• -40%

    ವಯನಾಡಿನ ಕನಸು

    0

    ‘ವಯನಾಡಿನಾ ಕನಸು’, ಡಾ. ಪಾರ್ವತಿ ಜಿ. ಐತಾಳ್ ಅವರು ಮಲಯಾಳದ ಎಂಟು ಸಣ್ಣ ಕತೆಗಳನ್ನು ಕುರಿತು ರಚಿಸಿದ್ದಾರೆ.

    Original price was: $1.20.Current price is: $0.72.
    Add to basket
  • -10%

    ಚಿನಾರ್ ವೃಕ್ಷದ ಅಳು

    0

    ಬಸವರಾಜ ಸಾದರ ಅವರ ಈ ಪುಸ್ತಕವು ಭಾರತದ ವಿವಿಧ ಭಾಷೆಗಳ  ಸಣ್ಣ ಕಥೆಗಳನ್ನು ಒಳಗೊಂಡಿದೆ.

    Original price was: $0.96.Current price is: $0.86.
    Add to basket
  • -40%

    ದಶಕದ ಕಥೆಗಳು

    0

    ಈ ಪುಸ್ತಕವು ಬಸವರಾಜ ಡೋಣುರ ಅವರ ಕಥಾ ಸಂಕಲನವಾಗಿದೆ. ಒಟ್ಟು ಮೂವತ್ತೈದು ಕಥೆಗಳನ್ನು ಈ ಪುಸ್ತಕ ಒಳಗೊಂಡಿದೆ.

    Original price was: $4.20.Current price is: $2.52.
    Add to basket
  • ಮಹನೀಯರ ಬಾಳು ಬೆಳಕು

    0

    ಮಹಾನ್ ವ್ಯಕ್ತಿಗಳ ಜೀವನದಲ್ಲಿ ನಡೆದ ಅದ್ಬುತ ರಂಜಕ ಘಟನಾವಳಿಗಳನ್ನು ಒಳಗೊಂಡಿದೆ.

    $1.20
    Add to basket
  • -10%

    ಉಘೇ ಉಘೇ

    0

    ಉಘೇ ಉಘೇ
    ಕಥಾ ಸಂಕಲನ

    ಊರಿಗೆ ಇನ್ನೂ ಹೊಸದಾಗಿದ್ದ ಕೈಲಾಸ ರಥವನ್ನೇರಿದ ಸಿಂಗಾರಗೊಂಡ ಹೆಣ ಬಿಗಿಯಾಗಿ ಕಟ್ಟಿದ್ದರೂ ಅತ್ತಿತ್ತ ಅಲ್ಲಾಡುತ್ತಲೇ , ಈಗಲೋ , ಆಗಲೋ ಕೆಳಕ್ಕೆ ಬೀಳುವನ್ತೆಯೇ ನಟಿಸುತ್ತಾ ಸ್ಮಶಾನವನ್ನು  ಸೇರಿತು. ದಾರಿಯುದ್ದಕ್ಕೂ ತನ್ನ ಒಂದು ಕಣ್ಣನ್ನು ಹೆಣದ ಮೇಲೆಯೇ ನೆಟ್ಟಿದ್ದ ಮೃತ್ಯುಂಜಯ ಭಯಭೀತನಾಗಿಯೇ ಸ್ಮಶಾನ ತಲುಪಿದ. ಕೈಲಾಸ ರಥದ ಮೇಲಿಂದ ಹೆಣವನ್ನು ಕೆಳಗಿರಿಸಿ, ಪೂಜೆ ಮಾಡಿ, ನಂತರ ಸಿದ್ಧಗೊಂಡಿದ್ದ ಆರಡಿ ಮೂರಡಿ ಗುಂಡಿಯಲ್ಲಿ ಹೆಣವನ್ನು ಜಾಗರೂಕತೆಯಿಂದ ಒಂದಷ್ಟು ಜನ ಇಳಿಸಿದರು.  ಗುಂಡಿನೊಳಕ್ಕೆ ಕೂಡಿಸಿ ಇಂತೂ ಮಾರ್ಕ್ ನಂತೆ ಕಾಣುತ್ತಿದ್ದ ಸಾರೆ ಹುರಿಯಿಂದ ಕಟ್ಟಿದ್ದ ದಬ್ಬೆಗಳನ್ನು ಹೆಣದ ಕುತ್ತಿಗೆಗೆ ಹಿಡಿದು ಬಿಗಿ ಮಾಡಿ , ಹೆಣಕ್ಕೆ  ಹೊದಿಸಿದ್ದ ಬಿಳಿ ಬಟ್ಟೆಯನ್ನು ತೆಗೆದು ಮೇಲಕ್ಕೆಸೆದು, ಮೇಲಿಂದ ಮರೆ ಹಿಡಿಯುವಂತೆ ಹೇಳಿ , ಹೆಣಕ್ಕೆ ಪೂಜೆ ಮಾಡಿದರು. ಇದೆಲ್ಲವನ್ನೂ ಗುಂಡಿಯ ಸುತ್ತಾ ನೆರೆದಿದ್ದ ಜನರ ನಡುವೆಯಿಂದಲೇ  ಕುತೂಹಲದ  ಕಣ್ಣುಗಳಿಂದಲೇ ನೋಡಿದ   ಮೃತ್ಯುಂಜಯನು ಇನ್ಯಾವ ಕಾರಣಕ್ಕೂ ವೀರಭದ್ರಪ್ಪ ಮೇಲೆ ಎದ್ದು ಬರುವುದಕ್ಕೆ ಸಾಧ್ಯವೇ ಇಲ್ಲವೆಂದು ಮನದಲ್ಲೇ ಲೆಕ್ಕ ಹಾಕುತ್ತಾ ಬೇಗ ಮಣ್ಣಾಕಲಿ ಎಂದು ಕಾಯುತ್ತಿದ್ದ ಕ್ಷಣವೂ ಬಂದು ಬಿಟ್ಟಿತು. 

    Original price was: $0.72.Current price is: $0.65.
    Add to basket
  • -10%

    ಬೆಳದಿಂಗಳು ಮತ್ತು ಮಳೆ

    0

    ಬೆಳದಿಂಗಳು ಮತ್ತು ಮಳೆ

    ‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ

    ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
    ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.

    Original price was: $0.48.Current price is: $0.43.
    Add to basket
  • -40%

    ಕಾಮೋಲ

    0

    ಬಾಲ್ಯದ ನೆನಪು, ಮುಗ್ಧತೆ, ಯೌವನದ ಭಾವತೀವ್ರತೆ,ಪ್ರೌಢಾವಸ್ಥೆಯ ಬುದ್ಧಿ- ಭಾವ, ವಾಸ್ತವ ಮತ್ತು ಕಲ್ಪನೆ ಮಿಶ್ರಿತವಾದ ಬರಹಗಳು ಕಥೆಯ ರೂಪದಲ್ಲಿ ಹೊರಬಂದಿವೆ.

    Original price was: $1.20.Current price is: $0.72.
    Add to basket
  • -40%

    ಅನುಬಂಧ

    0
    Original price was: $1.50.Current price is: $0.90.
    Add to basket
  • -10%

    ಕನಸುಗಳು ಖಾಸಗಿ

    0

    ನರೇಂದ್ರ ಪೈ ರವರ ೯ ಕತೆಗಳ ಸಂಕಲನವಾಗಿದೆ.

    Original price was: $1.08.Current price is: $0.97.
    Add to basket
  • -10%

    ಚಾಂದನಿ ಚೌಕ್

    0

    ಬಸವರಾಜ ಡೋಣೂರ ರವರ ೯ ಕತೆಗಳ ಸಂಕಲನವಾಗಿದೆ.

    Original price was: $1.68.Current price is: $1.51.
    Add to basket
  • -40%

    ರಸಯಾನ

    0

    ಮೃಗವಧೆ ರಜನಿಕಾಂತ ಅವರ ಕತೆಗಳ ಸಂಕಲನ

    Original price was: $1.68.Current price is: $1.01.
    Add to basket
  • -40%

    ಗಲ್ಲುಗಂಬದ ಆತಂಕದಲ್ಲಿ

    0

    ‘ಸಾವಿನ ಸೆರಗಿನಲ್ಲಿ’ ಕೃತಿಯ ಎರಡನೆಯ ಭಾಗವೇ ಈ ಕೃತಿ, ‘ಗಲ್ಲುಗಂಬದ ಆತಂಕದಲ್ಲಿ’. ಇದರ ಹೆಸರೇ ಸೂಚಿಸುವಂತೆ ಮರಣದಂಡನೆಯ ಶಿಕ್ಷೆಗೆ ಈಡಾಗಿರುವ ಕೈದಿಗಳ ಕಥೆಗಳ ಗುಚ್ಛವಿದು.

    Original price was: $1.68.Current price is: $1.01.
    Add to basket