- -40%
ಗುಲ್‍ದಸ್ತಾ
0Original price was: ₹150.00.₹90.00Current price is: ₹90.00.ಉಮೇಶ ಮುನವಳ್ಳಿ ಅವರ ಗಜಲ್‍ಗಳು ಓದಿಸಿಕೊಳ್ಳುವ ಗುಣ ಹೊಂದಿವೆ. ಅಲ್ಲದೆ, ಮುಂದೇನಿದೆ ಎನ್ನುವ ಕುತೂಹಲವನ್ನು ಮೂಡಿಸುತ್ತವೆ.
- -40%
ಬದುಕ ದೀಪ್ತಿ
0Original price was: ₹150.00.₹90.00Current price is: ₹90.00.ಗೆಳೆತನದ ಬಗೆಗಿನ ಪ್ರಬಂಧವು ಸ್ನೇಹದ ವಿವಿಧ ಆಯಾಮಗಳನ್ನು ಉದಾಹರಣೆಗಳ ಸಮೇತ ತಿಳಿಸಿಕೊಡುತ್ತದೆ. ಹಾಗೆಯೇ ಪ್ರಮುಖ ವಿಷಯಗಳಾದ ‘ಗುರು’, ‘ಹಣ’, ‘ಆತ್ಮಹತ್ಯೆ’, ‘ಮಕ್ಕಳು’ ಈ ಕುರಿತಾದ ಪ್ರಬಂಧಗಳು ಜೀವನದ ಪಾಠಗಳನ್ನು ತಿಳಿಸಿಕೊಡುವ ಅಮೂಲ್ಯವಾದ ವಿಷಯವಸ್ತುಗಳನ್ನು ಒಳಗೊಂಡಿವೆ.
- -40%
ಕಾನನದ ಸುಮ
0Original price was: ₹100.00.₹60.00Current price is: ₹60.00.‘ಕಾನನದ ಸುಮ’ ಒಂದು ಹೊಸ ವಿಚಾರಧಾರೆಗಳ ಸಂಗಮ. ಬಹುತೇಕ ಇಲ್ಲಿಯ ಕವಿತೆಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ, ಪಾರಮಾರ್ಥ ಈ ಎಲ್ಲಾ ವಿಷಯಗಳನ್ನು ಒಳಗೊಂಡಿವೆ.
- -40%
ವಚನವಲ್ಲಿ
0Original price was: ₹80.00.₹48.00Current price is: ₹48.00.ವಚನವಲ್ಲಿ
ಶ್ರೀ ಉಮೇಶ ಮುನವಳ್ಳಿ
ಈ ವಚನಗಳಲ್ಲಿ ಶ್ರೀಯುತರು ಪರಮ ಶಕ್ತಿ ಸಚ್ಛದಾನಂದ ಸ್ವರೂಪವೆನಿಸಿದ ಭಾವನೆಗಳನ್ನು ಮನೋಜ್ಞವಾಗಿ ಅರ್ಥೈಸಿದ್ದಾರೆ. ಪ್ರಸ್ತುತ ‘ವಚನವಲ್ಲಿ’ ಕನ್ನಡ ಇಂಗ್ಲೀಷ ಹಾಗೂ ಹಿಂದಿ ಬಾಷೆಗಳಲ್ಲಿ ನಿರೂಪಿತವಾಗಿರುವದು ಲೇಖಕರ ಬಹುಮುಖ ಪ್ರತಿಭೆ – ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಇಂದಿನ ವಿಷಮ ಪರಿಸ್ಥಿತಿಯಲ್ಲಿ ಆಧ್ಯಾತ್ಮಿಕ ತಿಳುವಳಿಕೆಯನ್ನು ಪಡೆಯಲು ಈ ವಚನಗಳು, ಕಾರ್ಗತ್ತಲೆಯಲ್ಲಿ ಸಮುದ್ರ ಯಾತ್ರಿಕನಾಗಿ ದಿಕ್ಕನ್ನು ಹಾಗೂ ನೆಲೆಯನ್ನು ಸೂಚಿಸುವಂಥ ದೀಪಸ್ಥಂಭ lighthouse ಇದ್ದಂತೆ.