- -10%
ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ?
0Original price was: ₹40.00.₹36.00Current price is: ₹36.00.ವ್ಯಕ್ತಿಗಳಲ್ಲಿನ ಕೀಳರಿಮೆಗೆ ಕಾರಣಗಳು ಅನೇಕ. ಸಾಮಾನ್ಯವಾಗಿ ಇತರರಿಂದ ಹೀಯಾಳಿಸಲ್ಪಟ್ಟಾಗ, ಸದಾ ಟೀಕೆ-ಬಯ್ಗಳನ್ನು ಎದುರಿಸಿ ಬಾಳಬೇಕಾದ ಸಂದರ್ಭ ಒದಗಿದಾಗ ವ್ಯಕ್ತಿಗೆ ತಾನು ನಿಷ್ಪ್ರಯೋಜಕ-ಏನೂ ಸಾಧಿಸಲಾಗದವ ಎಂಬ ಭಾವನೆ ಬಲವಾಗುತ್ತಾ ಹೋಗಿ ಅತ್ಮವಿಶ್ವಾಸ ಕುಂದತೊಡಗಿ ಜೀವನದಲ್ಲಿ ಭರವಸೆಯನ್ನೇ ತೊರೆದು ಅಂತರ್ಮುಖಿಯಾಗುತ್ತಾನೆ. ಅನೇಕ ಸಾಮಾಜಿಕ-ವೈಯಕ್ತಿಕ ಕಾರಣಗಳಿಂದ ಗುರಿಮುಟ್ಟಲಾಗದೆ ಚಡಪಡಿಸುತ್ತ ಕೀಳರಿಮೆಯಿಂದ ಬಳಲುತ್ತಾನೆ.
- -10%
ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ?
0Original price was: ₹35.00.₹31.50Current price is: ₹31.50.ವ್ಯಕ್ತಿಗಳಲ್ಲಿನ ಕೀಳರಿಮೆಗೆ ಕಾರಣಗಳು ಅನೇಕ. ಸಾಮಾನ್ಯವಾಗಿ ಇತರರಿಂದ ಹೀಯಾಳಿಸಲ್ಪಟ್ಟಾಗ, ಸದಾ ಟೀಕೆ-ಬಯ್ಗಳನ್ನು ಎದುರಿಸಿ ಬಾಳಬೇಕಾದ ಸಂದರ್ಭ ಒದಗಿದಾಗ ವ್ಯಕ್ತಿಗೆ ತಾನು ನಿಷ್ಪ್ರಯೋಜಕ-ಏನೂ ಸಾಧಿಸಲಾಗದವ ಎಂಬ ಭಾವನೆ ಬಲವಾಗುತ್ತಾ ಹೋಗಿ ಅತ್ಮವಿಶ್ವಾಸ ಕುಂದತೊಡಗಿ ಜೀವನದಲ್ಲಿ ಭರವಸೆಯನ್ನೇ ತೊರೆದು ಅಂತರ್ಮುಖಿಯಾಗುತ್ತಾನೆ. ಅನೇಕ ಸಾಮಾಜಿಕ-ವೈಯಕ್ತಿಕ ಕಾರಣಗಳಿಂದ ಗುರಿಮುಟ್ಟಲಾಗದೆ ಚಡಪಡಿಸುತ್ತ ಕೀಳರಿಮೆಯಿಂದ ಬಳಲುತ್ತಾನೆ.