಲ್ಲೂ ಅಂತರ್ಗತವಾಗಿರುವ ಸಕಾರಾತ್ಮಕ ಆಶಯಗಳನ್ನು, ಕಟ್ಟುನಿಟ್ಟುಗಳನ್ನು ಮನನ ಮಾಡಿಕೊಂಡು ಜೀರ್ಣಿಸಿಕೊಂಡು ಅಳವಡಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ.