• -40%

    ಅಪ್ಪನ ಅಂಗಿ

    0

    ಇದು ಡಾ. ಲಕ್ಷ್ಮಣ ಅವರ ಕವನಗಳ ಸಂಗ್ರಹವಾಗಿದೆ. ಮೂಲತಃ ವೈದ್ಯರಾಗಿರುವ ಇವರು ಹವ್ಯಾಸಿ ಕವಿಗಳು. ಈ ಕೃತಿಯು ಲಕ್ಷ್ಮಣ ಅವರ ೨೬ ಕವನಗಳನ್ನು ಒಳಗೊಂಡಿದೆ. ಈ ಕೃತಿಯು ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ.

    Original price was: ₹100.00.Current price is: ₹60.00.
    Add to basket