- -10%
ಕಥನ ಕಾರಣ
0Original price was: ₹350.00.₹315.00Current price is: ₹315.00.ಕಥನ ಕಾರಣ –
(ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ವಿಶ್ಲೇಷಣೆ)ಈ ಪುಸ್ತಕದಲ್ಲಿ ೭೦ ಬೇರೆ ಬೇರೆ ಲೇಖಕರ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ . ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳು. ಯಾವುದೇ ಸಾಹಿತ್ಯಿಕ ಓದು ಸಮಕಾಲೀನ ಸಮಾಜ–ಸಂಸ್ಕೃತಿ–ರಾಜಕಾರಣವನ್ನು ಸಂಪೂರ್ಣವಾಗಿ ಹೊರಗಿಡುವಂತಿಲ್ಲ ಎಂಬ ಎಚ್ಚರವನ್ನು ಈ ಕೃತಿ ತಿಳಿಸುತ್ತದೆ.
- -40%
ಕಥನ ಕಾರಣ
0Original price was: ₹350.00.₹210.00Current price is: ₹210.00.ಈಗಾಗಲೇ ಅಂಕಣ ಬರಹಗಳನ್ನು ವಿಭಾಗಿಸಿ `ಕಾವ್ಯಪ್ರೀತಿ’ ಮತ್ತು `ಕಥನ ಪ್ರೀತಿ’ ಎಂಬ ಎರಡು ಪುಸ್ತಕಗಳು ಹೊರಬಂದಿವೆ. ಅಷ್ಟಾಗಿಯೂ ಅವರ `ಕಥೆಗಳ ಅಂಕಣ ಬರಹಗಳು’ ಇನ್ನೂ ಉಳಿದಿದ್ದರಿಂದ ಅವನ್ನು ಈಗ `ಕಥನ ಕಾರಣ’ ಎಂಬ ಹೆಸರಿನಿಂದ ಹೊರ ತರುತ್ತಿದ್ದೇವೆ.