ಕೊರವಂಜಿ- ಅಕ್ಟೋಬರ ೧೯೪೪
0₹15.00ಕೊರವಂಜಿ : ಅಕ್ಟೋಬರ ೧೯೪೪
ತಿಳಿ ನಗೆಯ ಮಾಸಪತ್ರಿಕೆಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕೊರವಂಜಿ ಅಕ್ಟೋಬರ್ ೧೯೪೪
ಕುಹಕಿಡಿಗಳು
ಉರಿಗಾಳು
ಹೆಮೊ- ಶುಂಠೊ- ಸಾಲ್ಟ್
ಭಾನುವಾರ ರಜಾ
ನವೀನ ಗಾದೆಗಳು
“ಸೆನ್ಸಾರ್ ಸುಧಾರಣೆಯ ಸಹಕಾರಗಳು”
ಪ್ರ. ಪ್ರ. ಸಭೆ
ನಗೆಗಾರರು
ಮದ್ರಾಸಿನಲ್ಲಿ ಗೊರವಂಜೀ
‘ಕೆನಡಾ’ದಲ್ಲಿನ ಸಂಭಾಷಣೆ
ಈಗಿನ ಕಾಲವೇ
ಚೌತಿ-ಚಂದ್ರ
ನಾಟಕಸ್ತ್ರೀ…………ಗೆ
ಪಾಪ ಯಾರದು?
ಅನರ್ಥಕೋಶ
ಊಟ ಸಾಗಲಿ- -40%
ಕೊರವಂಜಿಯ ಪಡುವಣ ಯಾತ್ರೆ
0Original price was: ₹85.00.₹51.00Current price is: ₹51.00.ಅರುವತ್ತರ ದಶಕದ ಆದಿಭಾಗದಲ್ಲಿ ರಾಶಿಯವರು ಒಂದು ವೈದ್ಯಕೀಯ ತಂಡದೊಂದಿಗೆ ರಷ್ಯಾ ಹಾಗೂ ಯೂರೋಪ್ ದೇಶಗಳ ಪ್ರವಾಸವನ್ನು ಕೈಗೊಂಡರು. ಪ್ರವಾಸದ ಉದ್ದೇಶ ಆ ದೇಶಗಳ ವೈದ್ಯಕೀಯ ವಿಧಿವಿಧಾನಗಳ ಅಧ್ಯಯನವಾದರೂ ರಾಶಿಯವರ ತುಂಟ ಮನಸ್ಸು ಅಲ್ಲಿನ ಜನಜೀವನದ ವೈಚಿತ್ರ್ಯಗಳನ್ನು ನೋಡಿ ತನ್ಮೂಲಕ ನಗೆಯನ್ನು ಹೊಮ್ಮಿಸುವ ಅವಕಾಶವನ್ನು ಕಂಡುಕೊಂಡಿತು. ಆ ಪ್ರಕ್ರಿಯೆಯ ಫಲಶ್ರುತಿಯೇ ‘ಕೊರವಂಜಿಯ ಪಡುವಣ ಯಾತ್ರೆ’.