- -20%
ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ
0Original price was: ₹65.00.₹52.00Current price is: ₹52.00.`ಯಾವ ವ್ಯಕ್ತಿ ಏನನ್ನು ಆಲೋಚಿಸುತ್ತಾನೋ ಅವನು ಅದರಂತೆಯೇ ಆಗುತ್ತಾನೆ’ – ಎಂಬ ಅಂಶಗಳನ್ನು ಈ ಕೃತಿಯು ಒಳಗೊಂಡಿದೆ.
- -20%
ನಿಮಗೆ ನೀವೇ ದಾರಿದೀಪ
0Original price was: ₹65.00.₹52.00Current price is: ₹52.00.ಬದುಕಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ತುಡಿತ ಹೊಂದಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುವ ಅಪರೂಪದ ಪುಸ್ತಕ ಇದಾಗಿದೆ.
- -20%
ದಿ ಆರ್ಟ್ ಆಫ್ ವಾರ್
0Original price was: ₹100.00.₹80.00Current price is: ₹80.00.ಸನ್ ತ್ಸು ಸುಮಾರು 25೦೦ ವರ್ಷಗಳ ಹಿಂದಿನ ಚೀನೀ ಯೋಧ ಮತ್ತು ತತ್ವಜ್ಞಾನಿ. ತತ್ವಶಾಸ್ತ್ರದ ಮೂಲ ಅಂಶವನ್ನು ಆರ್ಟ್ ಆಫ್ ವಾರ್ ಎಂಬ ಪುಸ್ತಕದ ಮೂಲಕ ತಿಳಿಸಲು ಯತ್ನಿಸಿದ್ದಾರೆ.
ಕನ್ನಡಕ್ಕೆ
ಭುವನೇಶ್ ಎಸ್.
ಅಂಬಿಕಾ ಸೀತೂರು - -16%
ಗೋದಾನ
0Original price was: ₹320.00.₹270.00Current price is: ₹270.00.ಮುನ್ಶಿ ಪ್ರೇಮಚಂದ ಅವರ ‘ಗೋದಾನ್’ ಜಾಗತಿಕ ನೆಲೆಯಲ್ಲಿ ಕಾದಂಬರಿ ಪ್ರಾಕಾರದಲ್ಲಿ ಗುರುತಿಸಿ, ಪ್ರಶಂಶಿಸಲ್ಪಟ್ಟ ಮಹತ್ವದ ಕಾದಂಬರಿಯಾಗಿದೆ. ಶ್ರೀಕಾಂತ ಕಕ್ಕೇರಿ ಅವರು ಇದನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ.
ಮುನ್ಶಿ ಪ್ರೇಮಚಂದ ಅವರ ಗೋದಾನ ಕಾದಂಬರಿ ಆಧಾರಿತ ಶ್ರೀಕಾಂತ ಕಕ್ಕೇರಿ ಅವರ ನಾಟಕ ಪುಸ್ತಕ ಗೋದಾನ, ೨೦೨೦ ವರ್ಷದ ಸಾಲಿನ ದಿ. ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿ ಆಯ್ಕೆಯಾಗಿದೆ.
- -20%
ಫ್ರೆಡರಿಕ್ ನೀಷೆ
0Original price was: ₹240.00.₹192.00Current price is: ₹192.00.ಬುದ್ಧಿಜೀವಿಯೊಬ್ಬನ ಭಾವಪೂರ್ಣ ಕಥಾನಕ