- -10%
ಸ್ಪರ್ಧೆಯೋ? ಸಹಕಾರವೋ?
0Original price was: ₹80.00.₹72.00Current price is: ₹72.00.ಬಿತ್ತಿದಂತೆ ಬೆಳೆ! ಮಕ್ಕಳೂ ಸಹ ತನ್ನಷ್ಟೇ ಅಥವಾ ತನಗಿಂತಲೂ ಹೆಚ್ಚು ಅಂಕ ಗಳಿಸಿದ ಸಹಪಾಠಿಯನ್ನು ಪ್ರತಿಸ್ಪರ್ಧಿ ಎಂದು ಗುರುತಿಸಿ ಆತನನ್ನು ದ್ವೇಷಿಸತೊಡಗುತ್ತದೆ. ಅಲ್ಲಿಗೆ ಸ್ನೇಹಮಯ ಸಂಬಂಧ ಎಳೆವೆಯಲ್ಲೇ ಕೊನೆಗೊಂಡು ಎದುರಾಳಿಯನ್ನು ತುಳಿಯುವ ಪ್ರವೃತ್ತಿ ಮುಂದೆ ಜೀವನದುದ್ದಕ್ಕೂ ಎಲ್ಲ ರಂಗಗಳಲ್ಲೂ ವಿಜೃಂಭಿಸತ್ತದೆ. ರಾಜಕೀಯ -ಶಿಕ್ಷಣ -ಸಾಹಿತ್ಯ-ಕ್ರೀಡೆ ಎಲ್ಲ ಕಡೆಯೂ ಕಣ್ಣಿಗೆ ರಾಚುವಂತೆ ಇರುವ, ಸ್ನೇಹ ಸಂಬಂಧವನ್ನು ಹಾಳುಗೆಡಹುವ ಇಂಥ ಸ್ಪರ್ಧೆಗಳು ಬೇಕೇ? ಸ್ಪರ್ಧೆಗಳು ಆರೋಗ್ಯಕರವಾಗಿರಲಿ ಎಂದು ಕೃತಿ ಆಶಿಸುತ್ತದೆ.
- -10%
ಸ್ಪರ್ಧೆಯೋ? ಸಹಕಾರವೋ?
0Original price was: ₹65.00.₹58.50Current price is: ₹58.50.ಬಿತ್ತಿದಂತೆ ಬೆಳೆ! ಮಕ್ಕಳೂ ಸಹ ತನ್ನಷ್ಟೇ ಅಥವಾ ತನಗಿಂತಲೂ ಹೆಚ್ಚು ಅಂಕ ಗಳಿಸಿದ ಸಹಪಾಠಿಯನ್ನು ಪ್ರತಿಸ್ಪರ್ಧಿ ಎಂದು ಗುರುತಿಸಿ ಆತನನ್ನು ದ್ವೇಷಿಸತೊಡಗುತ್ತದೆ. ಅಲ್ಲಿಗೆ ಸ್ನೇಹಮಯ ಸಂಬಂಧ ಎಳೆವೆಯಲ್ಲೇ ಕೊನೆಗೊಂಡು ಎದುರಾಳಿಯನ್ನು ತುಳಿಯುವ ಪ್ರವೃತ್ತಿ ಮುಂದೆ ಜೀವನದುದ್ದಕ್ಕೂ ಎಲ್ಲ ರಂಗಗಳಲ್ಲೂ ವಿಜೃಂಭಿಸತ್ತದೆ. ರಾಜಕೀಯ -ಶಿಕ್ಷಣ -ಸಾಹಿತ್ಯ-ಕ್ರೀಡೆ ಎಲ್ಲ ಕಡೆಯೂ ಕಣ್ಣಿಗೆ ರಾಚುವಂತೆ ಇರುವ, ಸ್ನೇಹ ಸಂಬಂಧವನ್ನು ಹಾಳುಗೆಡಹುವ ಇಂಥ ಸ್ಪರ್ಧೆಗಳು ಬೇಕೇ? ಸ್ಪರ್ಧೆಗಳು ಆರೋಗ್ಯಕರವಾಗಿರಲಿ ಎಂದು ಕೃತಿ ಆಶಿಸುತ್ತದೆ.