- -40%
- -40%
ಅಭಿಮುಖ
0Original price was: ₹130.00.₹78.00Current price is: ₹78.00.ಅಭಿಮುಖ
ಈ ಪುಸ್ತಕವು ವಿಮರ್ಶಾ ಲೇಖನಗಳನ್ನು ಒಳಗೊಂಡಿದೆ . - -40%
ಗಿರಡ್ಡಿ ಗೋವಿಂದರಾಜ
0Original price was: ₹150.00.₹90.00Current price is: ₹90.00.ಗಿರಡ್ಡಿ ಗೋವಿಂದರಾಜ
ಈ ಪುಸ್ತಕವು ಕನ್ನಡ ಸಾಹಿತ್ಯ ,ಕಥೆ , ಪ್ರಬಂಧ, ವ್ಯಕ್ತಿ ಚಿತ್ರಗಳು, ಹಾಗು ಅವರ ಪಾರದರ್ಶಕ ವ್ಯಕ್ತಿತ್ವವನ್ನು ಒಳಗೊಂಡಿದೆ. - -40%
ಮೂರು ಸಂಜಿ ಮುಂದ ಧಾರವಾಡ
0Original price was: ₹95.00.₹57.00Current price is: ₹57.00.ಮೂರು ಸಂಜಿ ಮುಂದ ಧಾರವಾಡ:
ಈ ಕೃತಿಯು ಶ್ರೀ ಮಲ್ಲಿಕಾರ್ಜುನ ಹಿರೇಮಠರ ಧಾರವಾಡದ ಸವಿನೆನಪುಗಳ ಕುರಿತಾದ ಅನುಭವಗಳ ಲಲಿತ ಪ್ರಬಂಧಗಳನ್ನು ಒಳಗೊಂಡಿದೆ.
- -50%
ಹವನ
0Original price was: ₹120.00.₹60.00Current price is: ₹60.00.ಹವನ
ಕಾದಂಬರಿ
ಮಲ್ಲಿಕಾರ್ಜುನ ಹಿರೇಮಠ‘ಹವನ’ ವಿಶಿಷ್ಟ ಸಾಂಸ್ಕೃತಿಕ ಆವರಣ ಹೊಂದಿದ ಕಾದಂಬರಿ, ಮಾನವಶಾಸ್ತ್ರೀಯ (Anthropological) ಅಧ್ಯಯನದ ಆಸಕ್ತಿಗಳು, ಮತ್ತು ಆಧುನಿಕತೆಗೆ ಸಂಬಂಧಪಟ್ಟಂತೆ ಇಂದು ಪ್ರಚಲಿತವಿರುವ ವೈಚಾರಿಕತೆಯ ಸಂರಚನೆಗಳು, ಇವೆರಡಕ್ಕೂ ಸೃಜನಶೀಲವಾಗಿ ಮುಖಾಮುಖಿಗೊಳ್ಳುವ ‘ಹವನ’ ಕಾದಂಬರಿಯಲ್ಲಿ, ನಮ್ಮ ನಡುವಿನ ಲಂಬಾಣಿ ಸಮೂಹದ ವರ್ಣಮಯ ಸಾಂಸ್ಕೃತಿಕ ನಡುಗಡ್ಡೆಯೊಂದು ಸ್ಫೋಟಗೊಳ್ಳುವ ಅಧಿಕೃತ ಚಿತ್ರಣವಿದೆ.